»   » ಪನೋರಮಾದಲ್ಲಿ ಕನ್ನಡದ ‘ಪ್ರವಾಹ’

ಪನೋರಮಾದಲ್ಲಿ ಕನ್ನಡದ ‘ಪ್ರವಾಹ’

Posted By: Staff
Subscribe to Filmibeat Kannada

ಬೆಂಗಳೂರು : ರಾಷ್ಟ್ರದ ನಾನಾ ಭಾಷೆಗಳಲ್ಲಿ ತಯಾರಾದ ಅತ್ಯುತ್ತಮ ಚಿತ್ರಗಳ ಮಾಲಿಕೆಯಾದ ಭಾರತೀಯ ಚಿತ್ರಗಳ ಪನೋರಮಾಕ್ಕೆ, ಪಿ.ಆರ್‌.ರಾಮದಾಸ್‌ ನಿರ್ದೇಶನದ ಕನ್ನಡ ಚಿತ್ರ'ಪ್ರವಾಹ" ಆಯ್ಕೆಗೊಂಡಿದೆ.

ಪ್ರಸಕ್ತ ಸಾಲಿನಲ್ಲಿ ಪನೋರಮಾಕ್ಕೆ ಆಯ್ಕೆ ಬಯಸಿದ್ದ ಕನ್ನಡ ಚಿತ್ರಗಳು ಹೀಗಿವೆ :

ಅಮಾಸ (ನಿರ್ದೇಶನ- ಕೆ.ಶಿವರುದ್ರ ಯ್ಯ), ಅರ್ಧಾಂಗಿ(ವೈ.ನಂಜುಂಡಪ್ಪ), ಚಂದ್ರಚಕೋರಿ(ಎಸ್‌.ನಾರಾಯಣ್‌), ಚಿಗುರಿದ ಕನಸು (ಟಿ.ಎಸ್‌. ನಾಗಾಭರಣ), ಎಕ್ಸ್‌ಕ್ಯೂಸ್‌ ಮಿ(ಪ್ರೇಮ್‌), ಪೂರ್ವಪರ(ಸಿ.ಎಸ್‌.ರಾಮದಾಸನಾಯ್ಡು), ಶಾಂತಿ(ಬರಗೂರು ರಾಮಚಂದ್ರಪ್ಪ), ಸ್ವಾತಿಮುತ್ತು(ಡಿ.ರಾಜೇಂದ್ರ ಸಿಂಗ್‌ ಬಾಬು), ಟೀನೇಜರ್ಸ್‌(ಬಿ.ಸಿ.ದೇವರಾಜ್‌)

ಪನೋರಮಾಕ್ಕೆ ಕಳೆದ ವರ್ಷ ಕರ್ನಾಟಕದಿಂದ ಸಿಂಗಾರೆವ್ವ, ಮೌನಿ ಚಿತ್ರಗಳು ಆಯ್ಕೆಯಾಗಿದ್ದವು.(ಇನ್ಫೋ ವಾರ್ತೆ)

English summary
'Pravaha', A film by P.R.Ramdas, selected for Indian Panorama-2004

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada