ಹಿರಿಯ ನಟ ಶಿವರಾಂ ವಿರುದ್ಧ ಎಫ್‌ಐಆರ್‌ಗೆ ಆದೇಶ

ಸಬ್ಸಿಡಿ ಚಿತ್ರಗಳ ಆಯ್ಕೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಸಿನಿಮಾ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರು ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ನ್ಯಾಯಾಧೀಶರಾದ ರುಡಾಲ್ಫ್ ಪೆರೈರ ಅವರು ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.
ಸುವರ್ಣ ವಾಹಿನಿಯ ಕುಟುಕು ಕಾರ್ಯಾಚರಣೆಯಲ್ಲಿ ಸುರೇಶ್ ಅವರು ಕೋಡ್ಲು ಅವರಿಂದ ರು.2.5 ಲಕ್ಷ ಲಂಚ ಪಡೆದಿರುವ ಅಂಶಗಳು ಬಯಲಾಗಿದ್ದವು. ಅದಕ್ಕೆ ಸಂಬಂಧಿಸಿದ ಸಿಡಿಯನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿತ್ತು.
ಇದಾದ ಬಳಿಕ ಸಬ್ಸಿಡಿ ಚಿತ್ರಗಳ ಗೋಲ್‌ಮಾಲ್ ವ್ಯವಹಾರ ದಿನಕ್ಕೊಂದು ತಿರುವು ಪಡೆದುಕೊಂಡು ಹೊಸ ಹೊಸ ಬೆಳವಣೆಗೆಳಳಿಗೆ ಕಾರಣವಾಗಿತ್ತು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಕೂಲಂಕುಷ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. (ಏಜೆನ್ಸೀಸ್)
More from Filmibeat
English summary
The Additional Chief Metropolitan Magistrate court ordered registration of FIR against Kannada actors Shivaram and Suresh Mangalore for allegedly named in a cash-for-subsidy scandal. The court passed the directions last week when filmmaker Koodlu Ramakrishna’s private complaint, about the scandal,


Click it and Unblock the Notifications











