'ಸೋದರಳಿಯ ಓಕೆ, ಅಕ್ಕ-ಭಾವ ಯಾಕೆ?'ಅಂದಿದ್ದ
Next »
« Previous
Yogesh
ದುನಿಯಾ ವಿಜಯ್ ಗೆ ಈಗ ಜ್ಞಾನೋದಯವಾಗಿದೆ. ಆಗ ಯಶಸ್ಸನ್ನು ತಲೆಗೆ ಹತ್ತಿಸಿಕೊಂಡು "ಯಾರ್ರೀ ಅದು ಸಿದ್ದರಾಜು" ಅಂದಿದ್ದರು ವಿಜಿ. ಅಳಿಯ ಯೋಗೇಶ್ ಗೆ ಹೊಡೆದಿದ್ದರು ಎಂದೂ ಸುದ್ದಿಯಾಗಿತ್ತು. ಸ್ವಲ್ಪ ಕಾಲದ ಮೇಲೆ ಯೋಗೇಶ್ ಜೊತೆ ಚೆನ್ನಾಗಿಯೇ ಇದ್ದರು. ಆದರೆ ಅಕ್ಕ-ಭಾವನ ಮುಖ ನೋಡುತ್ತಿರಲಿಲ್ಲ. ಈಗ ತಿರುಗಿದ ಕಾಲ ಚಕ್ರ ವಿಜಿಯನ್ನು ಬದಲಾಯಿಸಿದೆ. ಅವರೀಗ ಅಕ್ಕ-ಭಾವನಿಗೆ ತಕ್ಕ ಬಂಧು, ಸೋದರಳಿಯನಿಗೆ ತಕ್ಕ ಮಾವ.
ಅಂದು 'ಸಿದ್ಲಿಂಗು' ಆಡಿಯೋ ಬಿಡುಗಡೆ ಸಮಾರಂಭ. ಕಾರ್ಯಕ್ರಮಕ್ಕೆ ಬಂದಿದ್ದ ದುನಿಯಾ ವಿಜಯ್, ಭಾವ ಸಿದ್ದರಾಜು, ಅಕ್ಕ ಅಂಬುಜಾ ಹಾಗೂ ಸೋದರಳಿಯ ಯೋಗೀಶ್ ಮುಂದೆ ತಪ್ಪೊಪ್ಪಿಕೊಂಡರು. "ನಡೆದಿರುವುದು ಕೆಟ್ಟ ಕನಸು, ಮರೆತುಬಿಡಿ" ಎಂದ ವಿಜಯ್, "ನಾನು ಯಾವತ್ತಿದ್ದರೂ ಅಕ್ಕ ಅಂಬುಜಾಳ ಪ್ರೀತಿಯ ತಮ್ಮ" ಎಂದು ಕಣ್ಣೀರಾದರು.
ಅಕ್ಕ-ಭಾವ ನಂಗೆ ಸಾಕ್ಷಾತ್ ದೇವ್ರು, ನನ್ನನ್ನು ಬೆಳೆಸಿದ್ದೇ ಅಕ್ಕ-ಭಾವ. ಅವರು ಇಲ್ಲದೇ ಇರುತ್ತಿದ್ದರೆ, ನಾನು ಇಂದು ಇಲ್ಲಿ ಇರುತ್ತಿರಲಿಲ್ಲ. ನಾನು ಬಾಲ್ಯದಲ್ಲಿದ್ದಾಗ ಭಾವ ಸಿದ್ದರಾಜು ಜನತಾ ಬಜಾರ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಕ್ಕ ಮತ್ತು ಭಾವ ಸಿನಿಮಾಕ್ಕೆ ಹೋದಾಗ, ಅವರ ಹಿಂದೆಯೇ ಹೋಗುತ್ತಿದ್ದೆ. ಕೊನೆಗೆ ಅಕ್ಕನೇ ಟಿಕೆಟ್ ಕೊಡಿಸುತ್ತಿದ್ದಳು" ಎಂದು ನೆನಪಿಸಿಕೊಂಡರು. ಮುಂದಿನ ಪುಟ ನೋಡಿ...
Next »
« Previous
More from Filmibeat
English summary
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X