ಕಿಚ್ಚ ಸುದೀಪ್ ಹೆದರಿಕೊಂಡ್ರು: ನೀವು ನಂಬ್ಲೇ ಬೇಕು

Sudeep
"ಯಪ್ಪಾ... ಅದನ್ನು ಮಾತ್ರ ಕೇಳಲೇಬೇಡಿ. ಒಂದ್ಸಾರಿ ನಾವೆಲ್ಲಾ ಕಳಸ ದೇವಸ್ಥಾನಕ್ಕೆ ಹೋಗ್ತಾ ಇದ್ವಿ. ಸ್ಪರ್ಶ ಸಿನಿಮಾ ಶುರುವಾದ ಟೈಮು. ನಾನು ಆಗತಾನೇ ಕಾಲೇಜು ಮುಗಿಸಿದ್ದೆ. ಜೊತೆಗೆ ಮಾಡೆಲ್ ಕಮ್ ಹೀರೋ ನವೀನ್ ಮಯೂರ್ ಇದ್ದ. (ಆತ್ಮಹತ್ಯೆ ಮಾಡಿಕೊಂಡು ತೀರಿಕೊಂಡ ನಿನಗೋಸ್ಕರ ಚಿತ್ರದ ನಾಯಕ) ಅವತ್ತು ರಾತ್ರಿ ನಾವೆಲ್ಲಾ ಒಂದೇ ಲಾಡ್ಜ್ ನಲ್ಲಿ ಇದ್ವಿ. ರಾತ್ರಿ ಹತ್ತೂವರೆ.

ನಾನು ಸುಸ್ತಾಗಿತ್ತು ಅಂತ ಮಲಗಿದ್ದೆ. ಇದ್ದಕ್ಕಿದ್ದಂತೆ ಬಾತ್ ರೂಮ್ ಡೋರ್ ಓಪನ್ ಆಗಿಬಿಟ್ಟಿದೆ. ಧಡ್ ಧಡ್ ಅಂತ ಅದು ಹೊಡೆದುಕೊಳ್ಳಲು ಶುರುಮಾಡಿದೆ. ನವೀನ್ ಮಯೂರ್ ಮತ್ತು ಸುದೀಪ್ ಗೆ ಬೆವರು ಕಿತ್ತುಕೊಂಡು ಬಂದಿದೆ. ಬೆಳಗಾಗುವ ತನಕ ಇಬ್ಬರೂ ಬಿಟ್ಟ ಕಣ್ಣು ಮುಚ್ಚಿಲ್ಲ.

ಬೆಳಿಗ್ಗೆ ಎದ್ದು ನೋಡಿದರೆ ಸುದೀಪ್ ಮತ್ತು ನವೀನ್ ಮೈ ಮೇಲೆ ಯಾರೋ ಗೀಚಿದಂತೆ ಗಾಯಗಳಾಗಿದ್ದವು. ಆವತ್ತೇ ಆ ಊರಿನ ಸಹವಾಸ ಬೇಡ ಎಂದು ಹೊರಟೇಬಿಟ್ವಿ. ಇವತ್ತಿಗೂ ಆ ಘಟನೆ ನೆನಪಾದ್ರೆ ಸುದೀಪ್ ಸಹ ಬೆವರುತ್ತಾರೆ!"

'ಸುದೀಪ್ ಎಂಬ ಸರಳ ಸರೋವರ' ಲೇಖನದಲ್ಲಿ ವಿನಾಯಕರಾಮ್ ಕಲಗಾರು ಅವರ ವಿಶೇಷ ಸಂದರ್ಶನದಲ್ಲಿ ಸುದೀಪ್ ಒಡನಾಡಿ ಡಾ. ಹರೀಶ್ ಹೇಳಿದ ಘಟನೆ'. (ಕೃಪೆ: ಸಿನಿಗಂಧ)

More from Filmibeat

English summary
Actor Sudeep feared very much once, in-front of his friend Dr Harish. It is mentioned in 'Journalist Vinayakaram Kalagaru Special article in Sinigandha'.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X