ಸಿದ್ಲಿಂಗು ಆಡಿಯೋ ರಿಲೀಸ್: ದುನಿಯಾ ವಿಜಯ್ ಕಣ್ಣೀರು

ಆದರೆ ಹತ್ತಿದ್ದ ಏಣಿಯನ್ನೇ ಒದ್ದವರು ಎಂಬ ಆರೋಪ ಅವರ ಸುತ್ತ ಸುತ್ತುತ್ತಿತ್ತು. ಆದರೆ ಈಗ ಅದಕ್ಕೊಂದು 'ಫುಲ್ ಸ್ಟಾಪ್' ನೀಡಿದ್ದಾರೆ, ಸ್ವತಃ ದುನಿಯಾ ವಿಜಯ್. ವಿಜಯ್ ಹತ್ತಿ ಬಂದ ಏಣಿ ಅವರ ಅಕ್ಕನ ಕುಟುಂಬ. ಅದೇ ಲೂಸ್ ಮಾದ ಯೋಗೇಶ್ ಕುಟುಂಬ. ಈ ಲೂಸ್ ಮಾದ ಬೇರೆ ಯಾರೂ ಅಲ್ಲ, ಸ್ವತಃ ದುನಿಯಾ ವಿಜಯ್ ಅಕ್ಕನ ಮಗ.
ಸೂಪರ್ ಹಿಟ್ 'ದುನಿಯಾ' ಚಿತ್ರದಲ್ಲಿ ನಾಯಕನಾಗಿ ವಿಜಿ ನಟಿಸದಿದ್ದರೆ, ಇಂದು ವಿಜಿಯನ್ನು ದುರ್ಬೀನು ಹಾಕಿ ಹುಡುಕಿದರೂ ನಾಯಕನಟರ ಸಾಲಿನಲ್ಲಿ ಸಿಗುತ್ತಿರಲಿಲ್ಲ. ಅದರಲ್ಲಿ ವಿಲನ್ ಪಾತ್ರ ಮಾಡಿದ್ದು ಸ್ವಂತ ಅವರಕ್ಕನ ಮಗ ಲೂಸ್ ಮಾದ ಅಲಿಯಾಸ್ ಯೋಗೇಶ್. ಇಬ್ಬರ ಅದೃಷ್ಟವೂ ಖುಲಾಯಿಸಿತ್ತು. ಆದರೆ ಸಹೋದರತ್ವ, ಬಾಂಧವ್ಯ ಕುಸಿದುಬಿದ್ದಿತ್ತು. ಮುಂದಿನ ಪುಟ ನೋಡಿ...
More from Filmibeat
English summary
Duniya Vijay buries the hatchet and unites with actor loose mada Yogesh family, sister Ambuja and brother-in-law TP Siddaraju.


Click it and Unblock the Notifications











