ಅಕ್ಕ-ಭಾವನ ಜೊತೆ ಮತ್ತೆ ಒಂದಾದ ದುನಿಯಾ

ನನ್ನಿಂದ ತಪ್ಪಾಗಿದೆ. ಇನ್ನು ನಾನು ಅಕ್ಕನ ಆಳು. ಆಕೆ ಹೇಳಿದಂತೆ ಕೇಳುತ್ತೇನೆ. ಬಾ ಎಂದರೆ ಬರುತ್ತೇನೆ. ಅವರ ಮನೆ ನನ್ನ ಮನೆಯಿದ್ದಂತೆ. ಅಳಿಯ ಯೋಗೀಶ್‌ಗೆ ನನ್ನಿಂದ ಅನ್ಯಾಯ ಆಗಬಾರದು" ಎಂದು ಅಳಿಯನನ್ನು ಅಪ್ಪಿಕೊಂಡರು. ಭಾವುಕರಾಗಿದ್ದ ವಿಜಯ್ ರನ್ನು ಭಾವ ಸಿದ್ದರಾಜು, ಅಕ್ಕ ಅಂಬುಜಾ ಸಮಾಧಾನ ಮಾಡಿದರು.
ಆ ದುರಂತವೀಗ ಸುಖಾಂತ್ಯ ಕಂಡಿದೆ. ಸ್ವತಃ ದುನಿಯಾ ವಿಜಯ್ ಪಶ್ಚಾತ್ತಾಪ ಪಟ್ಟು ಅಕ್ಕ-ಭಾವ ಹಾಗೂ ಸೋದರಳಿಯನ ಜೊತೆ ಒಂದಾಗಿದ್ದಾರೆ. ಹೀಗೆ 'ಸಿದ್ಲಿಂಗು' ಆಡಿಯೋ ಸಮಾರಂಭದಲ್ಲಿ ಪಶ್ಚಾತ್ತಾಪ ಪಟ್ಟು ಗಳಗಳನೇ ಅತ್ತು ಆಗಿರುವ ತಪ್ಪನ್ನು ಒಪ್ಪಿಕೊಂಡು ಮುಂದೆ ಚೆನ್ನಾಗಿರುವುದಾಗಿ ಹೇಳಿದ್ದಾರೆ, ದುನಿಯಾ ವಿಜಯ್. (ಒನ್ ಇಂಡಿಯಾ ಕನ್ನಡ)
English summary
Duniya Vijay Compromised with actor loose mada Yogesh family, Duniya vijay's sister Ambuja and brother in-law T P Siddaraju. He told that he brought-up and came to Sandalwood because of that family only.


Click it and Unblock the Notifications