For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಜನಿಕಾಂತ್‌ಗೆ ಕಿಡ್ನಿ ಮರು ಜೋಡಣೆ

  By Rajendra
  |

  ದಕ್ಷಿಣ ಚಿತ್ರರಂಗದ ಖ್ಯಾತ ನಟ ರಜನಿಕಾಂತ್ ಅವರು ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಫಲವಾದ ಕಿಡ್ನಿಗಳನ್ನು ಮರುಜೋಡಣೆ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನಿಂದ ಸಿಂಗಪುರಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಬಂದಿದ್ದಾರೆ.

  ಇದೇ ಸಂದರ್ಭದಲ್ಲಿ ಮೊಮ್ಮಕ್ಕಳಾದ ಯಾತ್ರಾ ಮತ್ತು ಲಿಂಗ ಅವರು ರಜನಿಯನ್ನು ಭೇಟಿಯಾಗಿ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಕ್ಷೇಮ ಸಮಾಚಾರ ವಿಚಾರಿಸಿದ್ದಾರೆ. ಇವರು ರಜನಿ ಪತ್ನಿ ಲತಾ ಅವರೊಂದಿಗೆ ಆಸ್ಪತ್ರೆಗೆ ಬಂದಿದ್ದಾಗಿ ಮೂಲಗಳು ತಿಳಿಸಿವೆ.

  "ನಾನು ಆರೋಗ್ಯವಾಗಿದ್ದೇನೆ. ನಟನೆಯಿಂದ ನಾನು ಸಾಕಷ್ಟು ಗಳಿಸಿದೆ.ಹಣಕ್ಕಿಂತ ಹೆಚ್ಚಾಗಿ ನಿಮ್ಮ ಅಭಿಮಾನ ದೊಡ್ಡದು. ನನ್ನ ಅಭಿಮಾನಿಗಳು ದೇವರಿದ್ದಂತೆ. ನಿಮ್ಮ ಶುಭ ಹಾರೈಕೆ ಜೊತೆಗೆ ದೇವರ ಆಶೀರ್ವಾದ ಇರಲಿ. ನಾನು ಸಿಂಗಪುರಕ್ಕೆ ಹೊರಡುತ್ತಿದ್ದೇನೆ. ಓಕೆ, ಬಾಯ್" ಎಂದು ಹೇಳಿ ಅವರು ಸಿಂಗಪುರ ವಿಮಾನ ಹತ್ತಿದ್ದರು.

  English summary
  The medical experts in Singapore Mount Elizabeth Hospital decided to transplant the failed kidneys of Rajinikanth in coming days. The actor has been diagnosed with renal failure few weeks ago and admitted in the hospital for the 4th time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X