ಡೈಲಾಗ್ ಕಿಂಗ್ ಸಾಯಿಕುಮಾರ್ ಖೋಜಾ?

ಈದೀಗ ನಿಮಗ ಹೊಸ ಸುದ್ದಿ. ಇದುವರೆಗೆ ಪೊಲೀಸ್ ಪಾತ್ರಗಳಲ್ಲೇ ಗಟ್ಟಿತನ ತೋರಿಸಿದ್ದ ಡೈಲಾಗ್ ಕಿಂಗ್ ಸಾಯಿಕುಮಾರ್ ಮಡಿಲಿಗೆ ಅದ್ಭುತ ನಟನೆಗೆ ಅವಕಾಶವಿರುವ ಪಾತ್ರವೊಂದು ಬಿದ್ದಿದೆ. ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ 'ಕಲ್ಪನಾ' ಹಾರರ್ ಚಿತ್ರದಲ್ಲಿ ಅವರು ಖೋಜಾ ಪಾತ್ರ ಮಾಡಲಿದ್ದಾರೆ.
ರಾಘವ ಲಾರೆನ್ಸ್ ನಿರ್ದೇಶಿಸಿ-ನಟಿಸಿದ್ದ 'ಕಾಂಚನಾ' ಕನ್ನಡದಲ್ಲಿ ನಿರ್ಮಾಣವಾಗುತ್ತಿರುವುದು ಈಗ ಹಳೇ ಸುದ್ದಿ. ಅಲ್ಲಿ ನಾಯಕಿಯಾಗಿದ್ದ ಕನ್ನಡದ ಹುಡುಗಿ ಲಕ್ಷ್ಮಿ ರೈ, ಇಲ್ಲೂ ನಾಯಕಿ. ಆದರೆ ಶೀರ್ಷಿಕೆಯ ಹೆಸರಿನ ಪಾತ್ರದಲ್ಲಿ ಅಭಿನಯಿಸಿದ್ದ ಶರತ್ ಕುಮಾರ್ ಬದಲಿಗೆ ಇಲ್ಲಿ ಸಾಯಿ ಕುಮಾರ್ ಅವರನ್ನು ಆರಿಸಲಾಗಿದೆ. ಮುಂದಿನ ಪುಟ ನೋಡಿ...
English summary
Dialogue King SaiKumar acts as Khoja in the movie of Real Star Upendra, Kalpana Horror.


Click it and Unblock the Notifications