ಶೂಟಿಂಗ್‌ಗಾಗಿ ಹಂಪೆಗೆ ಬರಲಿದ್ದಾರೆ ಸಲ್ಮಾನ್ ಖಾನ್

By Rajendra

ವಿಶ್ವ ಖ್ಯಾತಿಯ ಐತಿಹಾಸಿಕ ತಾಣ ಹಂಪೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಆಗಸ್ಟ್ 15ರಂದು ಬರಲಿದ್ದಾರೆ. ಒಟ್ಟು 15 ದಿನಗಳ ಕಾಲ ಸಲ್ಲು ಭಾಯ್ ಕ್ಯಾಂಪ್ ಮಾಡುತ್ತಿರುವುದು ವಿಶೇಷ. ಚಿತ್ರೀಕರಣಕ್ಕಾಗಿ ಈಗಾಗಲೆ ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆ ಅನುಮತಿ ನೀಡಿದೆ.

ಇನ್ನೂ ಹೆಸರಿಡದ ತಮ್ಮ ಮುಂದಿನ ಚಿತ್ರಕ್ಕಾಗಿ ಸಲ್ಲು ಹಂಪೆಗೆ ಆಗಮಿಸುತ್ತಿರುವುದು ವಿಶೇಷ.ಕಮಲ ಮಹಲ್, ಆನೆಗೊಂದಿ, ಪುರಂದರ ಮಂಟಪ, ಹೇಮಕೂಟ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಈ ಹಿಂದೆಯೂ ಹಲವಾರು ಚಿತ್ರಗಳ ಚಿತ್ರೀಕರಣ ಹಂಪೆಯಲ್ಲಿ ನಡೆದಿದೆ.

ಈ ಹಿಂದೊಮ್ಮೆ ಜಾಕಿಚಾನ್ ಹಾಗೂ ಅಮಿತಾಬ್ ಬಚ್ಚನ್ ಹಾಗೂ ತೆಲುಗು ನಟ ನಾಗಾರ್ಜುನ ಮುಖ್ಯಭೂಮಿಕೆಯಲ್ಲಿದ್ದ 'ಅಗ್ನಿ ವರ್ಷ' ಚಿತ್ರಕ್ಕಾಗಿ ಆಗಮಿಸಿದ್ದರು. ಜೂನಿಯರ್ ಎನ್ಟಿಆರ್ ಅಭಿನಯದ ತೆಲುಗಿನ ಇತ್ತೀಚಿನ ಶಕ್ತಿ ಚಿತ್ರೀಕರಣವೂ ಇಲ್ಲಿ ನಡೆದಿತ್ತು. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Bollywood star Salman Khan next movie will be shot at Hampi, The 15 days schedule starts from August 5.This is the first visit of Salman Khan. Karnataka tourism department has been permitted for the shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X