ಕೊಲೆಯಾದವ ಉದಯ ಟಿವಿ ಕ್ರೈಂ ರಿಪೋರ್ಟರ್ ಅಲ್ಲ

ಮೂವರು ಮಂದಿಯಿದ್ದ ಗ್ಯಾಂಗ್ ಶ್ರೀನಿಧಿಯನ್ನು ಗುರುವಾರ (ಜು.28) ರಾತ್ರಿ ಮುಗಿಸಿದ್ದಾರೆ. ಆದರೆ ಕೊಲೆಗೆ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿದೆ. ಕೇಸು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು ಶೀಘ್ರದಲ್ಲೆ ವಿವರಗಳು ಬಹಿರಂಗವಾಲಿವೆ.
ಕೊಲೆಗಾರರು ತಲೆಮರೆಸಿಕೊಂಡಿದ್ದು ಪೊಲೀಸರು ಅವರನ್ನು ಪತ್ತೆ ಹಚ್ಚಲು ಬಲೆಬೀಸಿದ್ದಾರೆ. ನಾಡಿನ ಬಹುತೇಕ ಇಂಗ್ಲಿಷ್ ಹಾಗೂ ಕನ್ನಡ ದೈನಿಕಗಳು ಶ್ರೀನಿಧಿಯನ್ನು ಉದಯ ಟಿವಿಯ ಕ್ರೈಂ ಕಾರ್ಯಕ್ರಮ "ರೆಡ್ ಅಲರ್ಟ್" ರಿಪೋರ್ಟರ್ ಎಂದೇ ಪ್ರಕಟಿಸಿದ್ದವು. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Shrinidhi ( 38) who was murdered on Thursday night in Bangalore was not a reporter with Udaya TV Channel. He was a cab driver associated with a private firm producing crime news program for the channel.
ಉದಯ ಟಿವಿ ಕ್ರೈಂ ಅಪರಾಧ ರೆಡ್ ಅಲರ್ಟ್ ಕೊಲೆ ಬೆಂಗಳೂರು ಕಿರುತೆರೆ udaya tv crime red alert murder bangalore small screen


Click it and Unblock the Notifications











