ಬಂಗಾಳಿ ಚಿತ್ರದಲ್ಲಿ ಬಟ್ಟೆ ಕಳಚಿದ ಶ್ರಿಯಾ ಸರನ್

By Rajendra

ದಕ್ಷಿಣದ ಬೆಡಗಿ ಶ್ರಿಯಾ ಸರನ್ ಬಂಗಾಳಿ ಚಿತ್ರದಲ್ಲಿ ಬಟ್ಟೆ ಕಳಚುವ ಪಾತ್ರಕ್ಕೆ ಸಹಿಹಾಕಿದ್ದಾರೆ. ಅವಕಾಶಗಳು ಸಿಗದೆ ಹೋದರೆ ಇನ್ನೇನು ಮಾಡ್ತಾರೆ ಅಂತೀರಾ. ಬಂಗಾಳಿ ನಿರ್ದೇಶಕ ರಿತುಪರ್ಣ ಘೋಷ್ ನಿರ್ದೇಶಿಸುತ್ತಿರುವ ಈ ಚಿತ್ರದ ಕತೆ ಆ ರೀತಿಯ ದೃಶ್ಯಗಳನ್ನು ಬಯಸುತ್ತದಂತೆ. ಹಾಗಾಗಿ ಈ ಸನ್ನಿವೇಶಕ್ಕೆ ಒಪ್ಪಿದ್ದೇನೆ ಎನ್ನುತ್ತಾರೆ ಶ್ರಿಯಾ.

ಇನ್ನೂ ಹೆಸರಿಡ ಈ ಚಿತ್ರದಲ್ಲಿ ಶ್ರಿಯಾ ಅವರದು ವೇಶ್ಯೆಯ ಪಾತ್ರ. ಹಾಗಾಗಿ ಆ ರೀತಿಯ ಬಟ್ಟೆ ಕಳಚುವ, ಬೆಡ್ ರೂಂ ದೃಶ್ಯಗಳು ಧಾರಾಳವಾಗಿವೆಯಂತೆ. ಈ ಹಿಂದೆ ಐಶ್ವರ್ಯ ರೈ, ರೈಮಾ ಸೇನ್ ಅವರನ್ನು ಗ್ಲಾಮರಸ್ ಪಾತ್ರಗಳಲ್ಲಿ ತೋರಿದ ಖ್ಯಾತಿ ರಿತುಪರ್ಣ ಘೋಷ್ ಅವರಿಗಿದೆ. ಶ್ರಿಯಾ ವಿಚಾರದಲ್ಲಿ ಏನಾಗುತ್ತದೋ ಏನೋ ಕಾದು ನೋಡಬೇಕು.

ಅಂದಹಾಗೆ ಶ್ರಿಯಾ ಕನ್ನಡಕ್ಕೂ ಅಡಿಯಿಡಲು ತುದಿಗಾಲಲ್ಲಿ ನಿಂತಿದ್ದಾರೆ. ಬಹುಶಃ ಎಲ್ಲವೂ ಅಂದುಕೊಂಡಂತೆ ನಡೆದರೆ ಉಪೇಂದ್ರ ಜೊತೆ ಶ್ರಿಯಾ ಅಭಿನಯಿಸಲಿದ್ದಾರೆ. ಕೃಷ್ಣ ಪ್ರಜ್ವಲ್ ನಿರ್ಮಾಣದ ಈ ಚಿತ್ರವನ್ನು ಪಿ ವಾಸು ನಿರ್ದೇಶಿಸಲಿದ್ದಾರೆ. ಈ ಚಿತ್ರದ ವಿವರಗಳು ಇನ್ನಷ್ಟೆ ಹೊರಬೀಳಬೇಕಿವೆ. (ಏಜೆನ್ಸೀಸ್)

More from Filmibeat

English summary
The sources say Shriya has been approached by the noted Bengali director Rituparno Ghosh for a new movie. It is heard that Shriya is asked to essay the role of a prostitute and it would require her to don few nude scenes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X