For Quick Alerts
  ALLOW NOTIFICATIONS  
  For Daily Alerts

  ಗುಡ್‌ ‘ಟೈಮ್‌’ : ವಿಶ್ವದ ಶ್ರೇಷ್ಠ ಚಿತ್ರಗಳ ಪಟ್ಟಿಯಲ್ಲಿ ‘ಬ್ಲ್ಯಾಕ್‌’

  By Staff
  |

  ನ್ಯೂಯಾರ್ಕ್‌ : ಟೈಮ್‌ ನಿಯತಕಾಲಿಕೆ ಆಯ್ಕೆ ಮಾಡಿರುವ, 2005ನೇ ಸಾಲಿನ ವಿಶ್ವದ ಅತ್ಯುತ್ತಮ ಚಲನಚಿತ್ರಗಳ ಪಟ್ಟಿಯಲ್ಲಿ ಭಾರತೀಯ ಸಿನಿಮಾ ‘ಬ್ಲ್ಯಾಕ್‌’ಗೆ ಐದನೇ ಸ್ಥಾನ ಲಭಿಸಿದೆ.

  ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ಈ ಹಿಂದಿ ಚಿತ್ರದಲ್ಲಿ, ಅಮಿತಾಭ್‌ ಬಚ್ಚನ್‌ ಹಾಗೂ ರಾಣಿ ಮುಖರ್ಜಿ ಅಭಿನಯಿಸಿದ್ದಾರೆ. ಚಿತ್ರದಲ್ಲಿನ ಉಭಯ ಕಲಾವಿದರ ಅಭಿನಯ ಕುರಿತು, ಈ ಮೊದಲು ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.

  ‘ಬ್ಲ್ಯಾಕ್‌’ ಚಿತ್ರ ಅಪಾರ ಜನಪ್ರಿಯತೆ ಪಡೆದು-ಬಾಕ್ಸಾಫೀಸ್‌ನಲ್ಲಿ ಗೆಲುವು ಸಾಧಿಸಿದರೂ, ಇದು ಸ್ವಮೇಕ್‌ ಚಿತ್ರವಲ್ಲ ರೀಮೇಕ್‌ ಎಂಬ ಮಾತು ಕೇಳಿಬಂದಿತ್ತು.

  ಜರ್ಮನಿಯ ‘ದಿ ವೈಟ್‌ ಡೈಮಂಡ್‌ ಆ್ಯಂಡ್‌ ಗ್ರಿಜಿ ಮ್ಯಾನ್‌’ ಚಿತ್ರ ಮೊದಲ ಸ್ಥಾನದಲ್ಲಿದೆ.

  (ಏಜನ್ಸೀಸ್‌)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X