ಚಲನಚಿತ್ರ ಅಕಾಡೆಮಿ ಮುಂದಿನ ಅಧ್ಯಕ್ಷರಾಗಿ ತಾರಾ?

<ul id="pagination-digg"><li class="previous"><a href="/news/31-director-nagabharana-kfc-period-ends-aid0172.html">« Previous</a>

ಈಗಾಗಲೇ ಉಮಾಶ್ರೀ ಎಂ ಎಲ್ ಸಿ ಸ್ಥಾನದಲ್ಲಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಮತ್ತೂ ಹೆಚ್ಚಿನ ಒತ್ತಡ ಹೇರುವ ಉದ್ದೇಶ ಚಿತ್ರರಂಗಕ್ಕಿಲ್ಲ. ಇನ್ನು ಜಗ್ಗೇಶ್ ಆ ಸ್ಥಾನವನ್ನು ನಿಭಾಯಿಸುವ ಚಾಕಚಕ್ಯತೆಯಾಗಲೀ ತಾಳ್ಮೆಯಾಗಲೀ ಇಲ್ಲ ಎಂಬುದು ಉದ್ಯಮದಲ್ಲಿರುವವರ ಮಾತು.

ಜಯಮಾಲಾ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈಗಾಗಲೇ ಅಧ್ಯಕ್ಷ ಸ್ಥಾನ ನಿಭಾಯಿಸಿರುವುದರಿಂದ ಅವರನ್ನು ಆ ಸ್ಥಾನದಲ್ಲಿ ನೊಡುವ ಉಮೇದು ಯಾರಿಗೂ ಉಳಿದಿಲ್ಲ. ಜೊತೆಗೆ ಆಕೆ ಕಾಂಗ್ರೆಸ್ ನಿಷ್ಠೆ ಹೊಂದಿರುವವರು. ಆಕೆ ಆಗುವುದು ಜಿಜೆಪಿ ಸರ್ಕಾರದ ಅನುಯಾಯಿಗಳಿಗೆ ಇಷ್ಟವಿಲ್ಲ.

ಇನ್ನುಳಿದ ಹಲವರ ಬಗ್ಗೆ ಹೆಚ್ಚಿನ ನಿರೀಕ್ಷೆಗಳೇನೂ ಇಲ್ಲ. ಉದ್ಯಮಕ್ಕೆ ಉಳಿದಿರುವ ಏಕೈಕ ಆಯ್ಕೆ ನಟಿ ತಾರಾ. ಬಿಜೆಪಿ ಪಕ್ಷಕ್ಕೆ ನಿಷ್ಠೆಯಿಂದ ದುಡಿದವರು ಮತ್ತು ಸದ್ಯ ಯಾವುದೇ ದೊಡ್ಡ ಜವಾಬ್ದಾರಿ ಹೊರದಿರುವವರೆಂದರೆ ತಾರಾ ಮಾತ್ರ. ಕೊನೆ ಕ್ಷಣದ ಬದಲಾವಣೆ ಹೊರತುಪಡಿಸಿದರೆ ತಾರಾ ಅಧ್ಯಕ್ಷರಾಗುವ ಸಾಧ್ಯತೆಯೇ ಹೆಚ್ಚು ಎಂಬುದು ಎಲ್ಲರ ಅಭಿಪ್ರಾಯ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/31-director-nagabharana-kfc-period-ends-aid0172.html">« Previous</a>

More from Filmibeat

English summary
Director and President of Karnataka Chalanachitra Academy Nagabharana's period ending. Now, the question is who is going to be the next President? Answer is actress Tara as source is concerned. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X