For Quick Alerts
  ALLOW NOTIFICATIONS  
  For Daily Alerts

  ಐವತ್ತು ಪೂರೈಸಿ ಸಂತೋಷದಿಂದ ಕೈಲಾಸಕ್ಕೆ ಎಕೆ 56

  By Rajendra
  |

  ಓಂಪ್ರಕಾಶ್ ರಾವ್ ನಿರ್ದೇಶನದ ಹೈ ವೋಲ್ಟೇಜ್ ಆಕ್ಷನ್ ಚಿತ್ರ ಎಕೆ 56 ಅರ್ಧ ಸೆಂಚುರಿ ಪೂರೈಸಿದೆ. ಬೆಂಗಳೂರು ಗಾಂಧಿನಗರದ ಸಂತೋಷ್ ಚಿತ್ರಮಂದಿರದಲ್ಲಿ 50 ದಿನ ಪೂರೈಸಿರುವ ಈ ಚಿತ್ರ ಗೋವಿಂದಾಯ ನಮಃ ಚಿತ್ರಕ್ಕೆ ಸೀಟು ಬಿಟ್ಟುಕೊಟ್ಟು ಕೈಲಾಶ್ ಚಿತ್ರಮಂದಿರಕ್ಕೆ ಜಂಪ್ ಆಗಿದೆ.

  ಒಟ್ಟು ಐದು ಚಿತ್ರಮಂದಿರಗಳಲ್ಲಿ ಎಕೆ 56 ಚಿತ್ರ ಅರ್ಧ ಸೆಂಚುರಿ ಬಾರಿಸಿದೆ. ಮೈಸೂರು, ಬಳ್ಳಾರಿ, ಹೊಸಪೇಟೆ, ಗುಲ್ಬರ್ಗ, ಗಂಗಾವತಿ, ಕೊಪ್ಪಳ, ಬಿಜಾಪುರ, ಹುಬ್ಬಳ್ಳಿ, ದಾವಣಗೆರೆ ಕೇಂದ್ರಗಳಲ್ಲೂ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

  ಓಂಪ್ರಕಾಶ್ ರಾವ್ ನಿರ್ದೇಶನದ 25ನೇ ಚಿತ್ರವಿದು. ಈ ಚಿತ್ರದ ಮೂಲಕ ಸಿದ್ಧಾಂತ್ ಆಕ್ಷನ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಒಟ್ಟು 12 ಕೋಟಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿತ್ತು. ಅಭಿಮಾನ್ ರಾಯ್ ಸಂಗೀತ, ಎಸ್ ಮನೋಹರ್ ಛಾಯಾಗ್ರಹಣ ಚಿತ್ರಕ್ಕಿತ್ತು. (ಒನ್‌ಇಂಡಿಯಾ ಕನ್ನಡ)

  English summary
  N Om prakash Rao directed 25th high voltage Kannada action flick AK 56 completes 50 days in five theaters. The movie is running successfully in places like Mysore, Hospet, Gulbarba,Tumkur, Davanagere, Bellary, Gangavathi, Koppal, Raichur, Hubli and Bijapur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X