For Quick Alerts
  ALLOW NOTIFICATIONS  
  For Daily Alerts

  ನಾಗಾಭರಣ ನಂತರ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾರು?

  |
  <ul id="pagination-digg"><li class="next"><a href="/news/31-actress-tara-becomes-next-president-kfc-aid0172.html">Next »</a></li></ul>

  ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಸೀಟಿನಿಂದ ಟಿ ಎಸ್ ನಾಗಾಭರಣ ಸದ್ಯದಲ್ಲೇ ಇಳಿಯಲಿದ್ದಾರೆ. ಈ ತನಕ ಅವರ ಜವಾಬ್ದಾರಿಯನ್ನು ಚೆನ್ನಾಗಿಯೇ ನಿರ್ವಹಿಸಿದ್ದಾರೆ ಎಂಬ ಮಾತು ಉದ್ಯಮದಲ್ಲಿ ಕೇಳಿ ಬರುತ್ತಿದೆ. ಬೆಳ್ಳಿಹೆಜ್ಜೆ ಮೂಲಕ ಚಿತ್ರರಂಗದ ಚೇತನಗಳ ಸನ್ಮಾನ ಕಾರ್ಯಕ್ರಮ ಇದಕ್ಕೊಂದು ಉದಾಹರಣೆ.

  ಮೊನ್ನೆ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಅಚ್ಚುಕಟ್ಟಾಗಿ, ಯಶಸ್ವಿಯಾಗಿ ಮುಗಿಸಿರುವ ನಾಗಾಭರಣ, ಚಿಕ್ಕಪುಟ್ಟ ತಪ್ಪುಗಳ ಹೊರತಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಕಾಸರಗೋಡಿನಲ್ಲಿರುವ ಚಿತ್ರರಂಗದ ಪ್ರೀತಿಯ ತಾಣ ಬೇಕಲಕೋಟೆಗೆ ಲೈಟಿಂಗ್ ವ್ಯವಸ್ಥೆ ಮಾಡುವ ಮೂಲಕ ಹೊಸತನವನ್ನೂ ಮೆರೆದಿದ್ದಾರೆ.

  ಇದೀಗ ಮುಂದಿನ ಅಧ್ಯಕ್ಷರು ಯಾರು ಎಂಬುದು ಎಲ್ಲರ ಚರ್ಚೆಯ ವಿಷಯವಾಗಿದೆ. ಕೇಳಿ ಬರುತ್ತಿರುವ ಪ್ರಮುಖ ಹೆಸರುಗಳೆಂದರೆ ನಟ ಜಗ್ಗೇಶ್, ನಟಿಯರಾದ ತಾರಾ, ಉಮಾಶ್ರೀ, ಜಯಮಾಲಾ ಹಾಗೂ ಶ್ರುತಿ. ಈ ಪೈಕಿ ಶ್ರುತಿ ಸದ್ಯ ವೈಯಕ್ತಿವಾಗಿ ಹೆಸರು ಕೆಡಿಸಿಕೊಂಡಿದ್ದಾರೆ, ಹಾಗಾಗಿ ಅವರಾಗುವ ಸಾಧ್ಯತೆ ಕಡಿಮೆ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/31-actress-tara-becomes-next-president-kfc-aid0172.html">Next »</a></li></ul>
  English summary
  Director and President of Karnataka Chalanachitra Academy T S Nagabharana's period ending. Now, the question is who is going to be the next President? Answer is actress Tara as source is concerned. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X