For Daily Alerts
Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಿನೇಶ್ ಬಾಬು ಮತ್ತೊಂದು ಮದುವೆಗೆ ರೆಡಿಯಾದ್ರು
News
oi-Rajendra Chintamani
By Rajendra
|
ಅಯ್ಯೋ ಮೊನ್ನೆ ತಾನೆ 'ಎರಡನೆ ಮದುವೆ'ಯಾದರಲ್ಲಪ್ಪ ದಿನೇಶ್ ಬಾಬು. ಅದೇನು ಕೇಡುಗಾಲ ಬಂದಪ್ಪ ಈಗ ಮತ್ತೊಂದು ಮದುವೆಯಾಗಲು ಹೊರಟಿದ್ದಾರೆ! ಎಂಬುದೇ ನಿಮ್ಮ ಗುಮಾನಿಯಾದರೆ ತಪ್ಪಾಗುತ್ತದೆ. ಅವರು ಈಗ ಆಕ್ಷನ್, ಕಟ್ ಹೇಳಲು ಹೊರಟಿರುವುದು 'ಮತ್ತೊಂದು ಮದುವೇನಾ...' ಚಿತ್ರಕ್ಕೆ.
ಎರಡನೆ ಮದುವೆ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದ್ದೆ ತಡ ದಿನೇಶ್ ಬಾಬು ಮದುವೆ ಸಬ್ಜೆಕ್ಟಿನಿಂದ ಇನ್ನೂ ಹೊರಗೆ ಬಂದಂತಿಲ್ಲ. ಅಂದಹಾಗೆ ಈ ಮದುವೆಯಲ್ಲಿ ಸುಹಾಸಿನಿ ಮತ್ತು ಜೆನ್ನಿಫರ್ ಕೊತ್ವಾಲ್ ಭಾಗಿಯಾಗಲಿದ್ದಾರೆ. ಎರಡನೆ ಮದುವೆಯ ಬಹುತೇಕ ತಾರಾಗಣ ಚಿತ್ರದಲ್ಲಿರುತ್ತದೆ.
ಸುಹಾಸಿನಿ, ಅನಂತನಾಗ್, ತಾರಾ, ಜೆನ್ನಿಫರ್ ಕೊತ್ವಾಲ್, ಶರಣ್, ಎಂ ಎಸ್ ಉಮೇಶ್ ಮತ್ತೆ ಮದುವೇನಾ...ಚಿತ್ರದ ಪ್ರಮುಖ ಮುಖಗಳು. ಸೆಪ್ಟೆಂಬರ್ 15ರಿಂದ ಚಿತ್ರೀಕರಣ ಆರಂಭ. ಉಮೇಶ್ ಬಣಕಾರ್ ಮತ್ತು ಅನಿಲ್ ಪಿ ಮೆಣಸಿನಕಾಯಿ ನಿರ್ಮಿಸುತ್ತಿರುವ ಚಿತ್ರ. ಸುರೇಶ್ ಭೈರಸಂದ್ರ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಎರಡನೆ ಮದುವೆ ಜೆನ್ನಿಫರ್ ಕೊತ್ವಾಲ್ ಸುಹಾಸಿನಿ ದಿನೇಶ್ ಬಾಬು ಅನಂತನಾಗ್ ಮತ್ತೊಂದು ಮದುವೇನಾ eradane maduve mattondu maduvena anant nag dinesh babu jennifer kotwal suhasini maniratnam
Tuesday, August 31, 2010, 17:45 Story first published: Tuesday, August 31, 2010, 17:45 [IST]
Other articles published on Aug 31, 2010