ಗೋಲ್ಡನ್ ಗರ್ಲ್ ರಮ್ಯಾಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಮೋಹಕತಾರೆ ರಮ್ಯಾ ಶ್ರೀಗಂಧದ ನಾಡನ್ನೂ ಮೀರಿ ಫೇಮಸ್. ಅಭಿಮಾನಿಗಳ ಪ್ರೀತಿಯ ಸ್ಯಾಂಡಲ್ ವುಡ್ ಕ್ವೀನ್. ಈಗಾಗಲೇ ಸಾಕಷ್ಟು ಪ್ರಶಸ್ತಿ, ಬಿರುದುಗಳನ್ನು ಸಂಪಾದಿಸಿರುವ ಈ 'ದಿವ್ಯಸ್ಪಂದನ' ಕೀರೀಟಕ್ಕೆ ಈಗ ಮತ್ತೊಂದು ಮೆರುಗಿನ ಗರಿ ಮೂಡಿದೆ. ಅದು ಜಾಗತಿಕ ಮಟ್ಟದ ಪ್ರಶಸ್ತಿ.

ಸ್ವತಃ ನಟಿ ರಮ್ಯಾ ಅವರೇ ಅವರ ಟ್ವಿಟ್ಟರ್ ಖಾತೆಯಲ್ಲಿ ಈಗಷ್ಟೇ ಒಂದು ತಾಸಿಗೆ ಮೊದಲು ಈ ವಿಷಯ ಬಹಿರಂಗಪಡಿಸಿದ್ದಾರೆ. World Economic Forum, ಸಿನಿಮಾ ಮತ್ತು ಸಮಾಜಸೇವೆಗಾಗಿ ನೀಡುವ Global Shaper 2011 ಪ್ರಶಸ್ತಿಗೆ ಈ ಕನ್ನಡ ನಟಿ ಆಯ್ಕೆ ಆಗಿದ್ದಾರೆ.

ಇಂದಿಗೆ ರಮ್ಯಾ ಎಂಬ ಪ್ರತಿಭೆ ಸಿನಿಮಾ ಹಾಗೂ ಸಮಾಜ ಸೇವೆಯ ಮೂಲಕ ಜಗತ್ಪ್ರಸಿದ್ಧಿ ಪಡೆದಂತಾಯಿತು. ಖುಷಿಖುಷಿಯಾಗಿ ಟ್ವೀಟ್ ಮಾಡಿಕೊಂಡಿರುವ ರಮ್ಯಾಗೆ ಅವರ ಅವರು ಅಭಿಮಾನಿಗಳೂ ಕೂಡ ಸಖತ್ ಖುಷಿಯಾಗಿ 'ಕಂಗ್ರಾಟ್ಸ್' ಹೇಳುತ್ತಿರುವುದು ಗ್ಯಾರಂಟಿ. ರಮ್ಯಾಗೆ ಒನ್ ಇಂಡಿಯಾ ಕನ್ನಡ ಬಳಗದಿಂದ ಕೂಡ ಕಂಗ್ರಾಟ್ಸ್...

More from Filmibeat

English summary
Kannada Actress Ramya (Divya Spandana) twits as Global Shaper 2011 of the World Economic Forum to honour her achievements in the field of cinema and social work. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X