ವಿನೋದ್ ರಾಜ್ ಯಾರದು ಚಿತ್ರಕ್ಕೆ ಡಬ್ಬಿಂಗ್

ವಿನೋದ್ ರಾಜ್ ಅವರ 'ಯಾರದು' ಚಿತ್ರದಲ್ಲಿ ಮೇರಿ ಎಂಬ ಆಂಗ್ಲೊ ಇಂಡಿಯನ್ ಪಾತ್ರವೊಂದನ್ನು ಸ್ವತಃ ಲೀಲಾವತಿ ಅವರೇ ಪೋಷಿಸುತ್ತಿದ್ದಾರೆ. ಈ ವಯಸ್ಸಿನಲ್ಲೂ ತಾವು ನಟಿಸಲು ನನ್ನ ಪ್ರೇಕ್ಷಕರೇ ನನಗೆ ಸ್ಫೂರ್ತಿ ಎನ್ನುತ್ತಾರೆ ಲೀಲಾವತಿ.
ಚಿತ್ರಕ್ಕೆ ಛಾಯಾಗ್ರಹಣ ನಾಗೇಶ್ ಆಚಾರ್ಯ, ಸಂಗೀತ ಅಖಿಲ್.ಜಿ., ಸಂಕಲನ ಶ್ರೀನಿವಾಸ್ ಬಾಬು ಕಲೆ - ತಮ್ಮಾ ಲಕ್ಷ್ಮಣ್, ಸಾಹಸ - ಕೌರವ ವೆಂಕಟೇಶ್, ಸಹನಿರ್ದೇಶನ ಜಾನ್ ಮತ್ತು ರಾಜು, ನೃತ್ಯ - ಹರಿಕೃಷ್ಣ, ನಿರ್ವಹಣೆ ನಾಗರಾಜ್ ಕೆ.ಎನ್.ಶೇಖರ್ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ವಿನೋದ್ ರಾಜ್, ಅಶ್ವಿನಿ, ಲೀಲಾವತಿ, ನಟರಾಜು, ಅನುಶ್ರೀ, ಸುಬ್ರಮಣಿ, ಸುಮನ್, ಪವನ್, ಆರ್.ಕೆ.ಮಂಜು ಅಭಿ, ಶಾಂತಕುಮಾರ್, ಸದಾಶಿವ ಬ್ರಹ್ಮಾವರ್, ಚೇತನ್ ರಾಮರಾವ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಯಾರದು ಚಿತ್ರದಲ್ಲಿ ಮೇರಿಯಾಗಿ ಲೀಲಾವತಿ
ಸದ್ದಿಲ್ಲದ ಸಮಾಜ ಸೇವಕಿ ನಟಿ ಲೀಲಾವತಿ
ಯಾರದು ಎನ್ನುತ್ತಾ ವಿನೋದ್ ರಾಜ್ ಆಗಮನ
ಕನ್ನಡ ಸಿನಿಮಾ kannada movies ವಿನೋದ್ ರಾಜ್ ಡಾಲೀಲಾವತಿ drleelavati vinodraj ಯಾರದು ಶ್ರೀನಿವಾಸ ಕೌಶಿಕ್ yaaradu srinivasa kaushik


Click it and Unblock the Notifications