»   » ಬಿಜೆಪಿಗೆ ಶಿಲ್ಪಾ ಶೆಟ್ಟಿ ಪ್ರವೇಶ : ವಿನೋದ್‌ ಖನ್ನಾ ವಿಶ್ವಾಸ

ಬಿಜೆಪಿಗೆ ಶಿಲ್ಪಾ ಶೆಟ್ಟಿ ಪ್ರವೇಶ : ವಿನೋದ್‌ ಖನ್ನಾ ವಿಶ್ವಾಸ

Subscribe to Filmibeat Kannada


ಚಂಡೀಗಡ : ಬಿಗ್‌ ಬ್ರದರ್‌ನಲ್ಲಿ ಗೆದ್ದು, ಮೀಡಿಯಾಗಳಲ್ಲಿ ಮಿಂಚುತ್ತಿರುವ ಬಾಲಿವುಡ್‌ ತಾರೆ ಶಿಲ್ಪಾ ಶೆಟ್ಟಿ ರಾಜಕೀಯ ಪ್ರವೇಶಿಸುವರಾ? -ಈ ಪ್ರಶ್ನೆಗೆ, ನಟ ಮತ್ತು ಬಿಜೆಪಿ ಸಂಸದ ವಿನೋದ್‌ ಖನ್ನಾ ‘ಹೌದು’ ಎನ್ನುವ ಉತ್ತರ ನೀಡಿದ್ದಾರೆ.

ಶಿಲ್ಪಾ ಶೆಟ್ಟಿ ಅವರ ಮುಂದಿನ ಹೆಜ್ಜೆ ರಾಜಕೀಯ ಕ್ಷೇತ್ರವೇ ಆಗಿದೆ. ಅವರು ಬಿಜೆಪಿ ಸೇರುವುದು ಖಚಿತ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪಂಜಾಬ್‌ನ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ವಿನೋದ್‌ ಖನ್ನಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಶಿಲ್ಪಾ ಈ ಬಗ್ಗೆ ಸದ್ಯಕ್ಕೆ ಮೌನಿ. ಅವರ ಮುಂದಿನ ಹಾದಿಯನ್ನು ಕಾದು ನೋಡೋಣ.

(ಏಜನ್ಸೀಸ್‌)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada