For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗ-2003 : ತೆರೆಕಂಡ ಚಿತ್ರಗಳ ಪಟ್ಟಿ

  By Staff
  |

  ಶತಕದ ಹೊಸ್ತಿಲಲ್ಲಿ ಎಡವಿದ ಗಾಂಧೀನಗರದಲ್ಲಿ ಈ ಬಾರಿ ಒಟ್ಟು ಬಿಡುಗಡೆಯಾದ ಚಿತ್ರಗಳ ಸಂಖ್ಯೆ 98. ಸಂಖ್ಯೆ ಖುಷಿ ಹುಟ್ಟಿಸುವಂತಿದ್ದರೂ, ಯಶಸ್ಸಿನ ಗ್ರಾಫ್‌ ಪ್ರತಿ ಬಾರಿಯಂತೆ ಈ ಬಾರಿಯೂ ಅಷ್ಟೇನೂ ಚೆನ್ನಾಗಿಲ್ಲ ! ಗುಣಮಟ್ಟದ ಮಟ್ಟಿಗೂ ಇಳಿಕೆ ಕ್ರಮವೇ ಅನ್ವಯ. ಪಟ್ಟಿಯನ್ನು ಒಮ್ಮೆ ನೋಡಿ ; ನಿಮಗೆ ಅರ್ಥವಾಗದ್ದು ಏನಿದೆ ?

  ಕ್ರಮಸಂಖ್ಯೆಚಿತ್ರದ ಹೆಸರುನಿರ್ದೇಶನತಾರಾಗಣ 1ಕರಿಯ **ಪ್ರೇಮ್‌ದರ್ಶನ್‌, ಅಭಿನಯಶ್ರೀ 2ದುಂಬಿ *ಆದರ್ಶಆದರ್ಶ 3ದಾಳಿ ಈಶ್ವರ್‌ ಬಾಳೇಗುಂಡಿವಿನೋದ್‌ ಆಳ್ವ, ಶೋಭರಾಜ್‌, ಅನಿತಾ 4ಶ್ರೀ ಕಾಳಿಕಾಂಬ ರಾಮನಾರಾಯಣ್‌ರಮ್ಯಕೃಷ್ಣ , ವಿನೋದ್‌ ಆಳ್ವ, ಜಯಂತಿ 5ಡಾನ್‌ *ಪಿ.ಎನ್‌.ಸತ್ಯಶಿವರಾಜ್‌, ಮೇಘನಾ, ಅವಿನಾಶ್‌ 6ಜಯ ಶ್ರೀನಿವಾಸ್‌ಜೀವನ್‌, ಐಶ್ವರ್ಯ 7ಲಾಲಿಹಾಡು **ಎಚ್‌. ವಾಸುಉಮಾಶ್ರೀ, ದರ್ಶನ್‌, ಋತಿಕಾ, ಅಭಿರಾಮಿ 8ಪಕ್ಕಚುಕ್ಕ *ಎಸ್‌.ನಾರಾಯಣ್‌ರಮೇಶ್‌, ನಾರಾಯಣ್‌, ಮಹಾಲಕ್ಷ್ಮಿ, ರುಚಿತಾಪ್ರಸಾದ್‌ 9ಹಾರ್ಟ್‌ ಬೀಟ್ಸ್‌ *ನಾಗೇಂದ್ರ ಅರಸ್‌ (ದಿ. ಸುಂದರಕೃಷ್ಣ ಅರಸ್‌ ಪುತ್ರ)ವಿಜಯ ರಾಘವೇಂದ್ರ, ಆಶಿತಾ, ದೀಪಾ 10ನೀನಂದ್ರೆ ಇಷ್ಟ *ಬಿ.ಮಲ್ಲೇಶ್‌ದರ್ಶನ್‌, ಅಖಿಲಾ, ಮಾಳವಿಕಾ 11ಬಾರ್ಡರ್‌ *ಪಿ.ಆನಂದರಾಜ್‌ವಿನೋದ್‌ ಆಳ್ವ, ಚರಣ್‌ರಾಜ್‌, ಆಲ್ಫೋನ್ಸಾ 12ಆನಂದ ವರಮುಳ್ಳ ಪೂಡಿನವೀನ್‌ ಮಯೂರ್‌, ಋತಿಕಾ 13ಸಚ್ಚಿಓಂಪ್ರಕಾಶ್‌ರಾವ್‌ಓಂಪ್ರಕಾಶ್‌ರಾವ್‌, ನವ್ಯ 14ಮೂರು ಮನಸು ನೂರು ಕನಸುಹನುಮಂತುಪ್ರೇಮ, ಅವಿನಾಶ್‌, ಸಿರಿ 15ಬೆಂಗಳೂರ್‌ ಬಂದ್‌ *ಟೇಸಿ ವೆಂಕಟೇಶ್‌ಸಾಯಿಕುಮಾರ್‌, ರಷಿಕಾ, ಅನಂತನಾಗ್‌ 16ಅದುರವಿ ಪದ್ಮರಾಜ 17ನಾಗಾಭರಣಬಳ್ಳಾರಿ ಜನಾರ್ಧನ್‌ಶಿಲ್ಪಾಶ್ರೀ, ಮಾರಿಮುತ್ತು 18ಬದ್ರಿರಘುವರ್ಧನ್‌ಯೋಗೀಶ್ವರ್‌, ಕೌಸಲ್ಯ, ಸ್ವಪ್ನ 19ಗಾಂಧಿನಗರಲಕ್ಕಿ ಶಂಕರ್‌ರಾಜೇಂದ್ರ, ಕೌಸಲ್ಯ 20ಏ ನಾ ಭೀಷ್ಮ ಕಣೋ *ಸೂರ್ಯದೇವರಾಜ್‌, ತಾರಾ, ಪ್ರೇಮಾ 21ಕಲರ್ಸ್‌ *ಪಿ.ಸಿ.ರಮೇಶ್‌ಮಂಡ್ಯ ರಮೇಶ್‌, ನಿವಾಸ್‌ 22ರಾಜಾ ನರಸಿಂಹ *ಮುತ್ಯಾಲ ಸುಬ್ಬಯ್ಯವಿಷ್ಣುವರ್ಧನ್‌, ರಾಶಿ, ರಮ್ಯಕೃಷ್ಣ 23ರಾಂಗ್‌ನಂಬರ್‌ ***ಎನ್‌.ಎಸ್‌.ಶಂಕರ್‌ಭಾವನಾ, ಸುದೇಶ್‌ 24ನಮ್ಮ ಪ್ರೀತಿಗೆ ಜಯ *ಕೆ.ವಿ.ಜಯರಾಂವಿನಯಪ್ರಸಾದ್‌, ವಿನೋದ್‌ ಆಳ್ವ 25ದೇವರ ಮಕ್ಕಳು ***ಶ್ರೀನಿವಾಸಮೂರ್ತಿನಿಟಿಲ್‌ಕೃಷ್ಣ , ಶ್ರೀನಿವಾಸಮೂರ್ತಿ, ಮಾಳವಿಕಾ 26ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ *ಎ.ಆರ್‌.ಬಾಬುಜಗ್ಗೇಶ್‌, ದೇವರಾಜ್‌ 27ಹಲೋ *ಕೋಡ್ಲು ರಾಮಕೃಷ್ಣಭಾವನಾ, ನವೀನ್‌ ಮಯೂರ್‌, ಶಿವಧ್ವಜ್‌ 28ಪರುಷ **ನಟರಾಜ್‌ ಕಾನುಗೋಡುಶ್ರೀಹರಿ 29ಕಿಚ್ಚ **ಅರುಣ್‌ಪ್ರಸಾದ್‌ಸುದೀಪ್‌, ಶ್ವೇತಾ ಮೆನನ್‌, ಸುಜಾತ 30ರಿದಂ ವಾಸುದೇವ್‌ಗಿರಿ ದ್ವಾರಕೀಶ್‌, ಅಭಿಷೇಕ್‌ 31ಕುಟುಂಬ **ನಾಗಣ್ಣಉಪೇಂದ್ರ, ನೇತನ್ಯ 32ಪ್ಯಾರಿಸ್‌ ಪ್ರಣಯ **ನಾಗತಿಹಳ್ಳಿ ಚಂದ್ರಶೇಖರರಘು ಮುಖರ್ಜಿ, ಮಿನಲ್‌ 33ಸಿಂಗಾರವ್ವ ***ಟಿ.ಎಸ್‌.ನಾಗಾಭರಣಪ್ರೇಮ, ಶಿವಧ್ವಜ್‌, ಅವಿನಾಶ್‌ 34ಅಭಿ **ದಿನೇಶ್‌ಬಾಬುಪುನೀತ್‌, ರಮ್ಯ, ಸುಮಿತ್ರಾ, ಸಾಹುಕಾರ್‌ ಜಾನಕಿ 35ಕತ್ತೆಗಳು ಸಾರ್‌ ಕತ್ತೆಗಳು *ಎಸ್‌.ವಿ.ರಾಜೇಂದ್ರಸಿಂಗ್‌ ಬಾಬುರಮೇಶ್‌, ನಾರಾಯಣ್‌, ಕೋಮಲಕುಮಾರ್‌, ಋತಿಕಾ, ಊರ್ವಶಿ, ಮೇಘನಾ 36ನನ್ನ ಹೆಂಡ್ತಿ ಮದುವೆ *ಸಾ.ರಾ.ಗೋವಿಂದುಅನು ಪ್ರಭಾಕರ್‌, ಓಂಪ್ರಕಾಶ್‌, ಋತಿಕಾ 37ಪ್ರೀತಿಸ್ಲೆಬೇಕು *ಯೋಗೀಶ್‌ವಿಜಯರಾಘವೇಂದ, ಛಾಯಾಸಿಂಗ್‌ 38ಕುಶಲವೇ ಕ್ಷೇಮವೇ **ಎಸ್‌.ಮಹೇಂದರ್‌ರಮೇಶ್‌, ದರ್ಶನ್‌, ಶ್ರೀಲಕ್ಷ್ಮಿ 39ನೀ ಇಲ್ದೇ ನಾ ಇಲ್ಲಾ ಕಣೇ *ಶ್ರೀಶೈಲಅನುಪ್ರಭಾಕರ್‌, ಶಿವಧ್ವಜ್‌ 40ತಾಯಿ ಇಲ್ಲದ ತಬ್ಬಲಿ *ಸಾಯಿಪ್ರಕಾಶ್‌ರಾಧಿಕಾ, ರಾಜೇಶ್‌, ಶ್ರೀನಿವಾಸಮೂರ್ತಿ 41ರಾಮಸ್ವಾಮಿ ಕೃಷ್ಣಸ್ವಾಮಿ ಅನನ್ಯನವೀನ್‌ ಮಯೂರ್‌, ಮೋಹನ್‌, ಊರ್ವಶಿ ಪಟೇಲ್‌, ಚೈತ್ರಾ 42ಲಂಕೇಶ್‌ ಪತ್ರಿಕೆ *ಪಿ.ಎಲ್‌.ಇಂದ್ರಜಿತ್‌.ದರ್ಶನ್‌, ಅನಂತನಾಗ್‌, ವಸುಂಧರಾ ದಾಸ್‌, ಅದಿತಿ ಗೋವಿತ್ರಕರ್‌ 43ಬ್ಲಾಕ್‌ ಅಂಡ್‌ ವೈಟ್‌ *ಕುಮಾರ್‌ ಮತ್ತು ಪಳನಿರಾಜೇಶ್‌ ರಾಮನಾಥನ್‌, ಪ್ರಿಯಾ ಗಣಪತಿ 44ವಿಜಯ ಶಾಂತಿ ಕೆ.ನಾಗೇಶ್ವರರಾವ್‌ವಿಜಯಶಾಂತಿ 45ಮೀಸೆ ಚಿಗುರಿದಾಗ *ಪ್ರವೀಣ್‌ನಾಯಕ್‌ತೇಜ, ಶ್ರೀ, ದುರ್ಗಾ ಶೆಟ್ಟಿ 46ಟಾಡಾ ಖೈದಿ *ಶಿವಾಜಿ ಎಂ.ಘೋರ್ಪಡೆ.ದೇವರಾಜ್‌, ಊರ್ವಶಿ ಪಟೇಲ್‌ 4750:50ಸೂರ್ಯಅಮನ್‌, ಆರ್ಯನ್‌, ದ್ವಾರಕೀಶ್‌ 48ಶ್ರೀರಾಮ್‌ **ಎಂ.ಎಸ್‌.ರಮೇಶ್‌ಶಿವರಾಜ್‌ಕುಮಾರ್‌, ಅಂಕಿತ, ಅಭಿರಾಮಿ 49ಊಲಾಲಾ *ಹೇಮಂತ್‌ ಹೆಗಡೆಕೃಷ್ಣ ಮೋಹನ್‌, ರಾಧಿಕಾ 50ಆನಂದ ನಿಲಯ ಕೃಷ್ಣ ದಾಸ್‌ಪ್ರೇಮ, ಶಿವಧ್ವಜ್‌ 51ಕಲರವತಿಮ್ಮರಾಜುಸಾಮ್ರಾಟ್‌, ವಿಜಯಕಾಶಿ, ಡಾ. ಸರ್ವಮಂಗಳ 52ಪ್ರತಿಧ್ವನಿಆರ್‌.ರಾಜಶೇಖರ್‌ದೇವರಾಜ್‌, ರಘುವರನ್‌ 53ಪಾಂಚಾಲಿ *ದಿನೇಶ್‌ ಬಾಬುಅನಿರುದ್ಧ್‌, ರಂಭಾ, ಆನಂದ್‌ 54ಹೀರೋ ಬಿ.ರಾಮಮೂರ್ತಿವಿನೋದ್‌ ಪ್ರಭಾಕರ್‌, ರುಚಿತಾ ಪ್ರಸಾದ್‌ 55ತಲ್ವಾರ್‌ಎ.ಟಿ.ರಘು.ದೇವರಾಜ್‌, ಥ್ರಿಲ್ಲರ್‌ ಮಂಜು, ರುಚಿತಾ ಪ್ರಸಾದ್‌ 56ಹುಡುಗಿಗಾಗಿ *ಬಿ.ಮಂಜುನಾಥ್‌ಎಸ್‌.ಪಿ.ಚರಣ್‌, ರಾಧಿಕಾ, ಶರಣ್‌, ಆನಂದ್‌,ಹರಿ 57ಸ್ಮೈಲ್‌ *ಸೀತಾರಾಮ ಕಾರಂತ್‌ಶಿವರಾಜ್‌ಕುಮಾರ್‌, ನೇಹಾ, ಎಂ.ಪಿ.ಶಂಕರ್‌ 58ವಿಕ್ರಂ ಮಹೇಶ್ವರ್‌ವಿಜಯರಾಘವೇಂದ್ರ, ಸಿಂಧು ಮೆನನ್‌ 59ಪ್ರೀತಿ ಪ್ರೇಮ ಪ್ರಣಯ ***ಕವಿತಾ ಲಂಕೇಶ್‌ಅನಂತನಾಗ್‌, ಭಾರತಿ, ಭಾವನಾ, ಅನು ಪ್ರಭಾಕರ್‌ 60ಮನೆ ಮಗಳು *ಸಾಯಿಪ್ರಕಾಶ್‌ರಾಧಿಕಾ 61ಚಂದ್ರ ಚಕೋರಿ **ಎಸ್‌.ನಾರಾಯಣ್‌ಮುರಳಿ, ನಾಝ್‌, ದೊಡ್ಡಣ್ಣ 62ನಂಜುಂಡಿ ***ಎಸ್‌.ಆರ್‌.ಬ್ರದರ್ಸ್‌ಶಿವರಾಜ್‌ಕುಮಾರ್‌, ಡೆಬಿನಾ, ಉಮಾಶ್ರೀ 63ಮಾರ್ಕೆಟ್‌ ರಾಜ *ಆರ್‌.ಶಿವಶಂಕರ್‌ದೇವರಾಜ್‌, ಸತ್ಯಪ್ರಕಾಶ್‌, ವಿನಿತಾ 64ಕಾಸು ಇದ್ದೋನೆ ಬಾಸು **ಎ.ಆರ್‌.ಬಾಬುಜಗ್ಗೇಶ್‌, ಕೋಮಲ್‌, ರಾಧಿಕಾ ಚೌಧರಿ 65ಹಂಟರ್‌ ಥ್ರಿಲ್ಲರ್‌ ಮಂಜುಥ್ರಿಲ್ಲರ್‌ ಮಂಜು 66ಜೋಗುಳ **ಎಸ್‌.ಮಹೇಂದರ್‌ಬಿ.ಸಿ.ಪಾಟೀಲ್‌, ವಿಜಯಲಕ್ಷ್ಮಿ 67ಅಂಕ *ಜಿ.ಕೆ.ಮುದ್ದುರಾಜ್‌ಸಾಯಿಕುಮಾರ್‌, ರಾಜೇಂದ್ರ, ರುಚಿತಾಪ್ರಸಾದ್‌ 68ಲವ್ವೇ ಪಾಸಾಗಲಿ *ಮಲ್ಲೇಶ್‌ಪ್ರೇಮ, ಪ್ರಸಾದ್‌, ಚರಣ್‌ರಾಜ್‌ 69ವಿಜಯದಶಮಿಭಾರತಿ ಕಣ್ಣನ್‌ಪ್ರೇಮ, ಸೌಂದರ್ಯ, ಜಯಚಿತ್ರ 70ರಕ್ತ ಕಣ್ಣೀರು ***ಸಾಧು ಕೋಕಿಲಉಪೇಂದ್ರ, ಅಭಿರಾಮಿ, ರಮ್ಯಕೃಷ್ಣ) 71ಬಾಡಿಗಾರ್ಡ್‌ ಜಿ.ಕೆ.ಮುದ್ದುರಾಜ್‌ಥ್ರಿಲ್ಲರ್‌ ಮಂಜು 72ಇನ್ಸ್‌ಪೆಕ್ಟರ್‌ ಜಯಸಿಂಹ *ಹ.ಸು.ರಾಜಶೇಖರ್‌ದೇವರಾಜ್‌, ನಮ್ರತಾ, ಅಭಿಜಿತ್‌ 73ಹೃದಯವಂತ *ವಾಸುವಿಷ್ಣುವರ್ಧನ್‌, ನಗ್ಮಾ 74ಚಿಗುರಿದ ಕನಸು ****ಟಿ.ಎಸ್‌.ನಾಗಾಭರಣಶಿವರಾಜ್‌ಕುಮಾರ್‌, ವಿದ್ಯಾ ವೆಂಕಟೇಶ್‌, ಅನಂತನಾಗ್‌, ರೇಖಾ ಉನ್ನಿಕೃಷ್ಣನ್‌ 75ಖುಷಿ ***ಪ್ರಕಾಶ್‌ವಿಜಯರಾಘವೇಂದ್ರ, ಸಿಂಧುಮೆನನ್‌, ಚೈತ್ರಾ, ತರುಣ್‌, ಮಾಧುರಿ ಭಟ್ಟಾಚಾರ್ಯ 76ಗೇಮ್‌ *ಶ್ರೀಧರಕೆ.ಶಿವರಾಂ, ಮೀನಾ 77ಒಂದಾಗೋಣ ಬಾ **ಉದಯಶಂಕರ್‌ತಾ-ರವಿಚಂದ್ರನ್‌, ಶಿಲ್ಪಾ ಶೆಟ್ಟಿ 78ಹುಚ್ಚನ ಮದುವೇಲಿ ಉಂಡೋನೆ ಜಾಣ *ಸಿ.ಎಚ್‌.ಬಾಲಾಜಿಸಿಂಗ್‌ಜಗ್ಗೇಶ್‌, ರಾಧಿಕಾ ಚೌಧರಿ 79ರೀ ಸ್ವಲ್ಪ ಬರ್ತೀರಾ*ಎ.ಆರ್‌.ಬಾಬುಶಶಿಕುಮಾರ್‌, ದಾಮಿನಿ, ಕೌಸಲ್ಯ 80ಬಾಲ ಶಿವ 81ಮರೀಚಿಕೆ 82ಗಡಿಬಿಡಿ ಬ್ರದರ್ಸ್‌ 83ನಮ್ಮ ಪ್ರೀತಿಯ ರಾಮು**ಸಂಜಯ್‌- ವಿಜಯ್‌ದರ್ಶನ್‌, ನವ್ಯ, ಹಂಸ ವಿಜೇತ, ದೊಡ್ಡಣ್ಣ 84ಖಾಕಿ**ಶಿವಮಣಿದೇವರಾಜ್‌ 85ದಾಸ**ಪಿ.ಎನ್‌.ಸತ್ಯದರ್ಶನ್‌, ಅಮೃತ, ಅವಿನಾಶ್‌ 86ಪಾರ್ಥ **ಓಂಪ್ರಕಾಶ್‌ ರಾವ್‌ಸುದೀಪ್‌, ಹರ್ದೀಪ್‌ 87ಶ್ರೀರೇಣುಕಾದೇವಿ *ಭಾರವಿಸೌಂದರ್ಯ 88ಎಕ್ಸ್‌ಕ್ಯೂಸ್‌ ಮಿ ***ಪ್ರೇಮ್‌ಸುನಿಲ್‌ ರಾವ್‌, ಅಜಯ್‌, ರಮ್ಯ 89ಡ್ರೀಮ್ಸ್‌ಎಸ್‌.ಜಿ.ರಾಜೇಂದ್ರ ಪ್ರಸಾದ್‌ವಾಸು, ಋತಿಕಾ, ಗಣೇಶ 90ಓಡು 91ಧಡ್‌ ಧಡ್‌ಹೇಮಂತ್‌ ಹೆಗಡೆದುರ್ಗಾಶ್ರೀ, ಅವಿನಾಶ್‌ 92ಮಣಿಯೋಗರಾಜ್‌ ಭಟ್‌ಮಯೂರ್‌, ರಾಧಿಕಾ, ಉಮಾಶ್ರೀ, ರಂಗಾಯಣ ರಘು 93ವಿಜಯಸಿಂಹಎಂ.ಎಸ್‌.ರಾಜಶೇಖರ್‌ವಿಜಯ ರಾಘವೇಂದ್ರ, ರಕ್ಷಿತಾ 94ಅರ್ಧಾಂಗಿವೈ.ನಂಜುಂಡಪ್ಪಅನು ಪ್ರಭಾಕರ್‌ 95ಅಣ್ಣಾವ್ರುಓಂಪ್ರಕಾಶ್‌ ರಾವ್‌ಅಂಬರೀಶ್‌, ದರ್ಶನ್‌, ಸುಹಾಸಿನಿ 96ಶ್ರಾವಣ ಸಂಭ್ರಮಗೀತಪ್ರಿಯಮೋಹನ್‌, ದಾಮಿನಿ, ತಾರಾ 97ಗೋಕರ್ಣನಾಗಣ್ಣಉಪೇಂದ್ರ, ರಕ್ಷಿತಾ98ಸ್ವಾತಿಮುತ್ತುಡಿ.ರಾಜೇಂದ್ರಬಾಬುಸುದೀಪ್‌, ಮೀನಾ
  * ಏನು ಹೇಳುತ್ತೆ ?
  ಒಂದೂ * ಇಲ್ಲದ ಚಿತ್ರ- ಡಬ್ಬ,
  * ಚಿತ್ರ- ಸುಮಾರು, ಪರವಾಗಿಲ್ಲ ,
  **- ಚೆನ್ನಾಗಿದೆ,
  ***- ಮಸ್ತು,
  ****- ಸಖತ್ತು

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X