ಕಿಚ್ಚ ಸುದೀಪ್ 'ಬಚ್ಚನ್' ಆಗಿ 6 ವರ್ಷ ಕಳೆದಿದೆ

''ಒಳ್ಳೆತನನ ವೀಕ್ನೆಸ್ಸು ಅನ್ಕೊಳೋದು ಮುಟ್ಟಳ್ತನ... ಒಳ್ಳೆಯವನಿಗೆ ಕೋಪ ಬರ್ಸೋದು ಅದುಕ್ಕಿಂತ ದೊಡ್ಡ ಮುಟ್ಟಳ್ತನ..'' ಇದು 'ಬಚ್ಚನ್' ಸಿನಿಮಾದ ಸೂಪರ್ ಡೈಲಾಗ್. ಸುದೀಪ್ ಬಾಯಲ್ಲಿ ಈ ಡೈಲಾಗ್ ಬಂದು ಆರು ವರ್ಷ ಆಗಿದೆ.

ನಟ ಕಿಚ್ಚ ಸುದೀಪ್ ನಟನೆಯ 'ಬಚ್ಚನ್' ಸಿನಿಮಾ ಬಿಡುಗಡೆಯಾಗಿ ಇಂದಿಗೆ ಸರಿಯಾಗಿ 6 ವರ್ಷಗಳು ಕಳೆದಿವೆ. ಸುದೀಪ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಸುದೀಪ್ ಪಾತ್ರದ ವಿಭಿನ್ನ ಪಾತ್ರಗಳು ಪೈಕಿ 'ಬಚ್ಚನ್' ಕೂಡ ಒಂದಾಗಿತ್ತು. ಕಿಚ್ಚ ಇಲ್ಲ ಕೋಪವನ್ನು ಹೊತ್ತ ಆಂಗ್ರಿ ಯಂಗ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದರು. ಮೊದಲ ಬಾರಿಗೆ ಈ ಸಿನಿಮಾದ ಮೂಲಕ ಶಶಾಂಕ್ ಹಾಗೂ ಸುದೀಪ್ ಒಂದಾಗಿದ್ದರು.

6 years for sudeeps Bachchan movie

ಸಿನಿಮಾದ ಚಿತ್ರಕಥೆಯಲ್ಲಿ ತುಂಬ ತಿರುವುಗಳು ಇದ್ದವು. ಸುದೀಪ್ ನಟನೆ, ಹಾಡುಗಳು ಹಾಗೂ ಸಂಭಾಷಣೆ ಚಿತ್ರದ ಹೈಲೈಟ್ ಆಗಿತ್ತು. ಭಾವನ, ಟುಲಿಪ್ ಜೋಶಿ, ಹಾಗೂ ಪಾರೂಲ್ ಯಾದವ್ ಚಿತ್ರದ ನಾಯಕಿಯರಾಗಿದ್ದರು. ಚಿತ್ರದ ಮುಹೂರ್ತಕ್ಕೆ ದರ್ಶನ್ ಹಾಗೂ ಅಂಬರೀಶ್ ಬಂದಿದ್ದರು.

ರವಿಶಂಕರ್ ಖಳನಾಯಕನಾಗಿ, ಪೋಲಿಸ್ ಪಾತ್ರದಲ್ಲಿ ತೆಲುಗಿನ ಜಗಪತಿ ಬಾಬು ನಟಿಸಿದ್ದರು. ಚಿತ್ರ 10 ಕೋಟಿಯಲ್ಲಿ ನಿರ್ಮಾಣವಾಗಿ 42 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಸಿನಿಮಾ ಮೆಲ್ಬೋರ್ನ್, ಕ್ಯಾಲಿಫೊರ್ನಿಯ, ಜರ್ಮನಿ ಸೇರಿದಂತೆ ಸಾಕಷ್ಟು ದೇಶದಲ್ಲಿ ಬಿಡುಗಡೆಯಾಗಿತ್ತು.

More from Filmibeat

English summary
6 years for Sudeep's 'Bachchan' Kannada movie. The movie is directed by Shashank. It is an action psychological thriller film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X