ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಪ್ರಕಟ: ಸಂಪೂರ್ಣ ಪಟ್ಟಿ ಇಲ್ಲಿದೆ

By Bharath Kumar

2016ನೇ ಸಾಲಿನ ಪ್ರತಿಷ್ಠಿತ 64ನೇ ರಾಷ್ಟ್ರೀಯ ಪ್ರಶಸ್ತಿ ಪ್ರಕಟವಾಗಿದೆ. ಕನ್ನಡದ 'ಅಲ್ಲಮ', ರಿಸರ್ವೇಷನ್, ಚಿತ್ರಗಳು ಸೇರಿದಂತೆ ಕನ್ನಡಕ್ಕೆ ಒಟ್ಟು 4 ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.

'ರುಸ್ತುಂ' ಚಿತ್ರದ ಅಭಿನಯಕ್ಕಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಪ್ರಶಸ್ತಿ ಲಭಿಸಿದೆ. ಮರಾಠಿ ನಟಿ ಸುರಭಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.['ಅಲ್ಲಮ' ಚಿತ್ರಕ್ಕೆ ರಾಷ್ಟ್ರ ಮನ್ನಣೆ: ಕನ್ನಡಕ್ಕೆ 4 ರಾಷ್ಟ್ರ ಪ್ರಶಸ್ತಿ]

64ನೇ ರಾಷ್ಟ್ರೀಯ ಪ್ರಶಸ್ತಿ ಪಡೆದವರ ಪೂರ್ತಿ ವಿವರ ಮುಂದೆ ಓದಿ....

ಅತ್ಯುತ್ತಮ ಚಿತ್ರ 'ಕಾಸವ್'

ಅತ್ಯುತ್ತಮ ಚಿತ್ರ 'ಕಾಸವ್'

2016ನೇ ಸಾಲಿನ ಅತ್ಯುತ್ತಮ ಚಿತ್ರವಾಗಿ ಮರಾಠಿ ಭಾಷೆಯ 'ಕಾಸವ್' ಚಿತ್ರ ಹೊರಹೊಮ್ಮಿದೆ. ಸುಮಿತ್ರ ಭಾವ್ ಮತ್ತು ಸುನೀಲ್ ಸುಖಾಂತಕರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.[ಪ್ರಪ್ರಥಮ ಬಾರಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಅಕ್ಷಯ್ ಕುಮಾರ್ ಗೆ ಖುಷಿಯೋ ಖುಷಿ]

ಅತ್ಯುತ್ತಮ ನಟ ಅಕ್ಷಯ್ ಕುಮಾರ್

ಅತ್ಯುತ್ತಮ ನಟ ಅಕ್ಷಯ್ ಕುಮಾರ್

'ರುಸ್ತುಂ' ಚಿತ್ರದ ಅಭಿನಯಕ್ಕಾಗಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ 2016ನೇ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿಯನ್ನ ಗಳಿಸಿಕೊಂಡಿದ್ದಾರೆ.[ಅಕ್ಷಯ್ ಕುಮಾರ್ ಗೆ ಉತ್ತಮ ನಟ ರಾಷ್ಟ್ರೀಯ ಪ್ರಶಸ್ತಿ]

ಅತ್ಯುತ್ತಮ ನಟಿ ಸುರಭಿ ಲಕ್ಷ್ಮಿ

ಅತ್ಯುತ್ತಮ ನಟಿ ಸುರಭಿ ಲಕ್ಷ್ಮಿ

ಅತ್ಯುತ್ತಮ ನಟಿ: ಸುರಭಿ ಲಕ್ಷ್ಮಿ (ಮಿನ್ನಮಿನುಗು-ಮಲಯಾಳಂ)

ಅತ್ಯುತ್ತಮ ಪೋಷಕ ನಟಿ: ಜೈರಾ ವಾಸಿಮ್ (ದಂಗಾಲ್-ಹಿಂದಿ)

ಅತ್ಯುತ್ತಮ ಪೋಷಕ ನಟ: ಮನೋಜ್ ಜೋಶಿ (ದಶಕ್ರಿಯ-ಮರಾಠಿ)

ಕನ್ನಡಕ್ಕೆ ಒಟ್ಟು 4 ಪ್ರಶಸ್ತಿ

ಕನ್ನಡಕ್ಕೆ ಒಟ್ಟು 4 ಪ್ರಶಸ್ತಿ

ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ: ರಿಸರ್ವೇಷನ್

ಅತ್ಯುತ್ತಮ ಸಂಗೀತ ನಿರ್ದೇಶಕ: ಬಾಪು ಪದ್ಮನಾಭ (ಅಲ್ಲಮ)

ಅತ್ಯುತ್ತಮ ಮೇಕಪ್: ರಾಮಕೃಷ್ಣ (ಅಲ್ಲಮ)

ಅತ್ಯುತ್ತಮ ಬಾಲ ನಟ: ಮನೋಹರ ಕೆ (ರೈಲ್ವೇ ಚಿಲ್ಡ್ರನ್)

['ಅಲ್ಲಮ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ: ನಿರ್ದೇಶಕ ಟಿ.ಎಸ್.ನಾಗಾಭರಣ ಸಂತಸ]

ಅತ್ಯುತ್ತಮ ಸಾಮಾಜಿಕ ಕಳಕಳಿ ಚಿತ್ರ: ಪಿಂಕ್

ಅತ್ಯುತ್ತಮ ಸಾಮಾಜಿಕ ಕಳಕಳಿ ಚಿತ್ರ: ಪಿಂಕ್

ಅತ್ಯುತ್ತಮ ಸಾಮಾಜಿಕ ಕಳಕಳಿ ಚಿತ್ರ: ಪಿಂಕ್ (ಹಿಂದಿ)

ಅತ್ಯುತ್ತಮ ಮಕ್ಕಳ ಚಿತ್ರ: ಧಮಕ್ (ಹಿಂದಿ)

ಅತ್ಯುತ್ತಮ ಪರಿಸರ ಚಿತ್ರ: 'ದ ಟೈಗರ್ ಹೂ ಕ್ರಾಸೆಡ್ ದಿ ಲೈನ್'

ಅತ್ಯುತ್ತಮ ಮನರಂಜನ ಚಿತ್ರ: 'ಶತಮಾನಂ ಭವತಿ' (ತೆಲುಗು)

ಅತ್ಯುತ್ತಮ ಚೊಚ್ಚಲ ನಿರ್ದೇಶಕ: ದೀಪ್ ಚೌಧರಿ (ಆಲಿಫಾ)

ಅತ್ಯುತ್ತಮ ನಿರ್ದೇಶಕ: ರಾಜೇಶ್ ಮಪುಸ್ಕರ್

ಅತ್ಯುತ್ತಮ ನಿರ್ದೇಶಕ: ರಾಜೇಶ್ ಮಪುಸ್ಕರ್

ಅತ್ಯುತ್ತಮ ಹಿನ್ನಲೆ ಗಾಯಕ: ಸುಂದರ ಅಯ್ಯರ್ (ಜೋಕರ್-ತಮಿಳು)

ಅತ್ಯುತ್ತಮ ಹಿನ್ನಲೆ ಗಾಯಕಿ: ಇಮ್ಮಾನ್ ಚಕ್ರಬೊರ್ತಿ (ಪ್ರಾಕ್ತನ್-ಬೆಂಗಾಳಿ)

ಅತ್ಯುತ್ತಮ ನಿರ್ದೇಶಕ: ರಾಜೇಶ್ ಮಪುಸ್ಕರ್ (ವೆಂಟಿಲೆಟರ್-ಮರಾಠಿ)

ಅತ್ಯುತ್ತಮ ಪ್ರಾದೇಶಿಕ ಹಿಂದಿ ಚಿತ್ರ 'ನೀರ್ಜಾ'

ಅತ್ಯುತ್ತಮ ಪ್ರಾದೇಶಿಕ ಹಿಂದಿ ಚಿತ್ರ 'ನೀರ್ಜಾ'

'ನೀರ್ಜಾ' (ಹಿಂದಿ), 'ಪೆಳ್ಳಿ ಚೂಪುಲು' (ತೆಲುಗು), 'ಜೋಕರ್' (ತಮಿಳು), 'ದಶಕ್ರಿಯ' (ಮರಾಠಿ), 'ರಾಂಗ್ ಸೈಡ್ ರಾಜು' (ಗುಜರಾತಿ), 'ಮದಿಪು' (ತುಳು), 'ಬಿಸರ್ಜನ್' (ಬೆಂಗಾಳಿ), 'ಮಹೀಶಿಂತೆ ಪ್ರತಿಕಾರಂ' (ಮಲಯಾಳಂ), 'ಕೆ ಸೆರಾ ಸೆರಾ' (ಕೊಂಕಣಿ).

ವಿಶೇಷ ಜ್ಯೂರಿ ಅವಾರ್ಡ್: ಮೋಹನ್ ಲಾಲ್

ವಿಶೇಷ ಜ್ಯೂರಿ ಅವಾರ್ಡ್: ಮೋಹನ್ ಲಾಲ್

'ಪುಲಿ ಮುರುಗನ್', 'ಜನತಾ ಗ್ಯಾರೇಜ್', 'ಮುಂಥಿರಿವಲ್ಲಿಕಲ್ ಥಳಿರುಕೊಂಬಲ್' ಚಿತ್ರಗಳ ಅಭಿನಯಕ್ಕಾಗಿ ಮೋಹನ್ ಲಾಲ್ ಅವರಿಗೆ ವಿಶೇಷ ಜ್ಯೂರಿ ಅವಾರ್ಡ್ ನೀಡಲಾಗಿದೆ.

ಅತ್ಯುತ್ತಮ ಸಾಹಸ ನಿರ್ದೇಶನ: ಪೀಟರ್ ಹೆನ್

ಅತ್ಯುತ್ತಮ ಸಾಹಸ ನಿರ್ದೇಶನ: ಪೀಟರ್ ಹೆನ್

ಅತ್ಯುತ್ತಮ ಸಾಹಸ ನಿರ್ದೇಶನ: ಪೀಟರ್ ಹೆನ್ (ಪುಲಿಮುರುಗನ್-ತಮಿಳು)

ಅತ್ಯುತ್ತಮ ಚಿತ್ರಕಥೆ: ಶ್ಯಾಮ್ ಪುಷ್ಕರನ್ (ಮಹೀಶಿಂತೆ ಪ್ರತಿಕಾರಂ-ಮಲಯಾಳಂ)

ಅತ್ಯುತ್ತಮ ಚಿತ್ರಕಥೆ (adapted): ಸಂಜಯ್ ಕೃಷ್ಣಜೀ ಪಟೇಲ್ (ದಶಕ್ರಿಯ-ಮರಾಠಿ)

ಅತ್ಯುತ್ತಮ ಸಂಕಲನ: ರಾಮೇಶ್ವರ ಎಸ್ ಭಗತ್ (ವೆಂಟಿಲೆಟರ್-ಮರಾಠಿ)

ಅತ್ಯುತ್ತಮ ಸ್ಪೆಷಲ್ ಎಫೆಕ್ಟ್; ಶಿವಾಯ್ (ಹಿಂದಿ)

ಅತ್ಯುತ್ತಮ ವಸ್ತ್ರವಿನ್ಯಾಸ: ಸಚಿನ್ (ಮರಾಠಿ)

ವಿಶೇಷ ಮನ್ನಣೆ

ವಿಶೇಷ ಮನ್ನಣೆ

ಕಡ್ವಿ ಹವಾ (ಹಿಂದಿ)

ಮುಖ್ತಿ ಭವನ್ (ಹಿಂದಿ)

ಮಜರಾತಿ ಕೇಕಿ (ಅಸ್ಸಾಮೆಸ್ಸಿ)

ಸೋನಮ್ ಕಪೂರ್ (ನೀರ್ಜಾ)

More from Filmibeat

English summary
64th National Film Awards Announced: 4 Awards for Kannada. 'Allamma' Movie wins 2 National Awards. Akshay Kumar wins Best Actor For Rustum. here is the Complete Winners list of 64th National Film Awards.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X