National Awards 2023: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ: ಇಲ್ಲಿದೆ ಪ್ರಶಸ್ತಿ ವಿಜೇತರ ಪಟ್ಟಿ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆಗಸ್ಟ್ 24ರಂದು ರಾಷ್ಟ್ರಪ್ರಶಸ್ತಿ ವಿಜೇತರ ಪಟ್ಟಿ ಘೋಷಣೆಯಾಗಿತ್ತು. 2021ರಲ್ಲಿ ಸೆನ್ಸಾರ್ ಆಗಿದ್ದ ಸಿನಿಮಾಗಳನ್ನು ಗಣನೆಗೆ ತೆಗೆದುಕೊಂಡು ತೀರ್ಪುಗಾರರು ವಿಜೇತರನ್ನು ಆಯ್ಕೆ ಮಾಡಿದ್ದರು. 'KGF-2' ಹಾಗೂ 'ಕಾಂತಾರ' ಸಿನಿಮಾಗಳು ಮುಂದಿನ ಬಾರಿ ಪ್ರಶಸ್ತಿಗೆ ನಾಮ ನಿರ್ದೇಶನಗೊಳ್ಳಲಿವೆ.

ದೆಹಲಿಯ ವಿಜ್ಞಾನ್‌ ಭವನದಲ್ಲಿ ಇಂದು(ಅಕ್ಟೋಬರ್) ಮಧ್ಯಾಹ್ನ 1.30ಕ್ಕೆ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈಗಾಗಲೇ ಅಲ್ಲು ಅರ್ಜುನ್, ರಾಜಮೌಳಿ, ಎಂ. ಎಂ ಕೀರವಾಣಿ ಸೇರಿದಂತೆ ಹಲವರು ದೆಹಲಿಯಲ್ಲಿ ಬೀಡುಬಿಟ್ಟಿದ್ದು ಪ್ರಶಸ್ತಿ ಸ್ವೀಕರಿಸಲು ಕಾತರರಾಗಿದ್ದಾರೆ. ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿರುವ ಅಲ್ಲು ಅರ್ಜುನ್ ಪತ್ನಿ ಸಮೇತ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

69th-National-Film-Awards-ceremony

ಸೋಮವಾರ ಅಲ್ಲು ಅರ್ಜುನ್, ಎಸ್‌ ಎಸ್ ರಾಜಮೌಳಿ ಮತ್ತು ಎಂ. ಎಂ ಕೀರವಾಣಿ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರೆ, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮತ್ತು ಕರಣ್ ಜೋಹರ್ ಮತ್ತು ಅಪೂರ್ವ ಮೆಹ್ತಾ ಮಂಗಳವಾರ ಬೆಳಿಗ್ಗೆ ಕಲಿನಾ ಖಾಸಗಿ ವಿಮಾನ ನಿಲ್ದಾಣಕ್ಕೆ ಹೋಗಿ ಇಳಿದಿದ್ದಾರೆ. ಹಲವು ವಿಭಾಗಗಳಲ್ಲಿ ಪ್ರಶಸ್ತಿ ಘೋಷಣೆಯಾಗಿದ್ದು ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ.

    ಅತ್ಯುತ್ತಮ ಚಿತ್ರ: ರಾಕೆಟ್ರಿ: ದಿ ನಂಬಿ ಎಫೆಕ್ಟ್ (ತಮಿಳು)
    ಅತ್ಯುತ್ತಮ ಮನರಂಜನೆ ಸಿನಿಮಾ: RRR
    ಅತ್ಯುತ್ತಮ ನಟ: ಅಲ್ಲು ಅರ್ಜುನ್ (ಪುಷ್ಪ)
    ಅತ್ಯುತ್ತಮ ನಟಿ: ಆಲಿಯಾ ಮತ್ತು ಕೃತಿ ಸನೂನ್ (ಗಂಗೂಬಾಯಿ ಕಥಿಯಾವಾಡಿ ಹಾಗೂ ಮಿಮಿ)
    ಅತ್ಯುತ್ತಮ ನಿರ್ದೇಶಕ: ನಿಖಿಲ್ ಮಹಾಜನ್ (ಗೋಧಾವರಿ) ಮರಾಠಿ
    ಅತ್ಯುತ್ತಮ ಸಂಗೀತ: ದೇವಿಶ್ರೀಪ್ರಸಾದ್ (ಪುಷ್ಪ)
    ಅತ್ಯುತ್ತಮ ಗಾಯಕ: RRR (ಕೋಮುರಂ ಭೀಮುಡು)
    ಅತ್ಯುತ್ತಮ ಗಾಯಕಿ: ಶ್ರೇಯಾ ಘೋಷಾಲ್ (ಇರವಿನ್ ನಿಜಾಲ್)
    ಅತ್ಯುತ್ತಮ ಸಾಮಾಜಿಕ ಕಳಕಳಿ ಸಿನಿಮಾ: ಅನುನಾದ್ (ಅಸ್ಸಾಮಿ)
    ಅತ್ಯುತ್ತಮ ಎಡಿಟಿಂಗ್: ಗಂಗೂಬಾಯಿ ಕಾಥಿಯಾವಾಡಿ
    ಅತ್ಯುತ್ತಮ ಪೋಷಕ ನಟ: ಪಂಕಜ್ ತ್ರಿಪಾಠಿ (ಮಿಮಿ)
    ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ (ದಿ ಕಶ್ಮೀರ್ ಫೈಲ್ಸ್)
    ಅತ್ಯುತ್ತಮ ಮಕ್ಕಳ ಚಿತ್ರ: ಗಾಂಧಿ ಆಂಡ್ ಕಂಪೆನಿ (ಗುಜರಾತಿ)
    ಅತ್ಯುತ್ತಮ ಚಿತ್ರಕತೆ: ನಯಾಟ್ಟು (ಮಲಯಾಳಂ)
    ಅಡಾಪೆಟ್ಸ್: ಗಂಗೂಬಾಯಿ ಕಾಥಿಯಾವಾಡಿ
    ಅತ್ಯುತ್ತಮ ಸಂಭಾಷಣೆ: ಗಂಗೂಬಾಯಿ ಕಾಥಿಯಾವಾಡಿ
    ಅತ್ಯುತ್ತಮ ಪರಿಸರ ಕಾಳಜಿ ಸಿನಿಮಾ: ಅವಸ್ಯವ್ಯೂಹಂ (ಮಲಯಾಳಂ)
    ತೀರ್ಪುಗಾರರ ವಿಶೇಷ ಬಹುಮಾನ: ಶೇರ್​ಷಾ
    ಅತ್ಯುತ್ತಮ ಛಾಯಾಗ್ರಹಣ: ಮುಖ್ಯೋಫಾಧ್ಯಾಯ್ (ಸರ್ದಾರ್ ಉದ್ಧಮ್ )
    ಇಂದಿರಾ ಗಾಂಧಿ ಅತ್ಯುತ್ತಮ ಹೊಸ ನಿರ್ದೇಶಕ: ಮೆತ್ತಾದಿಯನ್ (ಮಲಯಾಳಂ)
    ಅತ್ಯುತ್ತಮ ಆಕ್ಷನ್ ಕೊರಿಯೋಗ್ರಫಿ: RRR (ತೆಲುಗು)
    ಡ್ಯಾನ್ಸ್ ಕೊರಿಯೋಗ್ರಫಿ: ಪ್ರೇಮ್ ರಕ್ಷಿತ್ (ನಾಟು ನಾಟು)
    ಸ್ಪೆಷನ್ ಎಫೆಕ್ಟ್: ವಿ ಶ್ರೀನಿವಾಸ ಮೋಹನ್
    ಅತ್ಯುತ್ತಮ ಮೇಕಪ್​: ಸಿಂಗ್ ಡಿಸೋಜಾ (ಗಂಗೂಬಾಯಿ ಕಾಥಿಯಾವಾಡಿ)
    ಅತ್ಯುತ್ತಮ ವಸ್ತ್ರಾಲಂಕಾರ: ಸರ್ದಾರ್ ಉದ್ಧಮ್ (ವೀರಕಪೂರ್ ಇ)
    ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಸರ್ದಾರ್ ಉದ್ಧಮ್ (ದಿಮತ್ರಿ ಮಲ್ಲಿಚ್-ಮಾನ್ಸಿ ದ್ರುವ್ ಮೆಹ್ತಾ)
    ಅತ್ಯುತ್ತಮ ರೀ-ರೆಕಾರ್ಡಿಂಗ್: ಸರ್ದಾರ್ ಉದ್ಧಮ್
    ಅತ್ಯುತ್ತಮ ಸೌಂಡ್ ಡಿಸೈನರ್:
    ಅತ್ಯುತ್ತಮ ಸಾಹಿತ್ಯ: ಚಂದ್ರಭೋಸ್ (ಕೊಂಡಪೋಲಂ)
    ಅತ್ಯುತ್ತಮ ಹಿಂದಿ ಸಿನಿಮಾ: ಸರ್ದಾರ್ ಉದ್ಧಮ್
    ಅತ್ಯುತ್ತಮ ಕನ್ನಡ ಸಿನಿಮಾ: 777 ಚಾರ್ಲಿ
    ಅತ್ಯುತ್ತಮ ತೆಲುಗು ಸಿನಿಮಾ: ಉಪ್ಪೆನ
    ಅತ್ಯುತ್ತಮ ತಮಿಳು ಸಿನಿಮಾ: ಕಡೈಸಿ ವ್ಯವಸಾಯಿ
    ಅತ್ಯುತ್ತಮ ಮಲಯಾಳಂ ಸಿನಿಮಾ: ಹೋಮ್
    ಅತ್ಯುತ್ತಮ ಅಸ್ಸಾಮಿ ಸಿನಿಮಾ: ಅನುರ್
    ಅತ್ಯುತ್ತಮ ಬೆಂಗಾಲಿ ಸಿನಿಮಾ: ಕಾಲಕೋಕು
    ಅತ್ಯುತ್ತಮ ಮರಾಠಿ ಸಿನಿಮಾ: ಏತ್​ ತಾ ಕಾಯ್ ಜಾಲ
    ಗುಜರಾತಿ ಸಿನಿಮಾ: ಚೆಲ್ಲೋ ಶೋ
    ಮಿಶ್ಸಿಂಗ್ ಸಿನಿಮಾ: ಬುಂಬಾ ರೈಡ್
    ಮೈಥಿಲಿ: ಏಕೊಂಗೆ ಹೋಮ್
    ಒಡಿಯಾ: ಪ್ರತೀಕ್ಷಾ
    ನ್ಯಾಷನಲ್ ಇಂಟಿಗ್ರೇಷನ್: ದಿ ಕಾಶ್ಮೀರ್ ಫೈಲ್ಸ್

ನಾನ್ ಫೀಚರ್ ವಿಭಾಗ

    ಸ್ಪೆಷಲ್ ಮೆನ್ಸನ್: ಹೀಲಿಂಗ್ ಟಚ್
    ಸ್ಪೆಷಲ್ ಮೆನ್ಷನ್: ಬಾಳೆ ಬಂಗಾರ
    ಕೌಟುಂಬಿಕ ಕತೆಯುಳ್ಳ ಅತ್ಯುತ್ತಮ ನಾನ್ ಫೀಚರ್ ಸಿನಿಮಾ: ಚಾಂದ್ ಸಾನ್​ಸೆ
    ತೀರ್ಪುಗಾರರ ವಿಶೇಷ ಪ್ರಶಸ್ತಿ: ರೇಖಾ
    ಅತ್ಯುತ್ತಮ ತನಿಖಾ ಸಿನಿಮಾ: ಲುಕಿಂಗ್ ಫಾರ್ ಚಾಲನ್
    ಅತ್ಯುತ್ತಮ ಶೈಕ್ಷಣಿಕ ಸಿನಿಮಾ: ಸಿರ್ಪಂಗಲಿನ್ ಸಿರ್ಪಗಲಿಲ್ (ತಮಿಳು)
    ಅತ್ಯುತ್ತಮ ಪರಿಸರ ಸಂಬಂಧಿ ಸಿನಿಮಾ: ಮುನ್ನಂ ವಲೈವ್ (ಮಲಯಾಳಂ)
    ಅತ್ಯುತ್ತಮ ಬಯೋಗ್ರಫಿ ಸಿನಿಮಾ: ರುಕುಮಾತಿರ್ ದುಕುಮಾಜಿ (ಬಂಗಾಲಿ)
    ಕಲೆ ಸಂಸ್ಕೃತಿ ಬಗೆಗಿನ ಸಿನಿಮಾ: ಟಿಎನ್ ಕೃಷ್ಣನ್
    ಅತ್ಯುತ್ತಮ ಸಿನಿಮಾ ವಿಮರ್ಶೆ: ಪುರುಷೋತ್ತಮ ಚಾರ್ಯಾಲು (ತೆಲುಗು)
    ಸಿನಿಮಾ ವಿಮರ್ಶೆ ಜ್ಯೂರಿ ಬಹುಮಾನ: ಸುಬ್ರಮಣ್ಯ ಬಡೂರು (ಕನ್ನಡ)
    ಸಿನಿಮಾ ಬಗ್ಗೆ ಅತ್ಯುತ್ತಮ ಪುಸ್ತಕ: ದಿ ಇಂಕ್ರೀಡಿಬಲ್ ಮೆಲೋಡಿ ಆಫ್ ಜರ್ನಿ

More from Filmibeat

English summary
All Set For 69th National Film Awards 2023, Full winners list here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X