For Quick Alerts
  ALLOW NOTIFICATIONS  
  For Daily Alerts

  '6ನೇ ಮೈಲಿ' : ಸೂಪರ್ ಹಿಟ್ ಆಯ್ತು ಟ್ರೇಲರ್, ನಾಳೆ ಸಿನಿಮಾದ ಸರದಿ

  By Naveen
  |

  ಅಂತು '6ನೇ ಮೈಲಿ' ಸಿನಿಮಾದ ಬಿಡುಗಡೆಯ ದಿನ ಬಂದೆ ಬಿಟ್ಟಿದೆ. ಬೆಂಗಳೂರಿನ ಅನುಪಮ ಸೇರಿದಂತೆ ರಾಜ್ಯಾದಂತ್ಯ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ಸಿನಿಮಾದ ಬಿಡುಗಡೆ ಒಂದು ಕಡೆ ಆದರೆ ಇನ್ನೊಂದು ಕಡೆ ಟ್ರೇಲರ್ ಯೂ ಟ್ಯೂಬ್ ನಲ್ಲಿ ಸೂಪರ್ ಹಿಟ್ ಆಗಿದೆ.

  ಶನಿವಾರ ಸಂಜೆ ಆರು ಗಂಟೆಗೆ '6ನೇ ಮೈಲಿ' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತು. ಎಲ್ಲರೂ ನೋಡಿ ಪಾಸಿಟಿವ್ ಆದ ಪ್ರತಿಕ್ರಿಯೆಯನ್ನು ನೀಡಿದರು. ಹೀಗಾಗಿ ಟ್ರೇಲರ್ ಸೂಪರ್ ಹಿಟ್ ಆಗಿದೆ. ಯೂಟ್ಯೂಬ್ ನಲ್ಲಿ ಟ್ರೇಲರ್ ಅನ್ನು 9 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಒಂದು ಮಿಲಿಯನ್ ಹಿಟ್ಸ್ ಪಡೆಯುವ ಸನಿಹದಲ್ಲಿ ಇದೆ.

  ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ '6ನೇ ಮೈಲಿ' ಟ್ರೈಲರ್ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ '6ನೇ ಮೈಲಿ' ಟ್ರೈಲರ್

  ಇನ್ನು '6ನೇ ಮೈಲಿ' ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಹಾಗೂ ಆರ್.ಜೆ.ನೇತ್ರ ಚಿತ್ರದಲ್ಲಿ ನಟಿಸಿದ್ದಾರೆ. ಡಾ.ಶೈಲೇಶ್ ಕುಮಾರ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದೆ. ಸೀನಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗದೆ. ಉಳಿದಂತೆ ಕೃಷ್ಣ ಹೆಬ್ಬಳೆ, ಆರ್.ಜೆ.ಸುದೇಶ್, ರಂಗಭೂಮಿ ಪ್ರತಿಭೆ ಆದಿತ್ಯ ಭಾರಧ್ವಜ್, ಹಾಗೂ ಹೇಮಂತ್ ಸುಶೀಲ್ ತಾರಬಳಗದಲ್ಲಿ ಇದ್ದಾರೆ.

  6ne maili kannada movie trailar got 9 lakh views in youtube

  ಅಂದಹಾಗೆ, ಇಷ್ಟೆಲ್ಲ ಸುದ್ದಿ ಮಾಡುತ್ತಿರುವ '6ನೇ ಮೈಲಿ' ಸಿನಿಮಾ ಇದೇ ಶುಕ್ರವಾರ ಅಂದರೆ ನಾಳೆ ಬಿಡುಗಡೆಯಾಗಲಿದೆ. ನೀವು ಹೋಗಿ ಸಿನಿಮಾ ನೋಡಿ.

  'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಲೈವ್ ನಲ್ಲಿ '6ನೇ ಮೈಲಿ' ಚಿತ್ರತಂಡ ವಿಡಿಯೋ ವೀಕ್ಷಿಸಿ :

  English summary
  Kannada actor Sanchari Vijay and RJ Nethra's '6ne maili' kannada movie trailer got 9 lakh views in youtube. '

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X