70th National Film Awards: 2022ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿ

2022ರ ಜನವರಿ 1 ರಿಂದ ಡಿಸೆಂಬರ್ 31ರ ನಡುವೆ ಸೆನ್ಸಾರ್ ಸರ್ಟಿಫಿಕೇಟ್ ಪಡೆದುಕೊಂಡ ಚಿತ್ರಗಳಿಂದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿತೇತರನ್ನು ಘೋಷಿಸಲಾಗಿದೆ. ಅಕ್ಟೋಬರ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಯಶ್ ನಟನೆಯ 'KGF'-2 ಚಿತ್ರ ಅತ್ಯುತ್ತಮ ಕನ್ನಡ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ತಮಿಳು ಸಿನಿಮಾ 'ಪೊನ್ನಿಯಿನ್ ಸೆಲ್ವನ್' ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ.

70th National Film Awards Here s the complete winners list

ಅತ್ಯುತ್ತಮ ಮನರಂಜನಾ ಚಿತ್ರ 'ಕಾಂತಾರ' ಎನಿಸಿಕೊಂಡಿದೆ. ಅತ್ಯುತ್ತಮ ನಟ ಪ್ರಶಸ್ತಿ ರಿಷಬ್ ಶೆಟ್ಟಿ ಪಾಲಾಗಿದೆ. ರಿಷಬ್ ಶೆಟ್ಟಿಗೆ ಮಲಯಾಳಂ ನಟ ಮಮ್ಮುಟಿ ಪ್ರಬಲ ಪೈಪೋಟಿ ಕೊಟ್ಟಿದ್ದರು. ಆದರೆ ಅವರನ್ನು ಮೀರಿ ಕನ್ನಡ ನಟ ವಿಜಯ ಪತಾಕೆ ಹಾರಿಸಿದ್ದಾರೆ. 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಿ ಸದ್ದು ಮಾಡಿತ್ತು. ರಿಷಬ್ ನಟನೆಗೆ ಸೂಪರ್ ಸ್ಟಾರ್‌ಗಳೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ರಾಷ್ಟ್ರೀಯ ಪ್ರಶಸ್ತಿ ಗರಿ ಸಿಕ್ಕಿದೆ.

ಅತ್ಯುತ್ತಮ ನಟಿ- ನಿತ್ಯಾ ಮೆನನ್(ತಿರುಚಿತ್ರಂಬಲಂ)

ಅತ್ಯುತ್ತಮ ನಟಿ ಮಾನಸಿ ಪರೇಕ್(ಕಚ್ಚ್ ಎಕ್ಸ್‌ಪ್ರೆಸ್)

ಅತ್ಯುತ್ತಮ ಸಿನಿಮಾ- ಆಟ್ಟಂ(ಮಲಯಾಳಂ)

ಅತ್ಯುತ್ತಮ ಹಿನ್ನೆಲೆ ಸಂಗೀತ- ಎ. ಆರ್ ರಹಮಾನ್ (ಪೊನ್ನಿಯಿನ್ ಸೆಲ್ವನ್)

ಅತ್ಯುತ್ತಮ ಸಂಗೀತ(ಹಾಡುಗಳು)- ಪ್ರೀತಂ (ಬ್ರಹ್ಮಾಸ್ತ್ರ)

ಅತ್ಯುತ್ತಮ ಧ್ವನಿ ವಿನ್ಯಾಸ: ಆನಂದ್ ಕೃಷ್ಣಮೂರ್ತಿ(ಪೊನ್ನಿಯಿನ್ ಸೆಲ್ವನ್)

ಅತ್ಯುತ್ತಮ ಛಾಯಾಗ್ರಾಹಕ: ರವಿ ವರ್ಮನ್ (ಪೊನ್ನಿಯಿನ್ ಸೆಲ್ವನ್)

ಅತ್ಯುತ್ತಮ ನೃತ್ಯ ಸಂಯೋಜಕರು: ಜಾನಿ ಮತ್ತು ಸತೀಶ್ ಕೃಷ್ಣನ್ (ತಿರುಚಿತ್ರಾಂಬಲಂ - ಮೇಘಂ ಕರುಕಥಾ)

ಅತ್ಯುತ್ತಮ ಮಲಯಾಳಂ ಸಿನಿಮಾ- ಸೌದಿ ವೆಲ್ಲಕ್ಕ

ಅತ್ಯುತ್ತಮ ಚಿತ್ರಕಥೆ- ಆಟ್ಟಂ(ಮಲಯಾಳಂ)

ಅತ್ಯುತ್ತಮ ಸಂಲಲನ- ಆಟ್ಟಂ(ಮಲಯಾಳಂ)

ಅತ್ಯುತ್ತಮ ತೆಲುಗು ಚಿತ್ರ- ಕಾರ್ತಿಕೇಯ-2

ಅತ್ಯುತ್ತಮ ಹಿಂದಿ ಸಿನಿಮಾ- ಗುಲ್‌ಮೊಹರ್

ಅತ್ಯುತ್ತಮ ಸಾಹಸ ಸಂಯೋಜನೆ- ಅನ್ಬರಿವ್(ಕೆಜಿಎಫ್-2)

ಅತ್ಯುತ್ತಮ ನಿರ್ದೇಶನ- ಸೂರಜ್ ಆರ್ ಬರ್ಜಾತ್ಯಾ(ಉಂಚೈ)

ಅತ್ಯುತ್ತಮ ಗ್ರಾಫಿಕ್ಸ್- ಬ್ರಹ್ಮಾಸ್ತ್ರ(ಹಿಂದಿ)

ಅತ್ಯುತ್ತಮ ಪೋಷಕ ನಟಿ- ನೀನಾ ಗುಪ್ತಾ(ಉಂಚೈ)

ಅತ್ಯುತ್ತಮ ಪೋಷಕ ನಟ - ಪವನ್ ರಾಜ್ ಮಲ್ಹೋತ್ರಾ(ಫೌಜಾ)

ಅತ್ಯುತ್ತಮ ಗಾಯಕ- ಅರ್ಜಿತ್ ಸಿಂಗ್(ಬ್ರಹ್ಮಾಸ್ತ್ರ ಚಿತ್ರದ ಕೇಸರಿಯಾ)

ಅತ್ಯುತ್ತಮ ಗಾಯಕಿ - ಬಾಂಬೆ ಜಯಶ್ರೀ (ಸೌದಿ ವೆಲ್ಲಕ್ಕ ಚಿತ್ರದ 'ಚಾಯುಂ ವೆಯಿಲ್')

ತೀರ್ಪುಗಾರರ ವಿಶೇಷ ಪ್ರಶಸ್ತಿ - ಮನೋಜ್ ಬಾಜ್‌ಪೇಯಿ ಮತ್ತು ಕದಿಕನ್‌ಗಾಗಿ ಸಂಜೋಯ್ ಚೌಧರಿ(ಗುಲ್ಮೊಹರ್‌)

ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ - ಜೋಶಿ ಬೆನೆಡಿಕ್ಟ್( ಎ ಕೊಕನೆಟ್ ಟ್ರೀ)

ಅತ್ಯುತ್ತಮ ಬಾಲ ಕಲಾವಿದ - ಶ್ರೀಪತ್(ಮಾಲಿಕಪ್ಪುರಂಗ)

More from Filmibeat

English summary
70th National Film Awards For The Year 2022 Announced;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X