ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಥಾನ ಪಡೆದ 8 ಚಿತ್ರಗಳಿವು

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತೆ ಪ್ರಾರಂಭ ಆಗುತ್ತಿದೆ. ಈ ಬಾರಿ ಫೆಬ್ರವರಿ 21 ರಿಂದ ಚಿತ್ರೋತ್ಸವ ಪ್ರಾರಂಭ ಆಗುತ್ತಿದೆ. ಮನರಂಜನೆ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ ಎಂಟು ಸಿನಿಮಾಗಳು ಸ್ಥಾನ ಪಡೆದಿವೆ.

ಯಶ್ ಅಭಿನಯದ 'ಕೆಜಿಎಫ್', ಶಿವರಾಜ್ ಕುಮಾರ್ ಅಭಿನಯದ 'ಟಗರು', ಸತೀಶ್ ನೀನಾಸಂ ಅವರ 'ಅಯೋಗ್ಯ', ಶಿವರಾಜ್ ಕುಮಾರ್ ಮತ್ತು ಸುದೀಪ್ ಜೋಡಿಯ 'ದಿ ವಿಲನ್', ಶರಣ್ ಅಭಿನಯದ 'ರಾಂಬೋ 2', 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು', 'ಗುಳ್ಟು', 'ರಾಜು ಕನ್ನಡ ಮೀಡಿಯಂ' ಈ ಚಿತ್ರಗಳು ಈ ಬಾರಿಯ ಚಿತ್ರೋತ್ಸವದಲ್ಲಿ ಪ್ರದರ್ಶನ ಆಗುತ್ತಿವೆ.

ಬಾಕ್ಸ್ ಆಫೀಸ್ ಕಲೆಕ್ಷನ್ ಆಧಾರದ ಮೇಲೆ ಈ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. 2018ರಲ್ಲಿ ಸುಮಾರು 230+ ಸಿನಿಮಾಗಳು ಬಿಡುಗಡೆಯಾಗಿದ್ದು, ಈ ಪೈಕಿ ಈ ಎಂಟು ಚಿತ್ರಗಳು ಪ್ರದರ್ಶನ ಆಗುತ್ತಿವೆ.

8 kannada movie in popular films section of bengaluru international film festival 2019

ಈ ಎಂಟು ಸಿನಿಮಾಗಳಲ್ಲಿ ಮೂರು ಚಿತ್ರಗಳು ಮಾತ್ರ ಸ್ಟಾರ್ ಸಿನಿಮಾಗಳಾಗಿವೆ. ಇನ್ನು ಫೆಬ್ರವರಿ 21 ರಿಂದ 28 ವರಗೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ.

More from Filmibeat

English summary
8 kannada movie in popular films section of Bengaluru international film festival 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X