'ಟಗರು' ಆಂಟೋನಿ ಹೊಸ ಕನ್ನಡ ಹಾಡು ಕೇಳಿದ್ರಾ

Recommended Video

ಟಗರು ಆಂಟೋನಿ ಈಗ 8MM ಗನ್ ಹಿಡಿದಿದ್ದಾರೆ..! | Filmibeat Kannada

'ಟಗರು' ಸಿನಿಮಾದ ಗಾಯಕ ಆಂಟೋನಿ ಕನ್ನಡದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. 'ಟಗರು ಬಂತು ಟಗರು..'

ಬಳಿಕ ಈಗ ಮತ್ತೆ ಆಂಟೋನಿಯ ಕನ್ನಡ ಹಾಡು ಸದ್ದು ಮಾಡುತ್ತಿದೆ.

ಜಗ್ಗೇಶ್ ನಟನೆಯ '8MM' ಸಿನಿಮಾದ ಹೊಸ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ಆಂಟೋನಿ ಹಾಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಹಾಗೂ ಅಭಿ ಕನಸಿನ ಕವನ ಅವರ ಸಾಹಿತ್ಯ ಚಿತ್ರದ ಹಾಡಿನಲ್ಲಿದೆ. ಎರಡು ದಿನಗಳ ಹಿಂದೆ ರಿಲೀಸ್ ಆಗಿರುವ ಈ ಹಾಡು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

8MM kannada movie 2nd song released

ಹರಿಕೃಷ್ಣ ಎಸ್‌ ಸಿನಿಮಾವನ್ನು ನಿರ್ದೇಶನದ ಮಾಡಿದ್ದು, ಹರಿಚರಣ್ ಆರ್ಟ್ಸ್‌ ಮತ್ತು ಶಾನ್ವಿ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿಯಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಜಗ್ಗೇಶ್, ವಸಿಷ್ಠ, ಮಯೂರಿ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದ್ದಾರೆ.

ಈ ಹಾಡಿನ ಮೂಲಕ ಚಿತ್ರದ ಮೇಕಿಂಗ್ ಅನ್ನು ಪ್ರೇಕ್ಷಕರಿಗೆ ತೋರಿಸಿದ್ದಾರೆ. 'ಜಗವೇ ಘೋರ..' ಹಾಡಿನ ನಂತರ 'ದುನಿಯಾ ಹಾಡಿ ಬಿಟ್ಟ ಗಾಳಿಪಟ..' ಹಾಡು ಕೂಡ ಮೆಚ್ಚಿಗೆ ಪಡೆದುಕೊಳ್ಳುತ್ತಿದೆ.

More from Filmibeat

English summary
Kannada Actor Jaggesh starrer '8MM' kannada movie 2nd song released The movie directed by Harikrishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X