ಏಪ್ರಿಲ್ 26 ರಂದು ರಿಲೀಸ್ ಆಗುತ್ತಿಲ್ಲ '99' ಸಿನಿಮಾ

'96' ತಮಿಳಿನ ಸೂಪರ್ ಸಿನಿಮಾ ಕನ್ನಡದಲ್ಲಿ '99' ರೂಪ ಪಡೆದುಕೊಂಡಿದೆ. ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಕೆಲವರಿಗೆ ಇಷ್ಟ ಆಗಿದ್ದರೆ, ಇನ್ನು ಕೆಲವರಿಗೆ ಇಷ್ಟ ಆಗಿಲ್ಲ.

ಈ ಸಿನಿಮಾದ ಬಿಡುಗಡೆ ದಿನಾಂಕ ಏಪ್ರಿಲ್ 26ಕ್ಕೆ ನಿಗದಿಯಾಗಿತ್ತು. ಸಿನಿಮಾದ ಪೋಸ್ಟರ್ ಮತ್ತು ಇತ್ತೀಚಿಗೆ ಬಂದ ಟ್ರೇಲರ್ ನಲ್ಲಿಯೂ ಬಿಡುಗಡೆ ದಿನಾಂಕವನ್ನು ಪ್ರಕಟ ಮಾಡಲಾಗಿತ್ತು. ಆದರೆ, ಆ ದಿನ ಸಿನಿಮಾ ರಿಲೀಸ್ ಆಗುತ್ತಿಲ್ಲ.

'99' ಸಿನಿಮಾದ ಬಿಡುಗಡೆಯ ದಿನಾಂಕ ಪೋಸ್ಟ್ ಪೋನ್ ಆಗಿದೆ. ಚಿತ್ರದ ರಿಲೀಸ್ ಡೇಟ್ ಒಂದು ವಾರ ಮುಂದಕ್ಕೆ ಹೋಗಿದೆ. ಚಿತ್ರ ಮೇ 1ಕ್ಕೆ ಬಿಡುಗಡೆಯಾಗುತ್ತಿದೆ. ಬುದವಾರ ಚಿತ್ರವನ್ನು ರಿಲೀಸ್ ಮಾಡಲಾಗುತ್ತಿದೆ. ರಿಲೀಸ್ ದಿನ ಬದಲಾಗಿರುವ ಪೋಸ್ಟರ್ ಕೂಡ ಹೊರ ಬಂದಿದೆ.

99 kannada movie will be releasing on may 1st

ಗಣೇಶ್ ಹಾಗೂ ಭಾವನ ಸಿನಿಮಾದಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ನೂರನೇ ಸಿನಿಮಾ ಇದಾಗಿದೆ. ಪ್ರೀತಮ್ ಗುಬ್ಬಿ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ರಾಮು ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

ತಮಿಳಿನಲ್ಲಿ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಹಾಗೂ ತ್ರಿಷಾ ನಟಿಸಿದ್ದು, ಇಬ್ಬರಿಗೂ ಸಿನಿಮಾ ಒಳ್ಳೆಯ ಹೆಸರು ತಂದುಕೊಟ್ಟಿದೆ.

More from Filmibeat

English summary
Actor Ganesh and Bhavana's '99' kannada movie will be releasing on may 1st. The movie is remake of '96' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X