twitter
    For Quick Alerts
    ALLOW NOTIFICATIONS  
    For Daily Alerts

    ಚುನಾವಣಾಗೆ ಸ್ಪರ್ಧಿಸಿರುವ ನಟ, ನಟಿಯರ ವಿರುದ್ಧ ಆಯೋಗಕ್ಕೆ ದೂರು!

    By Pavithra
    |

    Recommended Video

    ಚುನಾವಣೆಗೆ ಸ್ಪರ್ದಿಸಿರೋ ನಟ ನಟಿಯರ ವಿರುದ್ಧ ದಾಖಲಾಯ್ತು ದೂರು | Filmibeat Kannada

    ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಅನೇಕರು ಚುನಾವಣೆಯ ಕಣದಲ್ಲಿ ಸ್ಪರ್ಧಿಗಳಾಗಿ ಭರ್ಜರಿ ಪ್ರಚಾರ ಆರಂಭ ಮಾಡಿದ್ದಾರೆ. ಚುನಾವಣಾ ಅಖಾಡಕ್ಕೆ ಧುಮುಕಿರುವ ನಟ, ನಟಿಯರು ತಮ್ಮ ಪ್ರಖ್ಯಾತಿಯನ್ನ ಬಳಸಿಕೊಂಡು ಪ್ರಚಾರ ಮಾಡುತ್ತಿದ್ದರು ಆದರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸಿನಿಮಾ ಕಲಾವಿದರ ಚಿತ್ರಗಳ ಪ್ರಸಾರಕ್ಕೂ ಇದೀಗ ಕುತ್ತು ಬರುತ್ತಿದೆ.

    ಯಶವಂತಪುರ ಕ್ಷೇತ್ರದ ಅಭ್ಯರ್ಥಿಯಾಗಿರುವ ನಟ ಜಗ್ಗೇಶ್ ಅವರ ಕಾರ್ಯಕ್ರಮವನ್ನು ಟಿವಿ ವಾಹಿನಿಯಲ್ಲಿ ಪ್ರಸಾರ ಮಾಡಬಾರದು ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ ಇದೇ ರೀತಿ ಹಲವು ಅಭ್ಯರ್ಥಿಗಳ ಸಿನಿಮಾ, ಧಾರಾವಾಹಿ ವಿರುದ್ದವೂ ದೃಶ್ಯ ಪ್ರಸಾರ ಸ್ಥಗಿತಗೊಳಿಸುವಂತೆ ದೂರು ಸಲ್ಲಿಸೋದಕ್ಕೆ ರಾಜಕೀಯ ಪಕ್ಷಗಳು ಮುಂದಾಗಿವೆ.

    A complaint filed Election Commission for not tecasting the Kannada actors films and shows

    ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಪ್ರಾಚರದ ವೇದಿಕೆಗಳಲ್ಲಿ ಸಾಕಷ್ಟು ಪ್ರಖ್ಯಾತಿ ಗಳಿಸಿರುವ ಅವರೇ ಅಭಿನಯಿಸಿರುವ ಅಶ್ವಮೇಧ ಚಿತ್ರದ 'ಹೃದಯ ಸಮುದ್ರ ಕಲಕಿ' ಹಾಡನ್ನು ಹಾಡಿ ರಂಜಿಸುತ್ತಿದ್ದಾರೆ. ಇದು ಜನರ ಭಾವನೆಗಳ ಮೇಲೆ ಪೂರಕ ಪರಿಣಾಮ ಬೀರಲಿದ್ದು ಕುಮಾರ್ ಬಂಗಾರಪ್ಪ ಸಿನಿಮಾಗಳನ್ನು ಈ ಸಂದರ್ಭದಲ್ಲಿ ಪ್ರಸಾರ ಮಾಡಬೇಡಿ ಅಂತ ದೂರು ಸಲ್ಲಿಕೆಯಾಗಲಿದೆ.

    ಜಗ್ಗೇಶ್ ಗೆಲುವಿಗಾಗಿ ಕಾಯುತ್ತಿದ್ದಾರೆ ಕನ್ನಡದ ಸ್ಟಾರ್ ಡೈರೆಕ್ಟರ್ಸ್ಜಗ್ಗೇಶ್ ಗೆಲುವಿಗಾಗಿ ಕಾಯುತ್ತಿದ್ದಾರೆ ಕನ್ನಡದ ಸ್ಟಾರ್ ಡೈರೆಕ್ಟರ್ಸ್

    A complaint filed Election Commission for not tecasting the Kannada actors films and shows

    ಇದೇ ರೀತಿ ನೆ.ಲ.ನರೇಂದ್ರಬಾಬು ನಟಿಸಿರುವ ಧಾರಾವಾಹಿಗೂ ಕುತ್ತು ಬರಲಿದೆ. ನಟ ಬಿ.ಸಿ.ಪಾಟೀಲ್, ನಟ ಶಶಿಕುಮಾರ್, ನಟಿ ಸಚಿವೆ ಉಮಾಶ್ರೀ ಸೇರಿದಂತೆ ಇನ್ನು ಅನೇಕರು ಅಭಿನಯ ಮಾಡಿರುವ ಸಿನಿಮಾನಗಳನ್ನು ಚುನಾವಣಾ ಸಮಯದಲ್ಲಿ ಪ್ರಸಾರ ಮಾಡದೇ ಇರುವಂತೆ ಕೋರಿ ಚುನಾವಣಾ ಆಯೋಗಕ್ಕೆ ದೂರುಗಳು ಸಲ್ಲಿಕಯಾಗುತ್ತಿವೆ.

    English summary
    A complaint filed various party candidate with the Karnataka Election Commission for not tecasting the Kannada actors films and shows, Artists who are contesting elections. until the election is over.
    Monday, April 30, 2018, 11:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X