»   » ಉಪ್ಪಿ ರೀತಿ ಡಿಫರೆಂಟ್ ಆಗಿ 'ಪ್ರಜಾಕೀಯ'ಕ್ಕೆ ಸಾಥ್ ನೀಡಿದ ಅಭಿಮಾನಿ

ಉಪ್ಪಿ ರೀತಿ ಡಿಫರೆಂಟ್ ಆಗಿ 'ಪ್ರಜಾಕೀಯ'ಕ್ಕೆ ಸಾಥ್ ನೀಡಿದ ಅಭಿಮಾನಿ

Posted By:
Subscribe to Filmibeat Kannada

ನಟ ಉಪೇಂದ್ರ ಅವರ 'ಪ್ರಜಾಕೀಯ'ಕ್ಕೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದೆ. ಉಪ್ಪಿ ಅವರ ಆಲೋಚನೆಗೆ ಜನ ಕೂಡ ಕೈ ಜೋಡಿಸುತ್ತಿದ್ದಾರೆ. ಹಾಗೇ ಇಲ್ಲೊಬ್ಬ ಅಭಿಮಾನಿ ಉಪ್ಪಿ ರೀತಿ ಡಿಫರೆಂಟ್ ಆಗಿ 'ಪ್ರಜಾಕೀಯ'ಕ್ಕೆ ತಮ್ಮ ಸಾಥ್ ನೀಡಿದ್ದಾರೆ.

''ರಸ್ತೆ ಮಧ್ಯೆ ಗುಂಡಿ ಬೇಕಾದರೆ ಮಾಡಿ ರಾಜಕೀಯ, ಗುಂಡಿ ಮುಕ್ತ ರಸ್ತೆ ಬೇಕಿದ್ದರೆ ಬೆಂಬಲಿಸಿ ಪ್ರಜಾಕೀಯ'' ಎಂಬ ಒಂದು ಬೋರ್ಡ್ ಹಿಡಿದು ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ರಸ್ತೆಯಲ್ಲಿ ಇರುವ ಗುಂಡಿಗಳಲ್ಲಿ ಆ ಬೋರ್ಡ್ ಇಟ್ಟು ಡಿಫರೆಂಟ್ ಆಗಿ ಉಪ್ಪಿಯ 'ಪ್ರಜಾಕೀಯ'ವನ್ನು ಬೆಂಬಲಿಸುತ್ತಿದ್ದಾರೆ.

A fan is supporting Upendra's political party in a different way
Upendra Upcoming Project | Filmibeat Kannada

ಜೊತೆಗೆ ತಮ್ಮ ಆಟೋದಲ್ಲಿ ಕೂಡ ಅದೇ ರೀತಿ ಬೋರ್ಡ್ ಹಾಕಿ ಜನರಿಗೆ 'ಪ್ರಜಾಕೀಯ'ದ ಬಗ್ಗೆ ತಿಳಿಸುತ್ತಿದ್ದಾರೆ. ಈ ರೀತಿ ಮಾಡುತ್ತಿರುವ ಅಭಿಮಾನಿಯನ್ನು ನೋಡಿ ಉಪೇಂದ್ರ ಕೂಡ ಖುಷಿಯಾಗಿದ್ದಾರೆ. ಉಪ್ಪಿ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಈ ಅಭಿಮಾನಿಯ ಫೋಟೋವನ್ನು ರೀಟ್ವೀಟ್ ಮಾಡಿದ್ದಾರೆ.

English summary
A fan is supporting Upendra's political party in a different way.
Please Wait while comments are loading...