»   » ಕಿಚ್ಚನಿಗಾಗಿ.. ಕಿಚ್ಚನ ಬಗ್ಗೆ.. 'ಕಿಚ್ಚನ ಹುಡುಗಿ' ಬರೆದಿರುವ ಚೆಂದದ ಸಾಲುಗಳು...

ಕಿಚ್ಚನಿಗಾಗಿ.. ಕಿಚ್ಚನ ಬಗ್ಗೆ.. 'ಕಿಚ್ಚನ ಹುಡುಗಿ' ಬರೆದಿರುವ ಚೆಂದದ ಸಾಲುಗಳು...

Posted By:
Subscribe to Filmibeat Kannada

ಅತಿ ಹೆಚ್ಚು ಫ್ಯಾನ್ ಫಾಲೋವಿಂಗ್ ಹೊಂದಿರುವ ಕನ್ನಡ ಸ್ಟಾರ್ ನಟರ ಪೈಕಿ ಕಿಚ್ಚ ಸುದೀಪ್ ಕೂಡ ಒಬ್ಬರು. ಅದರಲ್ಲೂ ಸುದೀಪ್ ರವರಿಗೆ ಫೀಮೇಲ್ ಫ್ಯಾನ್ ಫಾಲೋವಿಂಗ್ ಹೆಚ್ಚು ಅಂದ್ರೆ ಖಂಡಿತ ತಪ್ಪಾಗಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ 'ಕಿಚ್ಚನ ಹುಡುಗಿಯರು' ಅಂತಲೇ ಪ್ರತ್ಯೇಕ ಗ್ರೂಪ್ ಇದೆ ಅಂದ್ರೆ ನೀವೇ ಊಹಿಸಿಕೊಳ್ಳಿ...

a-poem-on-kiccha-sudeep-his-hardcore-female-fan

ಅಂದ್ಹಾಗೆ, 'ಕಿಚ್ಚನ ಹುಡುಗಿಯರು' ಬಗ್ಗೆ ನಾವೀಗ ಮಾತನಾಡಲು ಕಾರಣ, ಸಾಹಿತ್ಯ ಎಂಬ 'ಕಿಚ್ಚನ ಹುಡುಗಿ'.

ಈಕೆ ಸುದೀಪ್ ಬಗ್ಗೆ... ಸುದೀಪ್ ರವರ ಸಿನಿಮಾ ಹೆಸರುಗಳನ್ನೆಲ್ಲ ಸೇರಿಸಿ ಚೆಂದದ ಸಾಲುಗಳನ್ನು ಬರೆದಿದ್ದಾಳೆ. ಒಮ್ಮೆ ನೀವೂ ನೋಡಿ...

ಸಾಹಿತ್ಯ ಬರೆದಿರುವ ಈ ಸಾಲುಗಳನ್ನೆಲ್ಲ ಓದಿದ ಮೇಲೆ ಖುಷಿ ಪಟ್ಟ ಸುದೀಪ್, ಟ್ವಿಟ್ಟರ್ ನಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.

ಒಬ್ಬ ನಟನಿಗೆ ಅಭಿಮಾನಿಗಳ ಪ್ರೀತಿಗಿಂತ ದೊಡ್ಡ ಉಡುಗೊರೆ ಯಾವುದಿದೆ ಹೇಳಿ.?!

English summary
Take a look at the Poem on Kannada Actor Kiccha Sudeep written by his hardcore female fan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada