ವಿಡಿಯೋ : 'ಲಕ್ಷ್ಮೀಸ್ ಎನ್ ಟಿ ಆರ್' ನೋಡಿ ಭಾವುಕಳಾದ ಪುಟ್ಟ ಹುಡುಗಿ

ತೆಲುಗಿನ 'ಲಕ್ಷ್ಮಿಸ್ ಎನ್ ಟಿ ಆರ್' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದೆ. ವಿವಾದಗಳ ನಡುವೆ ಸಿನಿಮಾವನ್ನು ಜನ ನೋಡುತ್ತಿದ್ದಾರೆ. ರಾಮ್ ಗೋಪಲ್ ವರ್ಮ ಫ್ಯಾನ್ಸ್ ಗೆ ಸಿನಿಮಾ ಬಹಳ ಇಷ್ಟ ಆಗಿದೆ.

ತೆಲುಗು ಚಿತ್ರರಂಗದ ಖ್ಯಾತ ನಟ ಎನ್ ಟಿ ಆರ್ ಜೀವನಾಧಾರಿತ ಸಿನಿಮಾ ಇದಾಗಿದೆ. ಈ ಚಿತ್ರದ ಮೂಲಕ ಯಾರಿಗೂ ತಿಳಿಯದ ಸತ್ಯವನ್ನು ಬಿಚ್ಚಿದ್ದೇನೆ ಎಂದು ಆರ್ ಜಿ ವಿ ಹೇಳಿದ್ದಾರೆ.

ಅಂದಹಾಗೆ, ಲಕ್ಷ್ಮೀಸ್ ಎನ್ ಟಿ ಆರ್ ಸಿನಿಮಾವನ್ನು ನೋಡಿರುವ ಪುಟ್ಟ ಹುಡುಗಿ ಭಾವುಕಳಾಗಿದ್ದಾಳೆ.‌ ಸಿನಿಮಾವನ್ನು ನೋಡುತ್ತಾ ಕೊನೆಯಲ್ಲಿ ಆ ಹುಡುಗಿಯ ಕಣ್ಣಿನಲ್ಲಿ ನೀರು ಬಂದಿದೆ. ಈ ಕ್ಷಣವನ್ನು ಆ ಹುಡುಗಿಯ ತಾಯಿ ವಿಡಿಯೋ ಮಾಡಿದ್ದಾರೆ.

a small girl become emotional by watching lakshmis ntr movie

ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯ ಮೂಲಕ ರಾಮ್ ಗೋಪಾಲ್ ವರ್ಮ ಹಂಚಿಕೊಂಡಿದ್ದಾರೆ. ಮೂಲಕ ತಮ್ಮ ಸಿನಿಮಾದ ಶಕ್ತಿಯನ್ನು ತಿಳಿಸಿದ್ದಾರೆ.

ಸಿನಿಮಾ ಹೇಗಿದೆ?

ಆಂಧ್ರ ಪ್ರದೇಶ ರಾಜಕೀಯದಲ್ಲಿ ಇದು ಸಂಚಲನ. ಚಂದ್ರಬಾಬು ನಾಯ್ಡು ಅವರನ್ನ ಗುರಿಯಾಗಿಸಿಕೊಂಡು ಮಾಡಿರುವ ಸಿನಿಮಾ. ತೆಲುಗು ಜನರು ಕಂಡ ಅತ್ಯುನ್ನತ ನಟ ಮತ್ತು ರಾಜಕಾರಣಿಯ ಜೀವನವನ್ನ ಮುಗಿಸಲು ಹೇಗೆ ವಂಚನೆ ಮಾಡಲಾಗಿದೆ ಎಂಬುದು ಕಥೆ. ವಾಸ್ತವ ವಿಷ್ಯಗಳನ್ನ ಪಕ್ಕಕ್ಕಿಟ್ಟು ಸಿನಿಮಾ ದೃಷ್ಟಿಯಲ್ಲಿ ನೋಡಿದ್ರೆ ರಾಮ್ ಗೋಪಾಲ್ ವರ್ಮಾ ಅವರ ಕೆಲಸ ನಿಜಕ್ಕೂ ಇಷ್ಟ ಆಗುತ್ತೆ. ವರ್ಮಾ ಸಿನಿಮಾಗಳನ್ನ ಇಷ್ಟು ಪಡುವ ಪ್ರೇಕ್ಷಕರಿಗೆ ಇದು ಥ್ರಿಲ್ ನೀಡುತ್ತೆ.

More from Filmibeat

English summary
A small girl become emotional by watching 'Lakshmis NTR' movie. Ram gopal varma directional 'Lakshmis NTR' movie has released last Friday. the movie get positive response from audience. the film starring vijay kumar, yagna shetty and sriteja in the lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X