ಸ್ವಿಜರ್ ಲ್ಯಾಂಡ್ ಗೆ ಹಾರಿದ ಅಂಬರೀಶ್ ಪುತ್ರ

Recommended Video

ವಿದೇಶಕ್ಕೆ ಹೊರಟ ಅಮರ್ ಮತ್ತು ಟೀಂ..! | Filmibeat Kannada

ಇತ್ತ ಇಂದು 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ಬಿಡುಗಡೆಯಾಗಿದೆ. ಅತ್ತ ಅಂಬರೀಶ್ ಪುತ್ರ ಅಬಿಷೇಕ್ ಸ್ವಿಜರ್ ಲ್ಯಾಂಡ್ ಗೆ ಹಾರಿದ್ದಾರೆ. ಅಪ್ಪನ ಸಿನಿಮಾ ಇಂದು ಬಿಡುಗಡೆಯಾಗಿದ್ದರೆ, ಇನ್ನೊಂದು ಕಡೆ ಮಗ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

ಅಭಿಷೇಕ್ ಅಂಬರೀಶ್ 'ಅಮರ್' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರೆ. ಅವರ ಮೊದಲ ಸಿನಿಮಾದ ಚಿತ್ರೀಕರಣ ಈಗ ಸ್ವಿಜರ್ ಲ್ಯಾಂಡ್ ನಲ್ಲಿ ನಡೆಯುತ್ತಿದೆ. ನಟ ಅಭಿಷೇಕ್, ನಟಿ ತಾನ್ಯ ಹೊಪೆ ನಿರ್ದೇಶಕ ನಾಗಶೇಖರ್ ಸೇರಿದಂತೆ ಇಡೀ ಚಿತ್ರತಂಡ ಈಗ ಸ್ವಿಜರ್ ಲ್ಯಾಂಡ್ ನಲ್ಲಿ ಬೀಡು ಬಿಟ್ಟಿದೆ.

'ಅಮರ್‌' ಸಿನಿಮಾದ ಎರಡನೇ ಹಂತದ ಚಿತ್ರೀಕರಣ 20 ದಿನಗಳ ಕಾಲ ಸ್ವಿಜರ್ ಲಾಂಡ್ ನಲ್ಲಿ ನಡೆಯುತ್ತಿದೆ. ಬೈಕ್ ರೇಸ್ ನ ಕೆಲ ದೃಶ್ಯಗಳು ಅಲ್ಲಿ ಚಿತ್ರೀಕರಣ ಆಗುತ್ತಿವೆಯಂತೆ. ಈಗಾಗಲೇ ಚಿತ್ರದ ಶೂಟಿಂಗ್ ಮಣಿಪಾಲ್, ಮಂಗಳೂರು, ಮಡಿಕೇರಿ ಸೇರಿದಂತೆ ಕೆಲವು ಭಾಗಗಳಲ್ಲಿ ಮಾಡಲಾಗಿದೆ.

Abhishek Ambareesh flys to switzerland

ಈ ಸಿನಿಮಾದಲ್ಲಿ ನಾಯಕ ಮತ್ತು ನಾಯಕಿ ಇಬ್ಬರು ಬೈಕ್ ರೇಸರ್ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಾಣ ಹಾಗೂ ನಾಗಶೇಖರ್ ನಿರ್ದೇಶನ ಸಿನಿಮಾಗೆ ಇದೆ.

More from Filmibeat

English summary
Kannada actor Ambareesh’s son Abhishek Ambareesh flys to switzerland for 'Amar' movie shooting. The movie directing by Nagashekar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X