twitter
    For Quick Alerts
    ALLOW NOTIFICATIONS  
    For Daily Alerts

    ದುರಂತ ಅಂತ್ಯ ಕಾಣುವ ಪುಟ್ಟಣ್ಣ ಕಣಗಾಲ್, ಟಾಪ್ 8 ಸಿನಿಮಾಗಳು

    |

    ಬರೀ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರೋದ್ಯಮವನ್ನು ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕರಲ್ಲಿ 'ಚಿತ್ರಬ್ರಹ್ಮ' ಎಂದೇ ಹೆಸರಾದ ಪುಟ್ಟಣ್ಣ ಕಣಗಾಲ್ ಕೂಡಾ ಒಬ್ಬರು.

    ಮೈಸೂರು ಜಿಲ್ಲೆಯ ಕಣಗಾಲ್ ಗ್ರಾಮದಲ್ಲಿ ಜನಿಸಿದ ಇವರ ಮೂಲ ಹೆಸರು ಸೀತಾರಾಮ ಶಾಸ್ತ್ರಿ. ಚಿಕ್ಕವಯಸ್ಸಿನಲ್ಲೇ ರಂಗಭೂಮಿಯ ಮೇಲೆ ವಿಶೇಷ ಆಕರ್ಷಣೆ ಹೊಂದಿದ್ದ ಪುಟ್ಟಣ್ಣ, ನಿರ್ದೇಶಕವಾಗುವವರೆಗೆ ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ತಾನು ಕೆಲಸ ಮಾಡುತ್ತಿದ್ದ ನಾಟಕ ಕಂಪೆನಿ ಮುಚ್ಚಲ್ಪಟ್ಟಾಗ ಹೊಟೇಲ್ ಮಾಣಿಯಾಗಿಯೂ ಪುಟ್ಟಣ್ಣ ದುಡಿದಿದ್ದುಂಟು.

    ಪುಟ್ಟಣ್ಣ ಕಣಗಾಲ್ ದುರಹಂಕಾರಿ ಎಂದುಕೊಂಡಿದ್ದರು ಸೀತಾರಾಮ್ಪುಟ್ಟಣ್ಣ ಕಣಗಾಲ್ ದುರಹಂಕಾರಿ ಎಂದುಕೊಂಡಿದ್ದರು ಸೀತಾರಾಮ್

    ತನ್ನ ಸರಳತೆ, ಹಾಗೂ ಸಜ್ಜನಿಕೆಯಿಂದಲೇ ಹೆಸರುವಾಸಿಯಾಗಿದ್ದ ಪುಟ್ಟಣ್ಣ ಕಣಗಾಲ್ ಮುಂಗೋಪಿ ಮತ್ತು ಸೆಟ್ ನಲ್ಲಿ ಅಷ್ಟೇ ಸ್ಟ್ರಿಕ್ಟ್. 'ಬೆಳ್ಳಿಮೋಡ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪುಟ್ಟಣ್ಣ ಕಣಗಾಲ್, ಮಹಿಳಾ ಪ್ರಧಾನ ಸಿನಿಮಾಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದವರು.

    ಅಂದು ಆರತಿ ಇಂದು ಅಧಿತಿ: 'ರಂಗನಾಯಕಿ' ಆರಂಭಕ್ಕೆ ವಿವಾದ.!ಅಂದು ಆರತಿ ಇಂದು ಅಧಿತಿ: 'ರಂಗನಾಯಕಿ' ಆರಂಭಕ್ಕೆ ವಿವಾದ.!

    ಮೂರು ಬಾರಿ ಫಿಲಂಫೇರ್, ಹಲವು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಪುಟ್ಟಣ್ಣ, ತನ್ನ ಸಿನಿಮಾಗಳ ಮೂಲಕ ವಿಷ್ಣು, ಅಂಬಿ, ಶ್ರೀನಾಥ್ ಸೇರಿದಂತೆ ಹಲವು ಕಲಾವಿದರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ. ಪುಟ್ಟಣ್ಣ ಸಿನಿಮಾಗಳು ಎಂದರೆ ಅದು ಬಹುತೇಕ ಟ್ರಾಜಿಡಿ ಎಂಡಿಂಗ್ ಎಂದೇ ಹೆಸರಾಗಿದ್ದವು. ಇಂತಹ ಟಾಪ್ ಟೆನ್ ಎಂಟು ಸಿನಿಮಾಗಳು:

    ದುರಂತ ಅಂತ್ಯದ ಪುಟ್ಟಣ್ಣ, ಟಾಪ್ ಟೆನ್ ಸಿನಿಮಾಗಳು - 1

    ದುರಂತ ಅಂತ್ಯದ ಪುಟ್ಟಣ್ಣ, ಟಾಪ್ ಟೆನ್ ಸಿನಿಮಾಗಳು - 1

    ಚಿತ್ರ: ಗೆಜ್ಜೆಪೂಜೆ
    ಬಿಡುಗಡೆಯಾದ ವರ್ಷ : 1969
    ಪ್ರಮುಖ ತಾರಾಗಣದಲ್ಲಿ : ಕಲ್ಪನ, ಗಂಗಾಧರ್, ಲೀಲಾವತಿ, ಕೆ.ಎಸ್.ಅಶ್ವಥ್
    ಕಥೆ: ಎಂ.ಕೆ.ಇಂದಿರಾ
    ಸಂಗೀತ ನಿರ್ದೇಶಕರು: ವಿಜಯ್ ಭಾಸ್ಕರ್
    ನಿರ್ಮಾಪಕರು: ರಾಶಿ ಬ್ರದರ್ಸ್

    ದುರಂತ ಅಂತ್ಯದ ಪುಟ್ಟಣ್ಣ, ಟಾಪ್ ಟೆನ್ ಸಿನಿಮಾಗಳು - 2

    ದುರಂತ ಅಂತ್ಯದ ಪುಟ್ಟಣ್ಣ, ಟಾಪ್ ಟೆನ್ ಸಿನಿಮಾಗಳು - 2

    ಚಿತ್ರ: ಸಾಕ್ಷಾತ್ಕಾರ
    ಬಿಡುಗಡೆಯಾದ ವರ್ಷ : 1971
    ಪ್ರಮುಖ ತಾರಾಗಣದಲ್ಲಿ : ರಾಜಕುಮಾರ್, ಜಮುನಾ, ಪೃಥ್ವಿರಾಜ್ ಕಪೂರ್
    ಕಥೆ: ಕೆ.ಪ್ರಭಾಕರ ಶಾಸ್ತ್ರಿ
    ಸಂಗೀತ ನಿರ್ದೇಶಕರು: ಎಂ.ರಂಗರಾವ್
    ನಿರ್ಮಾಪಕರು: ಬಿ.ಮಲ್ಲಿಕ್

    ದುರಂತ ಅಂತ್ಯದ ಪುಟ್ಟಣ್ಣ, ಟಾಪ್ ಟೆನ್ ಸಿನಿಮಾಗಳು - 3

    ದುರಂತ ಅಂತ್ಯದ ಪುಟ್ಟಣ್ಣ, ಟಾಪ್ ಟೆನ್ ಸಿನಿಮಾಗಳು - 3

    ಚಿತ್ರ: ಶರಪಂಜರ
    ಬಿಡುಗಡೆಯಾದ ವರ್ಷ : 1971
    ಪ್ರಮುಖ ತಾರಾಗಣದಲ್ಲಿ : ಕಲ್ಪನ, ಗಂಗಾಧರ್, ಲೀಲಾವತಿ, ಕೆ.ಎಸ್. ಅಶ್ವಥ್
    ಕಥೆ: ತ್ರಿವೇಣಿ
    ಸಂಗೀತ ನಿರ್ದೇಶಕರು: ವಿಜಯ್ ಭಾಸ್ಕರ್
    ನಿರ್ಮಾಪಕರು: ಸಿ.ಎಸ್.ರಾಜಾ

    ದುರಂತ ಅಂತ್ಯದ ಪುಟ್ಟಣ್ಣ, ಟಾಪ್ ಟೆನ್ ಸಿನಿಮಾಗಳು - 4

    ದುರಂತ ಅಂತ್ಯದ ಪುಟ್ಟಣ್ಣ, ಟಾಪ್ ಟೆನ್ ಸಿನಿಮಾಗಳು - 4

    ಚಿತ್ರ: ನಾಗರಹಾವು
    ಬಿಡುಗಡೆಯಾದ ವರ್ಷ : 1972
    ಪ್ರಮುಖ ತಾರಾಗಣದಲ್ಲಿ : ವಿಷ್ಣುವರ್ಧನ್, ಆರತಿ, ಅಂಬರೀಶ್, ಕೆ.ಎಸ್. ಅಶ್ವಥ್, ವೈಶಾಲಿ
    ಕಥೆ: ಟಿ.ಆರ್.ಸುಬ್ಬರಾವ್
    ಸಂಗೀತ ನಿರ್ದೇಶಕರು: ವಿಜಯ್ ಭಾಸ್ಕರ್
    ನಿರ್ಮಾಪಕರು: ಎನ್.ವೀರಸ್ವಾಮಿ

    ದುರಂತ ಅಂತ್ಯದ ಪುಟ್ಟಣ್ಣ, ಟಾಪ್ ಟೆನ್ ಸಿನಿಮಾಗಳು - 5

    ದುರಂತ ಅಂತ್ಯದ ಪುಟ್ಟಣ್ಣ, ಟಾಪ್ ಟೆನ್ ಸಿನಿಮಾಗಳು - 5

    ಚಿತ್ರ: ಎಡಕಲ್ಲು ಗುಡ್ಡದ ಮೇಲೆ
    ಬಿಡುಗಡೆಯಾದ ವರ್ಷ : 1973
    ಪ್ರಮುಖ ತಾರಾಗಣದಲ್ಲಿ : ಜಯಂತಿ, ಆರತಿ, ಚಂದ್ರಶೇಖರ್, ಶಿವರಾಂ
    ಕಥೆ: ಭಾರತೀಸುತ
    ಸಂಗೀತ ನಿರ್ದೇಶಕರು: ಎಂ.ರಂಗರಾವ್
    ನಿರ್ಮಾಪಕರು: ಶ್ರೀಕಾಂತ್ ನಹತಾ, ಶ್ರೀಕಾಂತ್ ಪಟೇಲ್

    ದುರಂತ ಅಂತ್ಯದ ಪುಟ್ಟಣ್ಣ, ಟಾಪ್ ಟೆನ್ ಸಿನಿಮಾಗಳು - 6

    ದುರಂತ ಅಂತ್ಯದ ಪುಟ್ಟಣ್ಣ, ಟಾಪ್ ಟೆನ್ ಸಿನಿಮಾಗಳು - 6

    ಚಿತ್ರ: ರಂಗನಾಯಕಿ
    ಬಿಡುಗಡೆಯಾದ ವರ್ಷ : 1981
    ಪ್ರಮುಖ ತಾರಾಗಣದಲ್ಲಿ : ಆರತಿ, ಅಂಬರೀಶ್, ರಾಮಕೃಷ್ಣ, ಅಶೋಕ್, ರಾಜಾನಂದ
    ಕಥೆ: ಅಶ್ವಥ
    ಸಂಗೀತ ನಿರ್ದೇಶಕರು: ಎಂ.ರಂಗರಾವ್
    ನಿರ್ಮಾಪಕರು: ಬಿ.ತಿಮ್ಮಣ್ಣ

    ದುರಂತ ಅಂತ್ಯದ ಪುಟ್ಟಣ್ಣ, ಟಾಪ್ ಟೆನ್ ಸಿನಿಮಾಗಳು - 7

    ದುರಂತ ಅಂತ್ಯದ ಪುಟ್ಟಣ್ಣ, ಟಾಪ್ ಟೆನ್ ಸಿನಿಮಾಗಳು - 7

    ಚಿತ್ರ: ಮಾನಸ ಸರೋವರ
    ಬಿಡುಗಡೆಯಾದ ವರ್ಷ : 1982
    ಪ್ರಮುಖ ತಾರಾಗಣದಲ್ಲಿ : ಶ್ರೀನಾಥ್, ಪದ್ಮಾವಸಂತಿ, ರಾಮಕೃಷ್ಣ
    ಕಥೆ: ಪುಟ್ಟಣ್ಣ ಕಣಗಾಲ್
    ಸಂಗೀತ ನಿರ್ದೇಶಕರು: ವಿಜಯ್ ಭಾಸ್ಕರ್
    ನಿರ್ಮಾಪಕರು: ವರ್ಗೀಸ್, ಗೀತಾ ಶ್ರೀನಾಥ್, ಪುಟ್ಟಣ್ಣ ಕಣಗಾಲ್, ಕಮಲಾಕರ್

    ದುರಂತ ಅಂತ್ಯದ ಪುಟ್ಟಣ್ಣ, ಟಾಪ್ ಟೆನ್ ಸಿನಿಮಾಗಳು - 8

    ದುರಂತ ಅಂತ್ಯದ ಪುಟ್ಟಣ್ಣ, ಟಾಪ್ ಟೆನ್ ಸಿನಿಮಾಗಳು - 8

    ಚಿತ್ರ: ಮಸಣದ ಹೂವು
    ಬಿಡುಗಡೆಯಾದ ವರ್ಷ : 1984
    ಪ್ರಮುಖ ತಾರಾಗಣದಲ್ಲಿ : ಜಯಂತಿ, ಅಂಬರೀಶ್, ಹೇಮಾಚೌಧುರಿ, ಅಪರ್ಣ
    ಕಥೆ: ಟಿ.ಆರ್.ಸುಬ್ಬಾರಾವ್
    ಸಂಗೀತ ನಿರ್ದೇಶಕರು: ವಿಜಯ್ ಭಾಸ್ಕರ್
    ನಿರ್ಮಾಪಕರು: ಬಿ.ಎಸ್.ಗಾಯತ್ರಿ, ಸರ್ವೋತ್ತಮ ಕಣಗಾಲ್

    English summary
    Ace Director Puttanna Kanagal, Top Eight Tragedy Ending Kannada Movies.
    Tuesday, March 24, 2020, 14:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X