»   » ಸಿನಿಮಾದಲ್ಲಿ ಮಿಂಚ್ಬೇಕಾ? ಇಲ್ಲಿದೆ ನೋಡಿ ಗೋಲ್ಡನ್ ಚಾನ್ಸ್.!

ಸಿನಿಮಾದಲ್ಲಿ ಮಿಂಚ್ಬೇಕಾ? ಇಲ್ಲಿದೆ ನೋಡಿ ಗೋಲ್ಡನ್ ಚಾನ್ಸ್.!

Posted By:
Subscribe to Filmibeat Kannada

ಬೆಳ್ಳಿತೆರೆ ಮೇಲೆ ಮಿಂಚ್ಬೇಕು ಅನ್ನೋ ಆಸೆ ಇದ್ಯಾ? ಪ್ರತಿ ನಿತ್ಯ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಕಿರುತೆರೆಯ 'ಸೂಪರ್ ಸ್ಟಾರ್' ಆಗ್ಬೇಕು ಎಂಬ ಕನಸು ಇದ್ಯಾ? ಆಕ್ಟಿಂಗ್ ಎಲ್ಲಾ ಬೇಡ, ಡೈರೆಕ್ಟರ್ ಕ್ಯಾಪ್ ತೊಡಬೇಕು ಅನ್ನೋದೇ ನಿಮ್ಮ ಗುರಿನಾ?

ಹೌದು, ಅಂತಾದ್ರೆ 'ಸ್ಟಾರ್' ಆಗಲು, 'ಸ್ಟಾರ್ ಡೈರೆಕ್ಟರ್' ಆಗಲು ನಿಮಗೆ ಸೂಕ್ತ ತರಬೇತಿ ಬೇಕು ಅಲ್ವಾ? ಅಂತಹ ನಟನೆ ಹಾಗೂ ನಿರ್ದೇಶನದ ತರಬೇತಿ ನೀಡುವಲ್ಲಿ 'ಶ್ರೀನಿಧಿ ಸಿನಿಲೈನ್ ಆಕ್ಟಿಂಗ್ ಸ್ಕೂಲ್' ಸದಾ ಮುಂದು.

acting-courses-are-open-in-shreenidhi-cineline-acting-school

ಕಳೆದ 14 ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಹಲವಾರು ಪ್ರತಿಭಾವಂತ ಕಲಾವಿದರು, ನಿರ್ದೇಶಕರು ಹಾಗೂ ತಂತ್ರಜ್ಞರನ್ನು ಕೊಡುಗೆಯಾಗಿ ನೀಡಿರುವ ಸಂಸ್ಥೆ 'ಶ್ರೀನಿಧಿ ಸಿನಿಲೈನ್ ಆಕ್ಟಿಂಗ್ ಸ್ಕೂಲ್'. ಬಿ.ವಿ.ಹೇಮಂತ್ ಕುಮಾರ್ ಹಾಗೂ ಬಿ.ವಿ.ಅಶ್ವಿನಿ ಅವರ ನೇತೃತ್ವದಲ್ಲಿ ನಡೆದುಕೊಂಡು ಬರುತ್ತಿರುವ ಈ ಸಂಸ್ಥೆಯು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿದೆ.

ಅಭಿನಯ, ನಿರ್ದೇಶನ, ನೃತ್ಯ, ಛಾಯಾಗ್ರಹಣ, ಸಂಕಲನ, ನಿರೂಪಣೆ ಹಾಗೂ ಸಾಹಸ ನಿರ್ದೇಶನ - ಹೀಗೆ ಎಲ್ಲಾ ವಿಭಾಗಗಳಿಗೂ ಆಯಾ ಕ್ಷೇತ್ರದ ಅನುಭವಿಗಳಿಂದ ಒಂದು ಹಾಗೂ ಮೂರು ತಿಂಗಳು ಅವಧಿಯ ಕೋರ್ಸ್ ಗಳಿವೆ. ದೂರದ ಊರುಗಳಿಂದ ಬರುವವರಿಗೆ ಉಚಿತ ಊಟ ಹಾಗೂ ವಸತಿ ಸೌಲಭ್ಯ ಕೂಡ ಇದೆ. ಉದ್ಯೋಗಸ್ತರಿಗಾಗಿ ವಾರಾಂತ್ಯ ಹಾಗೂ ಸಂಜೆ ತರಬೇತಿಗಳಿವೆ.

'ಶ್ರೀನಿಧಿ ಸಿನಿಲೈನ್ ಆಕ್ಟಿಂಗ್ ಸ್ಕೂಲ್'ನಲ್ಲಿ ತರಬೇತಿ ಪಡೆಯುವ ಆಸಕ್ತಿ ನಿಮಗೆ ಇದ್ರೆ, ಈ ವಿಳಾಸಕ್ಕೆ ಭೇಟಿ ಕೊಡಿ - ನಂ.265, 2ನೇ ಮಹಡಿ, 80ನೇ ಅಡ್ಡರಸ್ತೆ, ಶ್ರೀನಿವಾಸ್ ನಗರ, ಬ್ಯಾಂಕ್ ಕಾಲೋನಿ, ಬೆಂಗಳೂರು - 560050. ಮೊಬೈಲ್ - 9901032224, ಈಮೇಲ್ - shreenidhicineline@gmail.com

-
-
-
-
-
-
-
-
-
-
-

English summary
If you are interested to learn Acting, art of Direction and Cinematography, Here is an opportunity from 'Shreenidhi Cineline Acting School'. Acting courses are open.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X