ಅದಿತಿ ಪ್ರಭುದೇವ ಸಿನಿಮಾಗೆ ಅತಿಥಿಯಾಗಿ ಬಂದ ಆರ್ಯ

ಒಂದರ ನಂತರ ಒಂದು ಸಿನಿಮಾಗಳಲ್ಲಿ ತೊಡಗಿರುವ 'ಟಾಪ್ ಹುಡುಗಿ' ಅದಿತಿ ಪ್ರಭುದೇವ ಈಗ ಮತ್ತೊಂದು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಹೂರ್ತ ನಿನ್ನೆ (ಗುರುವಾರ) ನಡೆದಿದೆ.

ಈ ಹೊಸ ಸಿನಿಮಾಗೆ 'ಒಂಬತ್ತನೇ ದಿಕ್ಕು' ಎನ್ನುವ ಶೀರ್ಷಿಕೆ ಇಡಲಾಗಿದೆ. ಲೂಸ್ ಮಾದ ಯೋಗಿ ಸಿನಿಮಾದ ನಾಯಕನಾಗಿದ್ದಾರೆ. ಈ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ತಮಿಳು ನಟ ಆರ್ಯ ಭಾಗಿಯಾಗಿದ್ದರು. ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಶುಭ ಹಾರೈಸಿದರು.

Actor Arya Clapped For Ombatthane Dikku Kannada Movie.

'ಒಂಬತ್ತನೇ ದಿಕ್ಕು' ದಯಾಳ್ ಪದ್ಮನಾಭನ್ ನಿರ್ದೇಶನದ ಹೊಸ ಸಿನಿಮಾ. 'ರಂಗನಾಯಕಿ' ಚಿತ್ರ ಬಿಡುಗಡೆಗೆ ಮೊದಲೇ ಮತ್ತೆ ಅದಿತಿ ಜೊತೆಗೆ ದಯಾಳ್ ಮತ್ತೊಂದು ಸಿನಿಮಾ ಶುರು ಮಾಡಿದ್ದಾರೆ. ಈ ಚಿತ್ರವನ್ನು ಗುರುದೇಶಪಾಂಡೆ ನಿರ್ಮಾಣ ಮಾಡುತ್ತಿದ್ದಾರೆ. ವರ್ಷಗಳ ನಂತರ ಮತ್ತೆ ಲೂಸ್ ಮಾದ ಯೋಗಿ ಸಿನಿಮಾ ಮಾಡುತ್ತಿದ್ದಾರೆ.

Actor Arya Clapped For Ombatthane Dikku Kannada Movie.

ಈ ಹಿಂದೆ ಕನ್ನಡದ 'ರಾಜರಥ' ಸಿನಿಮಾದಲ್ಲಿ ಆರ್ಯ ಒಂದು ಪಾತ್ರ ಮಾಡಿದ್ದರು. ಇದೀಗ 'ಒಂಬತ್ತನೇ ದಿಕ್ಕು' ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

More from Filmibeat

English summary
Tamil actor Arya clapped for 'Ombatthane Dikku' kannada movie. The movie is starring Aditi Prabhudeva and Lose Mada Yogi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X