BREAKING: ಶಾಕಿಂಗ್ ಸುದ್ದಿ: ನಟ ಚಿರಂಜೀವಿ ಸರ್ಜಾ ನಿಧನ

ಆಘಾತಕಾರಿ ಸಂಗತಿಯೊಂದು ಚಂದನವನಕ್ಕೆ ಬಡಿದಪ್ಪಳಿಸಿದ್ದು ನಟ ಚಿರಂಜೀವಿ ಸರ್ಜಾ ಅವರು ನಿಧನರಾಗಿದ್ದಾರೆ. ಅವರಿಗೆ ಕೇವಲ 39 ವಯಸ್ಸಾಗಿತ್ತು.

Recommended Video

Chiranjeevi Sarja | ಸ್ಯಾಡಲ್ ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ | FILMIBEAT KANNADA

ಚಿರಂಜೀವಿ ಸರ್ಜಾ ಅವರು ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಹೃಧಯಾಘಾತದಿಂದ ವಿಧಿವಶರಾಗಿದ್ದಾರೆ ಎನ್ನಲಾಗುತ್ತಿದೆ. ವೈದ್ಯರ ಅಧಿಕೃತ ಹೇಳಿಕೆ ಬರಬೇಕಿದೆ.

Actor Chiranjeevi Sarja Passed Away

ಉಸಿರಾಟದ ಸಮಸ್ಯೆಯಿಂದಾಗಿ ಜಯನಗರದ ಸಾಗರ್ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದ ಚಿರಂಜೀವಿ ಸರ್ಜಾ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಹೃದಯಾಘಾತವೇ ಸಾವಿಗೆ ಕಾರಣ ಎನ್ನಲಾಗುತ್ತಿದೆ.

ಚಿರಂಜೀವಿ ಸರ್ಜಾ ಅವರು ಕೇವಲ 2018 ರ ಮೇ 21 ರಂದು ಮೇಘನಾ ರಾಜ್ ಅವರೊಂದಿಗೆ ವಿವಾಹವಾಗಿದ್ದರು. ನಟಿ ಮೇಘನಾ ರಾಜ್ ಸುಂದರ್ ರಾಜ್ ಮತ್ತು ಪ್ರಮಿಳಾ ಜೋಷಾಯ್ ಅವರ ಮಗಳು.

ಸಾಗರ್ ಅಪೋಲೊ ಆಸ್ಪತ್ರೆಯ ಬಳಿ ಈಗಾಗಲೇ ಸಂಬಂಧಿಕರು, ಕುಟುಂಬದವರು ನೆರೆದಿದ್ದು, ಮಡುಗಟ್ಟಿದ ಮೌನ, ನೋವು ಆಸ್ಪತ್ರೆ ವಾತಾವರಣವನ್ನು ತುಂಬಿದೆ.

ಲಾಕ್‌ಡೌನ್‌ಗೆ ಆಗುವ ಮುನ್ನವಷ್ಟೆ ಚಿರಂಜೀವಿ ಸರ್ಜಾ ಅವರ ಶಿವಾರ್ಜುನ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆದ ನಂತರದ ದಿನವೇ ಚಿತ್ರಮಂದಿರಗಳು ಬಂದ್ ಆಗಿದ್ದವು.

More from Filmibeat

English summary
Kannada actor Chiranjeevi Sarja passed away on June 07.s
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X