'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಬಳಿಕ ಡ್ಯಾನಿಶ್ ಸೇಠ್ ಹೊಸ ಚಿತ್ರ

By Naveen

Recommended Video

ದಾನಿಶ್ ಸೇಠ್ ಈಗ ಪೊಲೀಸ್ ಅಧಿಕಾರಿ..!! | Filmibeat kannada

ರೇಡಿಯೋ, ಐಪಿಎಲ್ ಕಾರ್ಯಕ್ರಮಗಳಲ್ಲಿ ಎಲ್ಲರನ್ನು ನಗಿಸುತ್ತಿದ್ದ ಡ್ಯಾನಿಶ್ ಸೇಠ್ ದೊಡ್ಡ ಜನಪ್ರಿಯತೆ ಗಳಿಸಿದ್ದಾರೆ. ಅದೇ ಜನಪ್ರಿಯತೆ ಅವರನ್ನು ಸಿನಿಮಾರಂಗಕ್ಕೆ ಕರೆ ತಂದಿತ್ತು. 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಮೂಲಕ ದಾನಿಶ್ ಸೇಠ್ ಹೀರೋ ಆದರು.

'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚಿತ್ರದ ನಂತರ ಡ್ಯಾನಿಶ್ ಸೇಠ್ ಈಗ ಹೊಸ ಸಿನಿಮಾ ಮಾಡುತ್ತಿದ್ದಾರೆ. ವಿಶೇಷ ಅಂದರೆ, ಇಷ್ಟು ದಿನ ಕಾಮಿಡಿ ಮಾಡುತ್ತಿದ್ದ ಡ್ಯಾನಿಶ್ ಈಗ ಸೀರಿಯಸ್ ಆಗಿದ್ದಾರೆ. ತಮ್ಮ ಹೊಸ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡುತ್ತಿರುವ ಅವರು ಕಾಮಿಡಿ ಬಿಟ್ಟು ಗಂಭೀರ ಪಾತ್ರವನ್ನು ನಿರ್ವಹಿಸಲು ಸಿದ್ಧವಾಗಿದ್ದಾರೆ.

ಡ್ಯಾನಿಶ್ ಸೇಠ್ ಅವರ ಹೊಸ ಸಿನಿಮಾಗೆ 'ಸೋಲ್ಡ್' ಎಂಬ ಹೆಸರಿಡಲಾಗಿದೆ. ಈ ಚಿತ್ರಕ್ಕೆ ಕಾವ್ಯ ಶೆಟ್ಟಿ ನಾಯಕಿ ಆಗಿದ್ದಾರೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾವಾಗಿದ್ದು, ಪ್ರೇರಣಾ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ.

Actor Danish Sait playing a cop role in sold movie.

ಮೊದಲ ಬಾರಿಗೆ ಸೀರಿಯಸ್ ಪಾತ್ರವನ್ನು ಮಾಡುತ್ತಿರುವ ಡ್ಯಾನಿಶ್ ಸೇಠ್ ಈ ಚಿತ್ರದ ಬಗ್ಗೆ ಬಹಳ ಉತ್ಸುಕರಾಗಿದ್ದಾರೆ.

More from Filmibeat

English summary
After 'Humble Politician Nograj' Actor Danish Sait playing a cop role in 'Sold' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X