ಡಾರ್ಲಿಂಗ್ ಕೃಷ್ಣ ಈಗ ಡೈರೆಕ್ಟರ್ : ಶುಭ ಕೋರಿದ ಸುದೀಪ್

Recommended Video

ಡಾರ್ಲಿಂಗ್ ಕೃಷ್ಣನಿಗೆ ಶುಭ ಕೋರಿದ ಸುದೀಪ್..! | FILMIBEAT KANNADA

ನಟರು ‌ನಿರ್ದೇಶಕರಾಗುವುದು, ನಿರ್ದೇಶಕರು ನಟರಾಗುವುದು ಆಗಾಗ ಚಿತ್ರದಲ್ಲಿ ನಡೆಯುತ್ತಲೇ ಇರುತ್ತದೆ. ಈಗ ಕನ್ನಡದ ಮತ್ತೊಬ್ಬ ನಟ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

ನಟ ಡಾರ್ಲಿಂಗ್ ಕೃಷ್ಣ ಇದೀಗ ಡೈರೆಕ್ಟರ್ ಆಗಿದ್ದಾರೆ. ತಮ್ಮ ನಟನೆಯ ಸಿನಿಮಾಗೆ ತಾವೇ ಆಕ್ಷನ್ ಕಟ್ ಹೇಳಲು ನಿರ್ಧಾರ ಮಾಡಿದ್ದಾರೆ. ಅವರ ಮೊದಲ ನಿರ್ದೇಶನದ ಸಿನಿಮಾದ ಪೋಸ್ಟರ್ ಅನ್ನು ಇದೀಗ ಬಿಡುಗಡೆ ಮಾಡಿದ್ದಾರೆ.

actor darling kishna ready to direct his first movie

ಚಿತ್ರಕ್ಕೆ 'ಲವ್ ಮಾಕ್ಟೈಲ್' ಎಂದು ಹೆಸರಿಟ್ಟಿದ್ದಾರೆ. ಪೋಸ್ಟರ್ ಸಖತ್ ಕೂಲ್ ಆಗಿದೆ. ಹೆಸರೇ ಹೇಳುವಂತೆ ಇದೊಂದು ಪಕ್ಕಾ ಲವ್ ಸ್ಟೋರಿ ಸಿನಿಮಾವಾಗಿದೆ. 'ಬೃಂದವನ' ಚಿತ್ರ ಖ್ಯಾತಿಯ ಮಿಲನ ನಾಗರಾಜ್ ಚಿತ್ರದ ನಾಯಕಿಯಾಗಿದ್ದಾರೆ. ಶ್ರೀ ಕ್ರೇಜಿಮೈಂಡ್ ಸಿನಿಮಾಟೋಗ್ರಾಫಿ ಮತ್ತು ಸಂಕಲನದ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

ಈ ಚಿತ್ರದ ಪೋಸ್ಟರ್ ಅನ್ನು ನಟ ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನ್ನ ತಮ್ಮ ಡಾರ್ಲಿಂಗ್ ಕೃಷ್ಣ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ಹಾಗೂ ಇಡೀ ತಂಡಕ್ಕೆ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

More from Filmibeat

English summary
Kannada actor Darling Kishna ready to direct his first movie 'Love Mocktail'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X