ಇತ್ತೀಚಿಗೆ ದರ್ಶನ್ ಖರೀದಿಸಿದ್ದ ದುಬಾರಿ ಕಾರ್ ಯಾವುದು.?

Recommended Video

ದರ್ಶನ್ ಹೊಸ ಕಾರು ಎಷ್ಟು ಕೋಟಿ ಬೆಲೆ ಬಾಳುತ್ತೆ ಗೊತ್ತಾ ??? | FIlmibeat Kannada

ನಟ ದರ್ಶನ್ ಈಗ ಮತ್ತೊಂದು ಕಾರಿನ ಓಡೆಯನಾಗಿದ್ದಾರೆ. ಕಾರುಗಳ ಮೇಲೆ ಕಾರು ಖರೀದಿ ಮಾಡುತ್ತಿರುವ ಡಿ ಬಾಸ್ ಈಗ ಮತ್ತೊಂದು ಹೊಸ ಕಾರನ್ನು ಮನೆಗೆ ತಂದಿದ್ದಾರೆ. ದರ್ಶನ್ ಕಾರು ಯಾವುದು?, ಅದರ ಬೆಲೆ ಎಷ್ಟು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣ ಆಗಿದೆ.

ನಿನ್ನೆ ತಾನೆ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಯ ವಿವಾಹ ವಾರ್ಷಿಕೋತ್ಸವ ಇತ್ತು. ಅದರ ಜೊತೆಗೆಯೇ ಈಗ ದರ್ಶನ್ ಒಂದು ಕಾರು ಕೊಂಡಿದ್ದಾರೆ. ದರ್ಶನ್ ಅವರಿಗೆ ಕಾರ್ ಕ್ರೇಜ್ ಇದೆ ಎಂಬುದು ಎಲ್ಲರಿಗೆ ತಿಳಿದಿರುವ ವಿಷಯ. ಅದೇ ರೀತಿ ಈಗಾಗಲೇ ದರ್ಶನ್ ಮನೆಯಲ್ಲಿ ಸಿಕ್ಕಾಪಟ್ಟೆ ಕಾರುಗಳು ಇವೆ. ಅದರ ಜೊತೆಗೆ ಈಗ ಫೋರ್ಡ್ ಮಸ್ಟಂಗ್ (ford mustang) ಸಹ ಆ ಲಿಸ್ಟ್ ಗೆ ಸೇರಿದೆ. ಮುಂದೆ ಓದಿ...

ಫೋರ್ಡ್ ಮಸ್ಟಂಗ್

ಫೋರ್ಡ್ ಮಸ್ಟಂಗ್

ನಟ ದರ್ಶನ್ ಈಗ 'ಫೋರ್ಡ್ ಮಸ್ಟಾಂಗ್' (ford mustang) ಕೊಂಡುಕೊಂಡಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆಯಷ್ಟೆ 5.8 ಕೋಟಿಯ ಲಂಬೋರ್ಗಿನಿ ಖರೀದಿ ಮಾಡಿದ್ದ ದರ್ಶನ್ ಈಗ ಮತ್ತೊಂದು ಹೊಸ ಕಾರಿನ ಮಾಲೀಕನಾಗಿದ್ದಾರೆ.

ಹಳದಿ ಬಣ್ಣದ ಕಾರು

ಹಳದಿ ಬಣ್ಣದ ಕಾರು

ದರ್ಶನ್ ಬಳಿ ಸದ್ಯ ಇರುವ ಕಾರುಗಳು ಕೆಂಪು ನೀಲಿ, ಕಪ್ಪು ಮತ್ತು ಬಿಳಿ ಬಣ್ಣದಾಗಿವೆ. ಈಗ ಖರೀದಿ ಮಾಡಿರುವ 'ಫೋರ್ಡ್ ಮಸ್ಟಾಂಗ್' (ford mustang) ಹಳದಿ ಬಣ್ಣದಾಗಿದೆ.

75 ಲಕ್ಷ

75 ಲಕ್ಷ

ದರ್ಶನ್ ಅವರ 'ಫೋರ್ಡ್ ಮಸ್ಟಾಂಗ್' (ford mustang) ಬೆಲೆ 75 ಲಕ್ಷ ಇದೆ. ಇತರೆ ಖರ್ಚು ಸೇರಿಗೆ ಕಾರು ರೋಡಿಗೆ ಬರುವ ಹೊತ್ತಿಗೆ ಅಂದಾಜು ಒಂದು ಕೋಟಿ ಆಗುತ್ತದೆ.

ದರ್ಶನ್ ಬಳಿ ಇರುವ ಪ್ರಮುಖ ಕಾರುಗಳು

ದರ್ಶನ್ ಬಳಿ ಇರುವ ಪ್ರಮುಖ ಕಾರುಗಳು

ದರ್ಶನ್ ಬಳಿ ಸಿಕ್ಕಾಪಟ್ಟೆ ಐಷಾರಾಮಿ ಕಾರುಗಳು ಇವೆ. ಅವುಗಳಲ್ಲಿ ಜಾಗ್ವರ್, Porsche, ಆಡಿ ಕ್ಯೂ 7, ರೇಂಜ್ ರೋವರ್, ಲಂಬೋರ್ಗಿನಿ ಪ್ರಮುಖವಾಗಿವೆ.

More from Filmibeat

English summary
Kannada actor, Challenging Star Darshan bought Ford Mustang car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X