twitter
    For Quick Alerts
    ALLOW NOTIFICATIONS  
    For Daily Alerts

    ಇತ್ತೀಚಿಗೆ ದರ್ಶನ್ ಖರೀದಿಸಿದ್ದ ದುಬಾರಿ ಕಾರ್ ಯಾವುದು.?

    |

    Recommended Video

    ದರ್ಶನ್ ಹೊಸ ಕಾರು ಎಷ್ಟು ಕೋಟಿ ಬೆಲೆ ಬಾಳುತ್ತೆ ಗೊತ್ತಾ ??? | FIlmibeat Kannada

    ನಟ ದರ್ಶನ್ ಈಗ ಮತ್ತೊಂದು ಕಾರಿನ ಓಡೆಯನಾಗಿದ್ದಾರೆ. ಕಾರುಗಳ ಮೇಲೆ ಕಾರು ಖರೀದಿ ಮಾಡುತ್ತಿರುವ ಡಿ ಬಾಸ್ ಈಗ ಮತ್ತೊಂದು ಹೊಸ ಕಾರನ್ನು ಮನೆಗೆ ತಂದಿದ್ದಾರೆ. ದರ್ಶನ್ ಕಾರು ಯಾವುದು?, ಅದರ ಬೆಲೆ ಎಷ್ಟು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣ ಆಗಿದೆ.

    ನಿನ್ನೆ ತಾನೆ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಯ ವಿವಾಹ ವಾರ್ಷಿಕೋತ್ಸವ ಇತ್ತು. ಅದರ ಜೊತೆಗೆಯೇ ಈಗ ದರ್ಶನ್ ಒಂದು ಕಾರು ಕೊಂಡಿದ್ದಾರೆ. ದರ್ಶನ್ ಅವರಿಗೆ ಕಾರ್ ಕ್ರೇಜ್ ಇದೆ ಎಂಬುದು ಎಲ್ಲರಿಗೆ ತಿಳಿದಿರುವ ವಿಷಯ. ಅದೇ ರೀತಿ ಈಗಾಗಲೇ ದರ್ಶನ್ ಮನೆಯಲ್ಲಿ ಸಿಕ್ಕಾಪಟ್ಟೆ ಕಾರುಗಳು ಇವೆ. ಅದರ ಜೊತೆಗೆ ಈಗ ಫೋರ್ಡ್ ಮಸ್ಟಂಗ್ (ford mustang) ಸಹ ಆ ಲಿಸ್ಟ್ ಗೆ ಸೇರಿದೆ. ಮುಂದೆ ಓದಿ...

    'ಚಕ್ರವರ್ತಿ' ದರ್ಶನ್ ಬಳಿ ಇದೆ 'ವರ್ಲ್ಡ್ ಕ್ಲಾಸ್' ಕಾರ್ ಗಳು.! 'ಚಕ್ರವರ್ತಿ' ದರ್ಶನ್ ಬಳಿ ಇದೆ 'ವರ್ಲ್ಡ್ ಕ್ಲಾಸ್' ಕಾರ್ ಗಳು.!

    ಫೋರ್ಡ್ ಮಸ್ಟಂಗ್

    ಫೋರ್ಡ್ ಮಸ್ಟಂಗ್

    ನಟ ದರ್ಶನ್ ಈಗ 'ಫೋರ್ಡ್ ಮಸ್ಟಾಂಗ್' (ford mustang) ಕೊಂಡುಕೊಂಡಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆಯಷ್ಟೆ 5.8 ಕೋಟಿಯ ಲಂಬೋರ್ಗಿನಿ ಖರೀದಿ ಮಾಡಿದ್ದ ದರ್ಶನ್ ಈಗ ಮತ್ತೊಂದು ಹೊಸ ಕಾರಿನ ಮಾಲೀಕನಾಗಿದ್ದಾರೆ.

    ಹಳದಿ ಬಣ್ಣದ ಕಾರು

    ಹಳದಿ ಬಣ್ಣದ ಕಾರು

    ದರ್ಶನ್ ಬಳಿ ಸದ್ಯ ಇರುವ ಕಾರುಗಳು ಕೆಂಪು ನೀಲಿ, ಕಪ್ಪು ಮತ್ತು ಬಿಳಿ ಬಣ್ಣದಾಗಿವೆ. ಈಗ ಖರೀದಿ ಮಾಡಿರುವ 'ಫೋರ್ಡ್ ಮಸ್ಟಾಂಗ್' (ford mustang) ಹಳದಿ ಬಣ್ಣದಾಗಿದೆ.

    ದರ್ಶನ್ 'ಗಲಾಟೆ ಸಂಸಾರ'ಕ್ಕೆ ಕಾರಣವಾಗಿರುವ Audi ಕಾರ್ ಕುರಿತು.. ದರ್ಶನ್ 'ಗಲಾಟೆ ಸಂಸಾರ'ಕ್ಕೆ ಕಾರಣವಾಗಿರುವ Audi ಕಾರ್ ಕುರಿತು..

    75 ಲಕ್ಷ

    75 ಲಕ್ಷ

    ದರ್ಶನ್ ಅವರ 'ಫೋರ್ಡ್ ಮಸ್ಟಾಂಗ್' (ford mustang) ಬೆಲೆ 75 ಲಕ್ಷ ಇದೆ. ಇತರೆ ಖರ್ಚು ಸೇರಿಗೆ ಕಾರು ರೋಡಿಗೆ ಬರುವ ಹೊತ್ತಿಗೆ ಅಂದಾಜು ಒಂದು ಕೋಟಿ ಆಗುತ್ತದೆ.

    ದರ್ಶನ್ ಬಳಿ ಇರುವ ಪ್ರಮುಖ ಕಾರುಗಳು

    ದರ್ಶನ್ ಬಳಿ ಇರುವ ಪ್ರಮುಖ ಕಾರುಗಳು

    ದರ್ಶನ್ ಬಳಿ ಸಿಕ್ಕಾಪಟ್ಟೆ ಐಷಾರಾಮಿ ಕಾರುಗಳು ಇವೆ. ಅವುಗಳಲ್ಲಿ ಜಾಗ್ವರ್, Porsche, ಆಡಿ ಕ್ಯೂ 7, ರೇಂಜ್ ರೋವರ್, ಲಂಬೋರ್ಗಿನಿ ಪ್ರಮುಖವಾಗಿವೆ.

    English summary
    Kannada actor, Challenging Star Darshan bought Ford Mustang car.
    Wednesday, September 26, 2018, 13:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X