ಕೊರಗಜ್ಜನ ದರ್ಶನ ಪಡೆದ ನಟ ದರ್ಶನ್: ಹಳೆ ಚಿತ್ರ ವೈರಲ್

ನಟ ದರ್ಶನ್ ಮಂಗಳೂರಿಗೆ ತೆರಳಿ ಕೊರಗಜ್ಜನ ದರ್ಶನ ಪಡೆದಿರುವ ಚಿತ್ರವೊಂದು ತಡವಾಗಿ ವೈರಲ್ ಆಗಿದೆ.

ಗೆಳೆಯರೊಂದಿಗೆ ಕೆಲವು ದಿನಗಳ ಹಿಂದೆ ಮಂಗಳೂರಿಗೆ ತೆರಳಿದ್ದ ನಟ ದರ್ಶನ್ ಕೊರಗಜ್ಜನ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದರು. ದರ್ಶನ್ ಕೈಮುಗಿದು ನಿಂತಿರುವ ಚಿತ್ರ ಇದೀಗ ವೈರಲ್ ಆಗಿದೆ.

ತುಳು ನಾಡಿನ ಆರಾಧ್ಯ ದೈವಗಳಲ್ಲಿ ಒಂದಾದ ಕೊರಗಜ್ಜನಿಗೆ ಲಕ್ಷಾಂತರ ಭಕ್ತರು ನಡೆದುಕೊಳ್ಳುತ್ತಾರೆ. ತುಳು ನಾಡಿನಲ್ಲಿ ಕೊರಗಜ್ಜನ ಪವಾಡಗಳು ಜನ-ಜನಿತ. ಹಾಗಾಗಿ ದರ್ಶನ್ ಅವರು ಕೊರಗಜ್ಜನಿಗೆ ನಮಿಸಿದ್ದಾರೆ.

Actor Darshan Visited Koragajja Temple Mangaluru

Recommended Video

ಜೊತೆ ಜೊತೆಯಲಿ ಮೇಘ ಶೆಟ್ಟಿಗೆ ಬಂತು ಬಂಪರ್ ಆಫರ್ | Filmibeat Kannada

ಲಾಕ್‌ಡೌನ್ ನಿಂದಾಗಿ ಚಿತ್ರೀಕರಣದಿಂದ ಬಿಡುವು ಪಡೆದುಕೊಂಡಿರುವ ನಟ ದರ್ಶನ್, ಪ್ರಾಣಿಗಳ ಆರೈಕೆ, ಗೆಳೆಯರ ಭೇಟಿ, ಫೊಟೊಗ್ರಫಿ, ಕಾಡು ಸುತ್ತುವುದು, ದೇವರ ದರ್ಶನಗಳಲ್ಲಿ ಸಮಯ ಕಳೆಯುತ್ತಿದ್ದಾರೆ.

More from Filmibeat

English summary
Actor Darshan visited Koragajja temple in Mangaluru with friends. Image getting viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X