'ಒಂದಲ್ಲಾ ಎರಡಲ್ಲಾ'ಗೆ ಸಿಕ್ಕಿತು ಆನೆ ಬಲ : ಒಳ್ಳೆ ಸಿನಿಮಾದ ಪರ ನಿಂತ ದಾಸ

By Naveen

Recommended Video

ದಾಸನ ಸಪೋರ್ಟ್ ಈ ಸಿನಿಮಾಗಿದೆ..! | Filmibeat Kannada

'ಒಂದಲ್ಲಾ ಎರಡಲ್ಲಾ' ಸಿನಿಮಾದ ಬಗ್ಗೆ ಎಲ್ಲರೂ ಹೊಗಳುತ್ತಿದ್ದಾರೆ. ಕನ್ನಡದಲ್ಲಿ ಬಂದ ಇದೊಂದು ಅಪರೂಪ ಮತ್ತು ಅದ್ಬುತ ಸಿನಿಮಾ ಎನ್ನುತ್ತಿದ್ದಾರೆ. ಪ್ರೇಕ್ಷಕರು ನೋಡಿ ಖುಷಿ ಪಡುತ್ತಿರುವ ಈ ಸಿನಿಮಾವನ್ನು ಈಗ ನಟ ದರ್ಶನ್ ಕೂಡ ನೋಡಲಿದ್ದಾರೆ.

ಒಳ್ಳೆಯ ಸಿನಿಮಾದ ಪರ ಈಗ ನಟ ದರ್ಶನ್ ನಿಂತಿದ್ದಾರೆ. ಇಂದು ಸಂಜೆ 7 ಗಂಟೆಗೆ ಬೆಂಗಳೂರಿನ ಇಟಿಎ ಮಾಲ್ ನಲ್ಲಿ ದರ್ಶನ್ ಸಿನಿಮಾವನ್ನು ವೀಕ್ಷಿಸಲಿದ್ದಾರೆ. ಈ ಮೂಲಕ ಈ ಸಿನಿಮಾಗೆ ಆಸೆ ಬಲ ಬಂದಂತೆ ಆಗಿದೆ.

actor darshan will be watching ondalla eradalla kannada movie today

ಸದ್ಯ, ಸಿನಿಮಾಗೆ ಬುಕ್ ಮೈ ಶೋ ನಲ್ಲಿ 91% ರೇಟಿಂಗ್ ಸಿಕ್ಕಿದೆ. ಬುಕ್ ಮೈ ಶೋ ನಲ್ಲಿ ಸದ್ಯ ಇರುವ ಚಿತ್ರಗಳ ಪೈಕಿ 'ಒಂದಲ್ಲಾ ಎರಡಲ್ಲಾ' ಸಿನಿಮಾ ಅತಿ ಹೆಚ್ಚು ರೇಟಿಂಗ್ ಪಡೆದುಕೊಂಡಿದೆ.

actor darshan will be watching ondalla eradalla kannada movie today

'ಒಂದಲ್ಲಾ ಎರಡಲ್ಲಾ' ಸಿನಿಮಾ ಪ್ರತಿಯೊಬ್ಬರು ನೋಡಬೇಕಾದ ಚಿತ್ರ. ಈ ಚಿತ್ರದಲ್ಲಿ ಒಂದು ಜೀವ ಇದೆ. ಮನುಷ್ಯ ಪ್ರೀತಿಯನ್ನು ಇಡೀ ಸಿನಿಮಾದಲ್ಲಿ ತೋರಿಸಿದ್ದಾರೆ. ಹಾಸ್ಯದ ಜೊತೆಗೆ ಒಂದು ಒಳ್ಳೆ ವಿಷಯವನ್ನು ಸುಂದರವಾಗಿ ಈ ಚಿತ್ರದಲ್ಲಿ ಹೇಳಿದ್ದಾರೆ.

More from Filmibeat

English summary
Actor Darshan will be watching 'Ondalla Eradalla' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X