'ಜೋಕರ್' ಆದ ನಟ ರಾಕ್ಷಸ ಡಾಲಿ ಧನಂಜಯ್

ಹಾಲಿವುಡ್ ನಲ್ಲಿ ಮರೆಯಲಾಗದ ಪಾತ್ರ 'ಜೋಕರ್'. ಇತ್ತೀಚಿಗಷ್ಟೆ ಜೋಕರ್ ಪಾತ್ರದ ಮೇಲೆಯೇ ಸಿನಿಮಾ ಬಂದಿತ್ತು. ಈ ಸಿನಿಮಾ ಸೂಪರ್ ಹಿಟ್ ಆಯ್ತು. ಜೋಕರ್ ಪಾತ್ರ ಮಾಡಿದ್ದ ಜೋಕ್ವಿನ್ ಫೀನಿಕ್ಸ್ ದೊಡ್ಡ ಪ್ರಶಂಸೆ ಪಡೆದರು.

ಇದೀಗ ಕನ್ನಡದ ನಟ ಡಾಲಿ ಧನಂಜಯ್ ಜೋಕರ್ ಆಗಿದ್ದಾರೆ. ಲೋಹಿತ್ ಎಂಬ ಅಭಿಮಾನಿಯೊಬ್ಬರು ಅವರ ಫೋಟೋವನ್ನು ಈ ರೀತಿಯಾಗಿ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಧನಂಜಯ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

ಧನಂಜಯ್ ಮುಂದಿನ ಸಿನಿಮಾ 'ಪಾಪ್ ಕಾರ್ನ್ ಮಂಕಿ ಟೈಗರ್' ಫೋಟೋವನ್ನು ಬಳಸಿ ಅದಕ್ಕೆ ಜೋಕರ್ ರೂಪ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಜೋಕರ್ ಪಾತ್ರ ಧನಂಜಯ್ ಗೆ ತುಂಬ ಚೆನ್ನಾಗಿ ಹೋಲಿಕೆ ಆಗಿದೆ..

Actor Dhananjay Is In Joker Get Up

ಎಷ್ಟೊ ಮಂದಿ ಈ ಫೋಟೋ ನೋಡಿ 'ಜೋಕರ್' ಸಿನಿಮಾ ಕನ್ನಡಕ್ಕೆ ಬರುತ್ತಿದೆಯೇ, ಧನಂಜಯ್ ಜೋಕರ್ ಆಗಿ ನಟಿಸುತ್ತಿದ್ದಾರೆಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಆ ಸಿನಿಮಾ ಕನ್ನಡಕ್ಕೆ ರಿಮೇಕ್ ಆಗುತ್ತಿಲ್ಲ. ಇದು ಅಭಿಮಾನಿಯ ಕೈಚಳಕ ಅಷ್ಟೇ.

ಅಂದಹಾಗೆ, ನಟ ಧನಂಜಯ್ 'ಪಾಪ್ ಕಾರ್ನ್ ಮಂಕಿ ಟೈಗರ್', 'ಯುವರತ್ನ', 'ಬಡವ ರಾಸ್ಕರ್', 'ಡಾಲಿ' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

More from Filmibeat

English summary
Kannada actor Dhananjay is in 'Joker' get up.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X