'ಪೈಲ್ವಾನ್' ನೋಡಿ ಟ್ವೀಟ್ ಮಾಡಿದ ನಟ ಧನುಷ್

'ಪೈಲ್ವಾನ್' ಸಿನಿಮಾದ ಟೀಸರ್ ಯೂ ಟ್ಯೂಬ್ ನಲ್ಲಿ ರಾರಾಜಿಸುತ್ತಿದೆ. ನಿನ್ನೆ ಬಿಡುಗಡೆಯಾದ ಟೀಸರ್ ಸೋಷಿಯಲ್ ಮೀಡಿಯಾಗಳ ತುಂಬ ದರ್ಬಾರ್ ನಡೆಸಿದೆ. ಬೇರೆ ಭಾಷೆಯ ದೊಡ್ಡ ದೊಡ್ಡ ನಟರು ಟೀಸರ್ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ.

ಇದೀಗ ಚಿತ್ರದ ಟೀಸರ್ ನೋಡಿರುವ ಕಾಲಿವುಡ್ ನಟ ಧನುಷ್ ಅದರ ಬಗ್ಗೆ ಟ್ವೀಟ್ ಮಾಡಿದ್ದಾರೆ. ''ನನ್ನ ಒಳ್ಳೆಯ ಗೆಳೆಯ ಸುದೀಪ್ ಅವರ 'ಪೈಲ್ವಾನ್' ಟೀಸರ್ ಇಲ್ಲಿದೆ. ಟೀಸರ್ ನೋಡಲು ಬಹಳ ಆಸಕ್ತಿದಾಯವಾಗಿದೆ. ಆಲ್ ದಿ ಬೆಸ್ಟ್ ಸುದೀಪ್ ಸರ್. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿ.'' ಎಂದು ಟ್ವಿಟ್ಟರ್ ನಲ್ಲಿ ಶುಭಾಶಯ ತಿಳಿಸಿದ್ದಾರೆ.

actor dhanush tweets about Pailwan movie teaser

ಸುದೀಪ್ ಹಾಗೂ ಧನುಷ್ ನಡುವೆ ಒಳ್ಳೆಯ ಒಡನಾಟವಿದೆ. ಈ ಹಿಂದೆ ಸುದೀಪ್ ಅವರ ಜೊತೆಗೆ ಸಿನಿಮಾ ಮಾಡುವ ಆಸೆಯನ್ನು ಸಹ ಧನುಷ್ ವ್ಯಕ್ತ ಪಡಿಸಿದ್ದರು. ಅಂದಹಾಗೆ, ಸುದೀಪ್ ತಮಿಳಿನಲ್ಲಿ 'ಪುಲಿ' ಸಿನಿಮಾದಲ್ಲಿ ನಟಿಸಿದ್ದಾರೆ.

ಸುದೀಪ್ ಇತ್ತೀಚಿಗೆ ಧನುಷ್ ನಟನೆಯ 'ಪವರ್ ಪಾಂಡಿ' ಸಿನಿಮಾವನ್ನು ಕನ್ನಡಕ್ಕೆ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾವಾಗಿ ರಿಮೇಕ್ ಮಾಡಿದ್ದರು. ಈ ಸಿನಿಮಾದಲ್ಲಿ ಧನುಷ್ ಪಾತ್ರವನ್ನ ಕಿಚ್ಚ ನಿರ್ವಹಿಸಿದ್ದರು.

More from Filmibeat

English summary
Kollywood actor Dhanush tweets about Kiccha Sudeep's 'Pailwan' movie teaser.The movie is directed by krishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X