ಸತೀಶ್ ಸಿನಿಮಾಗೆ ಸಿಕ್ಕಿತು ಧನುಷ್ ಬೆಂಬಲ

ನಟ ಸತೀಶ್ ನೀನಾಸಂ ಇದೀಗ ತಮಿಳಿನಲ್ಲಿಯೂ ಸಿನಿಮಾ ಮಾಡುತ್ತಿದ್ದಾರೆ. ಅಲ್ಲಿ ಅವರಿಗೆ ಒಂದು ಒಳ್ಳೆಯ ಅವಕಾಶ ಸಿಕ್ಕಿದ್ದು, ಧೈರ್ಯ ಮಾಡಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದರ ಜೊತೆಗೆ ಈಗ ಅವರ ಇನ್ನೊಂದು ಸಿನಿಮಾಗೆ ತಮಿಳು ನಟನ ಸಾಥ್ ಸಿಕ್ಕಿದೆ.

ಸತೀಶ್ ನಟನೆಯ ಕನ್ನಡ ಚಿತ್ರ 'ಚಂಬಲ್'ಗೆ ಈಗ ಕಾಲಿವುಡ್ ನಟ ಧನುಷ್ ಸಾಥ್ ನೀಡುತ್ತಿದ್ದಾರೆ. ಧನುಷ್ ಇಂದು ಸಂಜೆ 4 ಗಂಟೆಗೆ ಚಿತ್ರದ ಟೀಸರ್ ಅನ್ನು ಚೆನ್ನೈ ನಲ್ಲಿ ರಿಲೀಸ್ ಮಾಡಲಿದ್ದಾರೆ. ಸತೀಶ್ ಅವರ ಫೇಸ್ ಬುಕ್ ಖಾತೆಯಲ್ಲಿ ಲೈವ್ ಬರುವ ಮೂಲಕ ಟೀಸರ್ ರಿಲೀಸ್ ಆಗುತ್ತಿದೆ.

ಈ ಹಿಂದೆ ಕನ್ನಡದ 'ವಜ್ರಕಾಯ' ಸಿನಿಮಾಗೆ ಹಾಡು ಹಾಡಿದ ಧನುಷ್ ಈಗ 'ಚಂಬಲ್' ಸಿನಿಮಾಗೆ ಸಹಾಯ ಮಾಡಿದ್ದಾರೆ. ಇದು ಚಿತ್ರತಂಡಕ್ಕೂ ಸಂತಸ ತಂದಿದೆ. ಈ ಮೂಲಕ ತಮಿಳಿನಲ್ಲಿಯೂ ಸಿನಿಮಾ ಸದ್ದು ಮಾಡಲು ಶುರು ಮಾಡುತ್ತಿದೆ.

actor dhanush will be releasing chambal kannada movie teaser

'ಚಂಬಲ್' ಸಿನಿಮಾದ ಮೇಲೆ ಚಿತ್ರತಂಡಕ್ಕೂ ಹೆಚ್ಚಿನ ನಿರೀಕ್ಷೆ ಇದೆ. 'ಸವಾರಿ', 'ಪೃಥ್ವಿ' ಖ್ಯಾತಿಯ ಜೀಕಬ್ ವರ್ಗೀಸ್ ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಟೀಸರ್ ನಲ್ಲಿ ನಟ ಪುನೀತ್ ರಾಜ್ ಕುಮಾರ್ ಹಿನ್ನೆಲೆ ಧ್ವನಿ ಇದೆ. ಪೂರ್ಣಚಂದ್ರ ತೇಜಸ್ವಿ ಹಾಗೂ ಜೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ.

More from Filmibeat

English summary
Tollywood actor Dhanush will be releasing 'Chambal' kannada movie teaser.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X