ಗಾಡ್ ಗಣೇಶನಿಗೆ ಧ್ವನಿ ನೀಡಿದ ಗೋಲ್ಡನ್ ಗಣೇಶ

By Naveen

ನಟ ಗಣೇಶ್ ಇಷ್ಟು ದಿನ ತಾವು ನಟನೆ ಮಾಡಿದ ಪಾತ್ರಕ್ಕೆ ಡಬ್ ಮಾಡಿದ್ದರು. ಆದರೆ ಈಗ ಗಣೇಶ್ ಬೇರೆವೊಂದು ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಆ ಪಾತ್ರ ಸಾಮಾನ್ಯವಾಗಿರುವ ಪಾತ್ರವಲ್ಲ ಗಾಡ್ ಗಣೇಶನ ಪಾತ್ರ.

ನಟ ಶರಣ್ ನಟಿಸುತ್ತಿರುವ 'ರಾಂಬೋ 2' ಸಿನಿಮಾ ಈಗಾಗಲೇ ತಮ್ಮ ವಿಶೇಷತೆಗಳ ಮೂಲಕ ತುಂಬ ನಿರೀಕ್ಷೆ ಹುಟ್ಟಿಸಿದೆ. ಈಗ ಚಿತ್ರದ ಒಂದು ಪಾತ್ರ ಸುದ್ದಿ ಮಾಡುತ್ತಿದೆ. 'ರಾಂಬೋ 2' ಚಿತ್ರದಲ್ಲಿ ವಿಘ್ನ ವಿನಾಶಕ ಗಣೇಶನ ಪಾತ್ರ ಇದೆ. ಅನಿಮೇಶನ್ ಮೂಲಕ ಈ ಪಾತ್ರವನ್ನು ಸೃಷ್ಟಿ ಮಾಡಲಾಗಿದೆ. ದೇವರ ಪಾತ್ರಕ್ಕೆ ನಟ ಗಣೇಶ್ ಧ್ವನಿ ನೀಡಿದ್ದಾರೆ.

Actor ganesh lends his voice for an animated ganesha character

ಚಿತ್ರದಲ್ಲಿರುವ ಗಣೇಶನಿಗೆ ಯಾರ ಬಳಿ ಧ್ವನಿ ಕೊಡಿಸುವುದು ಯೋಚನೆ ಮಾಡಿದ್ದ ಚಿತ್ರತಂಡ ಕೊನೆಗೆ ಗಣೇಶ್ ಅವರ ಬಳಿ ಡಬ್ಬಿಂಗ್ ಮಾಡಿಸಿದೆ. ಗಣೇಶ ಎಂದ ಮೇಲೆ ಅವರ ವಾಹನ ಇಲಿ ಕೂಡ ಇರುತ್ತದೆ. ಆ ಇಲಿಯ ಪಾತ್ರಕ್ಕೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಶಿವರಾಜ್ ಕೆಆರ್ ಪೇಟೆ ಧ್ವನಿ ನೀಡಿದ್ದಾರೆ.

Actor ganesh lends his voice for an animated ganesha character

ಅಂದಹಾಗೆ, 'ರಾಂಬೋ 2' ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಶರಣ್ ಮತ್ತು ಆಶಿಕಾ ರಂಗನಾಥ್ ನಟಿಸಿದ್ದಾರೆ. ಅನಿಲ್ ನಿರ್ದೇಶನ ಮತ್ತು ತರುಣ್ ಸುಧೀರ್ ಕ್ರಿಯೆಟಿವ್ ಹೆಡ್ ಆಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

More from Filmibeat

English summary
Actor Ganesh lends his voice for an animated ganesha character of Kannada actor Sharan's Rambo 2 kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X