ಅಪ್ಪು ಜೊತೆ ಮಂತ್ರಾಲಯದ ಕೊನೆಯ ವಿಡಿಯೋ ಹಂಚಿಕೊಂಡ ಜಗ್ಗೇಶ್!

ನಟ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್ ಅವರು ಅಗಲಿ ತಿಂಗಳುಗಳು ಉರುಳುತ್ತಿವೆ. ಆದರೆ ಅವರ ಆಪ್ತರು ಆವರೊಂದಿಗೆ ಕಳೆದ ದಿನಗಳನ್ನು, ಕ್ಷಣಗಳನ್ನೂ ಪದೇ, ಪದೇ ನೆನಪಿಸಿಕೊಳ್ಳುತ್ತಾ ಇರುತ್ತಾರೆ. ನಟ ಜಗ್ಗೇಶ್ ಸಹ ಆಗಾಗ ಪುನೀತ್‌ ರಾಜ್‌ಕುಮಾರ್ ಅವರ ಬಗ್ಗೆ ಒಂದಲ್ಲಾ ಒಂದು ವಿಚಾರವನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.

ನಟ ಜಗ್ಗೇಶ್‌ ಅವರು ಇದೀಗ ಪವರ್‌ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಅವರ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಂತ್ರಾಲಯದಲ್ಲಿ ಪುನೀತ್‌ ರಾಜ್‌ಕುಮಾರ್, ಜಗ್ಗೇಶ್ ಅವರು ಒಟ್ಟಿಗೆ ಇರುವ ವಿಡಿಯೋ ಇದು. ಕೊನೆಯದಾಗಿ ಇವರು ಮಂತ್ರಾಲಯದಲ್ಲಿ ಭೇಟಿ ಮಾಡಿದ್ದ ಸಂದರ್ಭ. ಹಾಗಾಗಿ ಈ ವಿಡಿಯೋವನ್ನು ಜಗ್ಗೇಶ್ ಅವರು ಹಂಚಿಕೊಂಡಿದ್ದಾರೆ.

ಆ ಸಂದರ್ಭವನ್ನು ನೆನೆದು ಜಗ್ಗೇಶ್ "ಮಂತ್ರಾಲಯದಲ್ಲಿ April 5th 2021 ಸೋಮವಾರ ಪುನೀತನ ಜೊತೆಯ ಕೊನೆಯ ಕ್ಷಣ. ಕರೆದು ಕೂರಿಸಿಕೊಂಡದ್ದು ಸಂತೋಷ ಆನಂದರಾಮನನ್ನು. ಈ ಅಪರೂಪದ ವೀಡಿಯೋ ಕಳಿಸಿದ ಮಂತ್ರಾಲಯ pro ನರಸಿಂಹಾಚಾರ್ಯ ರವರಿಗೆ ಧನ್ಯವಾದ. ಪುನೀತ ಅಲ್ಲೆ ರಾಯರ ಜೊತೆ ಉಳಿದುಬಿಟ್ಟ" ಎಂದು ಬರೆದುಕೊಂಡಿದ್ದಾರೆ.

Actor Jaggesh Shared One Of The Last Video Of Puneeth Rajkumar

ಇತ್ತ ಜೇಮ್ಸ್ ಚಿತ್ರದ ಟೀಸರ್ ದಾಖಲೆ ಬರೆಯುತ್ತಿದೆ. ಜೇಮ್ಸ್ ಸಿನಿಮಾದ ಮೊದಲ ಟೀಸರ್‌ನಲ್ಲಿ ಅಪ್ಪು ಅವರ ಖಡಕ್ ಎಂಟ್ರಿ ಎಲ್ಲರಿಗೂ ಮೆಚ್ಚುಗೆ ಆಗಿದೆ. ಟೀಸರ್‌ಗೆ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಸಿನಿಮಾ ಮಾರ್ಚ್ 17ಕ್ಕೆ ರಿಲೀಸ್ ಆಗ್ತಿದೆ. ಸದ್ಯ ಟೀಸರ್ ನೋಡಿ ಕೊಂಡಾಡಿದ ಅಭಿಮಾನಿ ಬಳಗ ಈಗ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

ಇತ್ತ ಜೇಮ್ಸ್ ಚಿತ್ರದ ಟೀಸರ್ ದಾಖಲೆ ಬರೆಯುತ್ತಿದೆ. ಜೇಮ್ಸ್ ಸಿನಿಮಾದ ಮೊದಲ ಟೀಸರ್‌ನಲ್ಲಿ ಅಪ್ಪು ಅವರ ಖಡಕ್ ಎಂಟ್ರಿ ಎಲ್ಲರಿಗೂ ಮೆಚ್ಚುಗೆ ಆಗಿದೆ. ಟೀಸರ್‌ಗೆ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಸಿನಿಮಾ ಮಾರ್ಚ್ 17ಕ್ಕೆ ರಿಲೀಸ್ ಆಗ್ತಿದೆ. ಸದ್ಯ ಟೀಸರ್ ನೋಡಿ ಕೊಂಡಾಡಿದ ಅಭಿಮಾನಿ ಬಳಗ ಈಗ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

More from Filmibeat

English summary
Actor Jaggesh Shared One Of The Last Video Of Puneeth Rajkumar Here Is The Detais,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X