»   » ಸಿನಿಮಾ ಗೆಲ್ಲದಿದ್ದರೂ 4 ಹೊಸ ಚಿತ್ರದ ಆಫರ್ ಪಡೆದ ನಟ

ಸಿನಿಮಾ ಗೆಲ್ಲದಿದ್ದರೂ 4 ಹೊಸ ಚಿತ್ರದ ಆಫರ್ ಪಡೆದ ನಟ

Posted By:
Subscribe to Filmibeat Kannada

ಸಾಮಾನ್ಯವಾಗಿ ಒಂದು ಸಿನಿಮಾ ಸೋತರೆ ಮುಂದಿನ ಚಿತ್ರದ ಅವಕಾಶ ಸಿಗುವುದು ಬಹಳ ಕಷ್ಟವಾಗುತ್ತದೆ. ಆದರೆ ಮೊದಲ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗದಿದ್ದರು ಕನ್ನಡದ ಈ ನಟನಿಗೆ ನಾಲ್ಕು ಹೊಸ ಚಿತ್ರದ ಅವಕಾಶ ಸಿಕ್ಕಿದೆ.

'ಜ್ವಲತಂ' ಸಿನಿಮಾದಲ್ಲಿ ನಾಯಕನಾಗಿದ್ದ ನಟ ಜ್ವಾಲ ಈಗ 4 ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ. ಮಯೂರಿ ನಟನೆಯ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಚಿತ್ರದಲ್ಲಿ ಜ್ವಾಲ ಕಾಣಿಸಿಕೊಂಡಿದ್ದು, ಈ ಚಿತ್ರದ ಚಿತ್ರೀಕರಣ ಸದ್ಯ ನಡೆಯುತ್ತಿದೆ.

Actor Jwala's upcoming movies

ಇದರೊಂದಿಗೆ 'ವಾರ್ಡ್ ನಂ 36 ವಿಜಯಪುರ' ಮತ್ತು 'ಕುರಿ ಕಳ್ಳ' ಸೇರಿದಂತೆ ಮತ್ತೊಂದು ಹೊಸ ಸಿನಿಮಾದಲ್ಲಿ ಜ್ವಾಲ ಹಿರೋ ಆಗಿ ನಟಿಸುತ್ತಿದ್ದಾರೆ. ನಾಲ್ಕು ಚಿತ್ರಗಳ ಪೈಕಿ ಎರಡು ಕಮರ್ಶಿಯಲ್ ಚಿತ್ರವಾಗಿದ್ದು, ಉಳಿದ ಎರಡು ಚಿತ್ರಗಳು ವಿಭಿನ್ನ ಕಥೆಯನ್ನು ಹೊಂದಿದೆ.

English summary
'Jwalantham' fame Kannada actor Jwala is doing 4 Back to Back movies. 'ಜ್ವಲತಂ' ಸಿನಿಮಾದಲ್ಲಿ ನಾಯಕನಾಗಿದ್ದ ನಟ ಜ್ವಾಲ ಈಗ 4 ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada