'ಸಾಹೋ' ಸಿನಿಮಾಗಾಗಿ ಜೀವ ಕಳೆದುಕೊಂಡ ಪ್ರಭಾಸ್ ಅಭಿಮಾನಿ

Recommended Video

ಸಾಹೋ' ಸಿನಿಮಾಗಾಗಿ ಜೀವ ಕಳೆದುಕೊಂಡ ಪ್ರಭಾಸ್ ಅಭಿಮಾನಿ | FILMIBEAT KANNADA

ಬಹು ನಿರೀಕ್ಷಿತ 'ಸಾಹೋ' ಸಿನಿಮಾ ನಾಳೆ (ಆಗಸ್ಟ್ 30) ವಿಶ್ವಾದ್ಯಂತ ಬಿಡುಗಡೆ ಆಗುತ್ತಿದೆ. ಅಭಿಮಾನಿಗಳು ಈ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಇದೇ ರೀತಿ ಸಿನಿಮಾಗಾಗಿ ಕಾಯುತ್ತಿದ್ದ ಒಬ್ಬ ಅಭಿಮಾನಿ ತಮ್ಮ ಜೀವವನ್ನೆ ಕಳೆದುಕೊಂಡಿದ್ದಾನೆ.

ಚಿತ್ರಮಂದಿರದ ಮುಂದೆ ಕಟ್ ಔಟ್ ನಿಂದ ಬಿದ್ದು, ಮೃತರಾದ ಎಷ್ಟೋ ಘಟನೆಗಳು ಈ ಹಿಂದೆ ನಡೆದಿವೆ. ಈಗ 'ಸಾಹೋ' ಸಿನಿಮಾದ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ತಂತಿ ತಗುಲಿ ಅಭಿಮಾನಿ ನಿಧನ ಹೊಂದಿದ್ದಾನೆ. ತೆಲಂಗಾಣದ ಮೆಗಬೂಬ್ ನಗರದಲ್ಲಿ ಈ ಘಟನೆ ನಡೆದಿದೆ. ಚಿತ್ರದ ಬ್ಯಾನರ್ ಕಟ್ಟಲು ಹೋಗಿ ತನ್ನ ಪ್ರಾಣ ಕಳೆದುಕೊಂಡಿದ್ದಾನೆ.

ಮೃತ ವ್ಯಕ್ತಿ ಪ್ರಭಾಸ್ ಅವರ ದೊಡ್ಡ ಅಭಿಮಾನಿಯಾಗಿದ್ದು, 'ಸಾಹೋ' ಸಿನಿಮಾ ನೋಡಲು ಕಾಯುತ್ತಿದ್ದ. ಆದರೆ, ಈ ಯುವಕ ಈಗ ವಿಧಿವಶನಾಗಿದ್ದಾನೆ. ಬ್ಯಾನರ್ ಕಟ್ಟುವ ವೇಳೆ ಕೇಬಲ್ ವೈರ್ ತಗುಲಿ ಈ ಯುವಕನಿಗೆ ವಿದ್ಯತ್ ಸ್ಪರ್ಶ ಆಗಿದೆ.

Actor Prabhass Fan Dies While Erecting A Sahoo Movie Banner

ಅಂದಹಾಗೆ, ಪ್ರಭಾಸ್ ನಟನೆಯ 'ಸಾಹೋ' ಸಿನಿಮಾ ಆಗಸ್ಟ್ 30 ರಂದು ರಿಲೀಸ್ ಆಗುತ್ತಿದೆ. ಪ್ರಭಾಸ್ ನಟನೆಯ ಮೊದಲ ಹಿಂದಿ ಸಿನಿಮಾ ಇದಾಗಿದೆ. 'ಬಾಹುಬಲಿ' ಬಳಿಕ ಈ ಚಿತ್ರ ಬರುತ್ತಿದ್ದು, ದೊಡ್ಡ ನಿರೀಕ್ಷೆ ಇದೆ.

More from Filmibeat

English summary
Actor Prabhas's fan dies while erecting a 'Sahoo' movie banner.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X